ಬಿಡಾರಂ ಕೃಷ್ಣಪ್ಪ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬಿಡಾರಂ ಕೃಷ್ಣಪ್ಪ (ಕ್ರಿ.ಶ.೧೮೬೬ - ೧೯೩೧) ಗಾನವಿಶಾರದ ಎಂದು ಬಿರುದು ಹೊಂದಿದ್ದ ಕೃಷ್ಣಪ್ಪನವರು ೧೮೬೬ ರಲ್ಲಿ ಮೈಸೂರಿನಲ್ಲಿ ಜನಿಸಿದರು. ಇವರ ಹಿರಿಯರು ದಕ್ಷಿಣ ಕನ್ನಡಜಿಲ್ಲೆಯವರು. ಕರ್ನಾಟಕ ಸಂಗೀತದ ಬಹುದೊಡ್ಡ ವಿದ್ವಾಂಸರು. ಇವರ ಶಿಷ್ಯರಲ್ಲಿ ಟಿ.ಚೌಡಯ್ಯ, ಬಿ.ದೇವೇಂದ್ರಪ್ಪ ಮುಂತಾದವರು ಪ್ರಮುಖರು.

ವೈಯಕ್ತಿಕ ಉಪಕರಣಗಳು