ಬಲೆ ತೆಲಿಪಾಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಲೆ ತೆಲಿಪಾಲೆ(ಅನುವಾದ. ಬನ್ನಿ ನಮ್ಮನ್ನು ನಗಿಸಿ) ಭಾರತೀಯ ತುಳು ಭಾಷೆಯ ಹಾಸ್ಯ ಸ್ಪರ್ಧೆ ಕಾರ್ಯಕ್ರಮವಾಗಿದ್ದು, ಡಿಸೆಂಬರ್, 2014 ರಲ್ಲಿ ನಮ್ಮ ಟಿವಿಯಲ್ಲಿ ಪ್ರಥಮ ಪ್ರದರ್ಶನಗೊಂಡಿತು[೧][೨][೩] ಇದು ತುಳುನಾಡಿನ ಅತಿ ಹೆಚ್ಚು ವೀಕ್ಷಿಸಿದ ಕಾರ್ಯಕ್ರಮಗಳಲ್ಲಿ ಒಂದಾಗಿದೆ.[೪][೫]ಇದು ನಮ್ಮ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗುತ್ತದೆ.ಈ ತುಳು ಹಾಸ್ಯ ನಾಟಕವು ಯೂಟ್ಯೂಬ್ನಲ್ಲಿ 4 ದಶಲಕ್ಷಗಿಂತ ಅಧಿಕ ವಿಕ್ಷಣೆಯಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Mangalore Today is exclusive perfect news network for Gulf News. Page NammaTV-to-bring-Bale-Thelipaale-to-UAE-in-December". www.mangaloretoday.com. Retrieved 2022-03-22.
  2. Reporter, Gulf. "NammaTVto Bring Hit Laughter Show 'Bale Thelipaale' to UAE this December". KANNADIGA WORLD (in ಅಮೆರಿಕನ್ ಇಂಗ್ಲಿಷ್). Retrieved 2022-03-22.
  3. "Oman: Tulu Comedy show 'Bale Telipaale' at Muscat on Apr 3 | Tulunadu News". web.archive.org. 2015-05-23. Archived from the original on 2015-05-23. Retrieved 2022-03-23.
  4. "Welcome Bellevision.com". www.bellevision.com. Retrieved 2022-03-23.
  5. "Namma TV's 'Bale Telipaale' records 2 crore views on YouTube!". web.archive.org. 2017-02-19. Archived from the original on 2017-02-19. Retrieved 2022-03-23.