ಮಾಕಳಿದುರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾಕಳಿದುರ್ಗ ಎಂಬುದು ದೊಡ್ಡಬಳ್ಳಾಪುರ ತಾಲೂಕಿನಲ್ಲಿರುವ ಬೆಟ್ಟ. ಇದೇ ಹೆಸರಿನ ಹಳ್ಳಿಯಲ್ಲಿರುವ ಈ ಬೆಟ್ಟದ ಮೇಲೆ ಒಂದು ಶಿಥಿಲಾವಸ್ಥೆಯಲ್ಲಿರುವ ಕೋಟೆ ಇದೆ. ಬೆಂಗಳೂರಿನಿಂದ ೫೦ ಕಿ.ಮಿ. ಹಾಗು ದೊಡ್ಡಬಳ್ಳಾಪುರದಿಂದ ೧೦ ಕಿ.ಮಿ. ದೂರ ಇದೆ, ಬೆಟ್ಟದ ಮೇಲೆ ಇರುವ ಕೋಟೆಯಲ್ಲಿ ಪುರಾತನವಾದ ಶಿವಾಲಯವಿದೆ. ಈ ಸ್ಥಳದಲ್ಲಿ ಮಾರ್ಕಂಡೇಯ ಋಷಿ ತಪಸ್ಸು ಮಾಡಿದ್ದರು ಎನ್ನಲಾಗುತ್ತದೆ.

Forts of Karnataka. ()

ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.