ಮರುಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
{{{name}}}
ಹೂ ಬಿಟ್ಟ ಮರುಗ
ಹೂ ಬಿಟ್ಟ ಮರುಗ
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಸಸ್ಯ
(unranked) ಯೂಡಿಕೋಟ್ಸ್
(unranked) ಆಸ್ಟೆರಿಡ್ಸ್
ಗಣ: ಲ್ಯಾಮಿಯೇಲ್ಸ್
ಕುಟುಂಬ: ಲ್ಯಾಮಿಯೇಸಿ
ಜಾತಿ: ಒರಿಗಾನಮ್
ಪ್ರಜಾತಿ: ಓ. ವಲ್ಗೇರ್
ದ್ವಿಪದಿ ನಾಮ
ಒರಿಗಾನಮ್ ವಲ್ಗೇರ್
L.

ಮರುಗ ಲ್ಯಾಮಿಯೇಸಿ ಕುಟುಂಬಕ್ಕ ಸೇರಿದ ಒಂದು ಔಷಧೀಯ ಸಸ್ಯ. ಇದರ ವೈಜ್ಞಾನಿಕ ಹೆಸರು ಒರಿಗಾನಮ್ ವಲ್ಗೇರ್ ಎಂದು. ಪುದೀನ ಹಾಗೂ ದವನಗಳ ಹತ್ತಿರದ ಸಂಬಂಧಿ.ಇದರಿಂದ ಪಡೆಯಲ್ಪಡುವ ತೈಲ ಹಲವಾರು ರೋಗಗಳಿಗೆ ಔಷಧವಾಗಿ ಉಪಯೋಗಿಸಲ್ಪಡುತ್ತದೆ.

"http://kn.wikipedia.org/w/index.php?title=ಮರುಗ&oldid=334335" ಇಂದ ಪಡೆಯಲ್ಪಟ್ಟಿದೆ