ಮಲ್ಲಿಗೆ
Wikipedia ಇಂದ
| ಮಲ್ಲಿಗೆ | |||||||||||||||
|---|---|---|---|---|---|---|---|---|---|---|---|---|---|---|---|
ಮಲ್ಲಿಗೆ
|
|||||||||||||||
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| ಜಾಸ್ಮಿನಮ್ ಒಫಿಷಿನಾಲ್ L. |
|||||||||||||||
|
|
|||||||||||||||
| ೨೦೦ರಕ್ಕೂ ಹೆಚ್ಚು ಮೂಲ: ING,[೧]CPN,[೨]UniProt[೩]
|
ಮಲ್ಲಿಗೆಯು ಗತಪ್ರಪಂಚದ ಉಷ್ಣವಲಯ ಮತ್ತು ಸುಖೋಷ್ಣ ಪ್ರದೇಶಗಳಿಗೆ ಸ್ಥಳೀಯವಾದ ಸುಮಾರು ೨೦೦ ಜಾತಿಗಳಿರುವ ಆಲಿವ್ ಕುಟುಂಬವಾದ ಓಲಿಯಾಸೀದಲ್ಲಿನ ಪೊದೆ ಮತ್ತು ಬಳ್ಳಿಗಳ ಒಂದು ಪ್ರಜಾತಿ. ಬಹುತೇಕ ಜಾತಿಗಳು ಇತರ ಸಸ್ಯಗಳು ಹಾಗೂ ಗೇಟುಗಳು ಅಥವಾ ಬೇಲಿಗಳಂತಹ ರಚನೆಗಳ ಮೇಲೆ ಬಳ್ಳಿಗಳಾಗಿ ಬೆಳೆಯುತ್ತವೆ. ಎಲೆಗಳು ನಿತ್ಯಹರಿದ್ವರ್ಣ ಅಥವಾ ಪರ್ಣಪಾತಿಯಾಗಿರಬಹುದು.
[ಬದಲಾಯಿಸಿ] ಮೂಲಗಳು
- ↑ Jasminum (HTML). Index Nominum Genericorum. International Association for Plant Taxonomy. ಮರುಕಳಿಸಿದ ದಿನಾಂಕ 2008-06-03.
- ↑ "10. Jasminum Linnaeus" (HTML). Chinese Plant Names 15: 307. Retrieved on 2008-06-03.
- ↑ ಟೆಂಪ್ಲೇಟು:UniProt Taxonomy