ದೊಡ್ಡಬಳ್ಳಾಪುರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದೊಡ್ಡಬಳ್ಳಾಪುರ
India-locator-map-blank.svg
Red pog.svg
ದೊಡ್ಡಬಳ್ಳಾಪುರ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬೆಂಗಳೂರು ಗ್ರಾಮೀಣ
ನಿರ್ದೇಶಾಂಕಗಳು 13.292° N 77.543° E
ವಿಸ್ತಾರ
 - ಎತ್ತರ
 km²
 - 880 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
71509
 - {{{population_density}}}/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 561 203
 - +08119
 - 

ದೊಡ್ಡಬಳ್ಳಾಪುರ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇದು ಬೆಂಗಳೂರು ನ್ಗಗರದಿಂದ ಸುಮಾರು ೪೦ ಕಿ ಮಿ ದೂರದಲ್ಲಿದೆ. ದೊಡ್ಡಬಳ್ಳಾಪುರದಿ೦ದ ಸುಮಾರು ೧೨ ಕಿ ಮೀ ದೂರದಲ್ಲಿ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ದೇವಸ್ಥಾನವಿದೆ. ದೊಡ್ಡಬಳ್ಳಾಪುರದಿ೦ದ ಸುಮಾರು ೧೫ ಕಿ ಮೀ ದೂರದಲ್ಲಿ ವಿಶ್ವ ವಿಖ್ಯಾತ ನಂದಿ ಬೆಟ್ಟವಿದೆ.

ಬಹು ಮುಖ್ಯವಾಗಿ ದೊಡ್ಡಬಳ್ಳಾಪುರದಿ೦ದ ಸುಮಾರು ೪೦ ಕಿ ಮೀ ದೂರದಲ್ಲಿರುವ ಗೌರಿಬಿದನೂರಿನಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಅಶ್ರಮವಿದೆ. ಇದನ್ನು ಮಹರ್ಷಿ ಶ್ರೀ ಕುಮಾರ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ.

ಮುಖ್ನವಾಗಿ ದೊಡ್ಡಬಳ್ಳಾಪುರದಲ್ಲಿ ಹೆಸರಾಂತ ನವೀನ್ ರವರನ್ನು ಕಾಣಬಹುದು.