ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾಕ್ಸ್‍ವಾದಿ)
ವಿಕಿಪೀಡಿಯ ಇಂದ
ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‍ವಾದಿ) (CPI(M) ಅಥವ CPM) ಭಾರತದ ಒಂದು ರಾಜಕೀಯ ಪಕ್ಷ. ಕೇರಳ, ಪಶ್ಚಿಮ ಬಂಗಾಳ ಮತ್ತು ತ್ರಿಪುರಗಳಲ್ಲಿ ಈ ಪಕ್ಷ ಬಲವಾಗಿದೆ. ೧೯೬೪ರಲ್ಲಿ ಭಾರತೀಯ ಕಮ್ಯುನಿಷ್ಟ್ ಪಕ್ಷ ಒಡೆದು ಈ ಪಕ್ಷದ ಸ್ಥಾಪನೆಯಾಯಿತು. ರಾಜಕೀಯ ವಿರೋಧಿಗಳ ವಿರುದ್ಧ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿ ಅಂತಹ ಚಳುವಳಿಗಳನ್ನು ಹತ್ತಿಕ್ಕುವ ಪ್ರಯತ್ನಗಳಿಂದಾಗಿ ಈ ಪಕ್ಷವು ಕುಖ್ಯಾತಿ ಗಳಿಸಿಕೊಂಡಿದೆ.[೧][೨][೩][೪][೫]
[ಬದಲಾಯಿಸಿ] ಆಕರಗಳು
- ↑ ಪಶ್ಟಿಮ ಬಂಗಾಳದ ಸಲ್ವಾ ಜುದುಮ್ - ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ೦೭-ಮಾರ್ಚಿ-೨೦೧೦
- ↑ ಸಿಪಿಎಮ್ ಅಟ್ಟಹಾಸದ ವಿರುದ್ಧ ಬಿಜೆಪಿ ಚಳುವಳಿ - ದಿ ಪಯೋನಿಯರ್ ೨೦-ನವೆಂಬರ್-೨೦೦೭
- ↑ ನಾಲ್ಕು ಸಿಪಿಎಮ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ - ೨೫-ಮಾರ್ಚಿ-೨೦೧೦
- ↑ ಎಂಟು ಸಿಪಿಎಮ್ ಕಾರ್ಯಕರ್ತರಿಗೆ ಕೊಲೆಗಾಗಿ ಜೀವಾವಧಿ ಶಿಕ್ಷೆ - ೨೮-ಜುಲೈ-೨೦೦೯
- ↑ ಸಿಪಿಎಮ್ ಬೆಂಬಿಡದ ಸೈನಬಾರಿ ಮಾರಣಹೋಮದ ಭೂತ - ೧೭-ಮಾರ್ಚ-೨೦೧೦