ಬಾದಾಮಿ (ಪದಾರ್ಥ)
ವಿಕಿಪೀಡಿಯ ಇಂದ
| {{{name}}} | |||||||||||||||||
|---|---|---|---|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||||||
|
|||||||||||||||||
|
|
|||||||||||||||||
| ಪ್ರುನಸ್ ಡುಲ್ಸಿಸ್ (Mill.) D.A.Webb |
|||||||||||||||||
|
|
ಬಾದಾಮಿ ಮರವು ಮಧ್ಯಪ್ರಾಚ್ಯ ಹಾಗೂ ದಕ್ಷಿಣ ಏಷಿಯಾ ಪ್ರದೇಶದ ಒಂದು ಸಸ್ಯ.ಇದು ಸುಮಾರು ೩೦ ಅಡಿ ಎತ್ತರೆಕ್ಕೆ ಸಮನಾಗಿ ಹರಡಿಕೊಂಡು ಬೆಳೆಯುವ ಮರ. ಅಲಂಕಾರಿಕ ನೆರಳಿನ ಗಿಡವಾಗಿಯೂ ಬೆಳೆಯಲ್ಪಡುತ್ತದೆ.
[ಬದಲಾಯಿಸಿ] ಸಸ್ಯಶಾಸ್ತ್ರೀಯ ವರ್ಗೀಕರಣ
ರೋಸೇಸಿಯೆ ಕುಟುಂಬಕ್ಕೆ ಸೇರಿದ ಮರ.ಪ್ರುನಸ್ ಅಮಿಗ್ಡಾಲಸ್ ವೈಜ್ನಾನಿಕ ಹೆಸರು.
[ಬದಲಾಯಿಸಿ] ಉಪಯೋಗಗಳು
ಇದರ ಕಾಯಿ ತಿನ್ನಲು ಉಪಯೋಗಿಸುವ ,ಅಡಿಗೆಗೆ ಉಪಯೋಗಿಸುವ ಒಂದು ಬೀಜ.ಇದು ಒಂದು ಅಲಂಕಾರಿಕ ಸಸ್ಯದ ಕಾಯಿಯಾಗಿದೆ.ಬಾದಾಮಿ ಮರಗಳು ಎರಡು ರೀತಿಯ ಕಾಯಿಯನ್ನು ಕೊಡುತ್ತವೆ. ಒಂದು ಸಿಹಿಯಾಗಿದ್ದರೆ ಇನ್ನೊಂದು ಕಹಿ ಕಾಯಿಯನ್ನು ಕೊಡುತ್ತವೆ.ಸಿಹಿ ಕಾಯಿಗಳನ್ನು ವಿಶೇಷವಾಗಿ ಸಿಹಿತಿನಿಸುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.ಬಾದಾಮಿ ಕಾಯಿಗಳನ್ನು ಎಣ್ಣೆ ತೆಗೆಯಲೂ ಉಪಯೋಗಿಸುತ್ತಾರೆ.