ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್ ವಾದಿ)
ಗೋಚರ
(ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾಕ್ಸ್ವಾದಿ) ಇಂದ ಪುನರ್ನಿರ್ದೇಶಿತ)
ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‍ವಾದಿ) (CPI(M) ಅಥವಾ CPM) ಭಾರತದ ಒಂದು ರಾಜಕೀಯ ಪಕ್ಷ. ಕೇರಳ, ಪಶ್ಚಿಮ ಬಂಗಾಳ ಮತ್ತು ತ್ರಿಪುರಗಳಲ್ಲಿ ಈ ಪಕ್ಷ ಬಲವಾಗಿದೆ. ೧೯೬೪ರಲ್ಲಿ ಭಾರತೀಯ ಕಮ್ಯುನಿಷ್ಟ್ ಪಕ್ಷ ಒಡೆದು ಈ ಪಕ್ಷದ ಸ್ಥಾಪನೆಯಾಯಿತು. ರಾಜಕೀಯ ವಿರೋಧಿಗಳ ವಿರುದ್ಧ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿ ಅಂತಹ ಚಳುವಳಿಗಳನ್ನು ಹತ್ತಿಕ್ಕುವ ಪ್ರಯತ್ನಗಳಿಂದಾಗಿ ಈ ಪಕ್ಷವು ಕುಖ್ಯಾತಿ ಗಳಿಸಿಕೊಂಡಿದೆ.[೧][೨][೩][೪][೫]
೨೦೧೮ ರ ಪಕ್ಷದ ಚುನಾವಣೆ
[ಬದಲಾಯಿಸಿ]೨೦೧೮ರ ಏಪ್ರಿಲ್ ೨೨ರಂದು ಹೈದರಾಬಾದ್‍ನಲ್ಲಿ ನಡೆದ ಪಕ್ಷದ 22ನೇ ಸಮ್ಮೇಳನದಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿಯರನ್ನು ಮುಂದುವರಿಯಲಾಯಿತು. 7 ಸದಸ್ಯರನ್ನೊಳಗೊಂಡ ಪಾಲಿಟ್ ಬ್ಯೂರೋ (ಪಿ.ಬಿ) ಮತ್ತು 95 ಕೇಂದ್ರ ಸಮಿತಿ ಸದಸ್ಯರನ್ನು ಈ ಸಮ್ಮೇಳನದಲ್ಲಿ ಆಯ್ಕೆ ಮಾಡಲಾಗಿದೆ. ಪಿಬಿಯಲ್ಲಿ 2 ಮತ್ತು ಕೇಂದ್ರ ಸಮಿತಿಯಲ್ಲಿ 20 ಹೊಸ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಕೇಂದ್ರ ಸಮಿತಿಯಲ್ಲಿ ಒಂದು ಸೀಟು ಮಹಿಳೆಯರಿಗಾಗಿ ಮೀಸಲಿರಿಸಲಾಗಿದೆ.[೬] [೭]
೧೯೯೯ ರಿಂದ ಬೆಳವಣಿಗೆ
[ಬದಲಾಯಿಸಿ]- ಪಶ್ಚಿಮ ಬಂಗಾಳದಲ್ಲಿ ಮಾರ್ಕ್ಸ್ ವಾದಿ ಭಾರತೀಯ ಕಮ್ಯುನಿಷ್ಟ್ ಪಕ್ಷದ ಬಲವು ವರ್ಷದಿಂದ ವರ್ಷಕ್ಕೆ ಕುಗ್ಗಿದೆ. ಇದು 1999ರಲ್ಲಿ 21 ಸ್ಥಾನ, 2004ರಲ್ಲಿ 26 ಸ್ಥಾನ, 2009ರಲ್ಲಿ 9 ಸ್ಥಾನ ಮತ್ತು 2014ರಲ್ಲಿ ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆದ್ದಿತ್ತು.
- ಭಾರತಮಟ್ಟದಲ್ಲಿ 1999 ರಲ್ಲಿ 72 ಸ್ಥಾನಗಳಿಗೆ ಸ್ಪರ್ಧಿಸಿ 33 ಸ್ಥಾನ ಗೆದ್ದಿತು. 2004 ರಲ್ಲಿ 69 ಸ್ಥಾನಗಲಲ್ಲಿ ಸ್ಪರ್ಧಿಸಿ 33 ಸ್ಥಾನಗಲಲ್ಲಿ ಗೆದ್ದಿತು.2009 ರಲ್ಲಿ 81 ಸ್ಥಾನಗಳಲ್ಲಿ ಸ್ಪರ್ಧಿಸಿ 16 ಸ್ಥಾನಗಳಲ್ಲಿ ಗೆದ್ದಿತು. 2014 ರಲ್ಲಿ 93 ಸ್ಥಾನಗಳಲ್ಲಿ ಸ್ಪರ್ದೆ ಮಾಡಿ ಕೇವಲ 9 ಸ್ಥಾನ ಗೆದ್ದಿತು. ಅದರ ಮತಗಳಿಕೆಯೂ ಕ್ಷೀಣಿಸಿದೆ
- 1999 = 5.4%
- 2004 = 5.7%
- 2009 = 5.3%
- 2014 = 3.3%
ಆಕರಗಳು
[ಬದಲಾಯಿಸಿ]- ↑ ಪಶ್ಟಿಮ ಬಂಗಾಳದ ಸಲ್ವಾ ಜುದುಮ್[permanent dead link] - ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ೦೭-ಮಾರ್ಚಿ-೨೦೧೦
- ↑ ಸಿಪಿಎಮ್ ಅಟ್ಟಹಾಸದ ವಿರುದ್ಧ ಬಿಜೆಪಿ ಚಳುವಳಿ - ದಿ ಪಯೋನಿಯರ್ ೨೦-ನವೆಂಬರ್-೨೦೦೭
- ↑ ನಾಲ್ಕು ಸಿಪಿಎಮ್ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ[permanent dead link] - ೨೫-ಮಾರ್ಚಿ-೨೦೧೦
- ↑ ಎಂಟು ಸಿಪಿಎಮ್ ಕಾರ್ಯಕರ್ತರಿಗೆ ಕೊಲೆಗಾಗಿ ಜೀವಾವಧಿ ಶಿಕ್ಷೆ - ೨೮-ಜುಲೈ-೨೦೦೯
- ↑ ಸಿಪಿಎಮ್ ಬೆಂಬಿಡದ ಸೈನಬಾರಿ ಮಾರಣಹೋಮದ ಭೂತ[permanent dead link] - ೧೭-ಮಾರ್ಚ-೨೦೧೦
- ↑ "ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿ ಸೀತಾರಾಂ ಯೆಚೂರಿ ಆಯ್ಕೆ 22 Apr, 2018". Archived from the original on 2018-04-22. Retrieved 2018-04-22.
- ↑ "-ಸದಸ್ಯರು". Archived from the original on 2018-04-26. Retrieved 2018-04-22.
- ↑ ಕುಗ್ಗುತ್ತಿದೆಯೇ ಕಮ್ಯುನಿಸ್ಟರ ಶಕ್ತಿ?-ಪ್ರಜಾವಾಣಿ; d: 09 ಮಾರ್ಚ್ 2019;
Wikimedia Commons has media related to Communist Party of India (Marxist).
ವರ್ಗಗಳು:
- Pages using the JsonConfig extension
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- Commons category link is on Wikidata
- Use British English from August 2013
- ಭಾರತದ ರಾಜಕೀಯ ಪಕ್ಷಗಳು