ಮಹೇಶ್ ಭೂಪತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಹೇಶ್ ಭೂಪತಿ

ಮಹೇಶ್ ಭೂಪತಿ ಭಾರತದ ಖ್ಯಾತ ಟೆನ್ನಿಸ್ ಆಟಗಾರ.ಜನನ ೧೯೭೪ಜೂನ್ ೭ ರಂದು.ಭಾರತದ ಇನ್ನೊಬ್ಬ ಖ್ಯಾತ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಜೊತೆಗೂಡಿ ಅನೇಕ ಬಾರಿ ಡೇವಿಸ್ ಕಪ್ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.೧೯೯೭ರಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮಿಶ್ರ ಡಬಲ್ಸ್‌ನಲ್ಲಿ (ಜಪಾನ್‌ನ ರಿಕಾ ಹಿರಾಕಿಯೊಂದಿಗೆ)ಗ್ರಾಂಡ್ ಸ್ಲಾಮ್ ಪ್ರಶಸ್ತಿ ಪಡೆದ ಮೊದಲ ಭಾರತೀಯರಾಗಿದ್ದಾರೆ.

[ಬದಲಾಯಿಸಿ] ಇವರು ಗಳಿಸಿದ / ಗೆದ್ದ ಪ್ರಶಸ್ತಿಗಳು

ಇವರು ಒಟ್ಟಾರೆ ೧೦ ಬಾರಿ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

[ಬದಲಾಯಿಸಿ] ಇವರಿಗೆ ಸಂದಿರುವ ಪುರಸ್ಕಾರಗಳು

ಮಹೇಶ್ ಭೂಪತಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು