ಫ್ರಾಂಕ್ ಸಿನಾಟ್ರಾ
Wikipedia ಇಂದ
| ಫ್ರಾಂಕ್ ಸಿನಾಟ್ರಾ | |
|---|---|
೧೯೬೦ರಲ್ಲಿ ಫ್ರಾಂಕ್ ಸಿನಾಟ್ರಾ
|
|
| ಹಿನ್ನೆಲೆ ಮಾಹಿತಿ | |
| ಹೆಸರು | ಫ್ರಾಂಸಿಸ್ ಆಲ್ಬರ್ಟ್ ಸಿನಾಟ್ರಾ |
| ಇತರ ಹೆಸರು | ಓಲ್ ಬ್ಲೂ ಐಸ್[೧] ದಿ ಚೇರ್ಮೆನ್ ಆಫ್ ದಿ ಬೋರ್ಡ್[೧] ದಿ ವಾಯ್ಸ್[೧] ಫ್ರಾಂಕಿ |
| ಹುಟ್ಟು | ಡಿಸೆಂಬರ್ ೧೨, ೧೯೧೫ ಹೊಬೊಕೆನ್, ನ್ಯೂ ಜರ್ಸಿ, ಅಮೇರಿಕ[೨] |
| ಸಾವು | ಮೇ ೧೪, ೧೯೯೮ (ತೀರಿದಾಗ ವಯಸ್ಸು ೮೨) ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯ, ಅಮೇರಿಕ |
| ಸಂಗೀತದ ಪ್ರಕಾರ | Traditional pop, jazz, vocal[೩] |
| ಉದ್ಯೋಗ | ಗಾಯಕ[೧] ನಟ[೧] ನಿರ್ಮಾಪಕ[೧] ನಿರ್ದೇಶಕ[೧] conductor[೪] |
| ವಾದ್ಯ(ಗಳು) | Vocals |
| ಧ್ವನಿ ಪ್ರಕಾರ | Light Baritone |
| ಕ್ರಿಯಾತ್ಮಕವಾಗಿದ್ದ ಕಾಲ | ೧೯೩೫–೧೯೯೫[೫] |
| ಧ್ವನಿಮುದ್ರಣ ಸಂಸ್ಥೆ | Columbia, Capitol, Reprise |
| Associated acts | Rat Pack Bing Crosby Nancy Sinatra |
| Website | www.franksinatra.com |
| ಫ್ರಾಂಕ್ ಸಿನಾಟ್ರಾ | |||||||||||
|---|---|---|---|---|---|---|---|---|---|---|---|
| ವರ್ಷಗಳು ಸಕ್ರಿಯ | ೧೯೪೧-೧೯೯೫ | ||||||||||
| ಪತಿ/ಪತ್ನಿ | ನ್ಯಾನ್ಸಿ ಬರ್ಬತೊ (೧೯೩೯-೧೯೫೧) ಅವ ಗಾರ್ಡ್ನರ್ (೧೯೫೧-೧೯೫೭) ಮಿಯ ಫೇರೋ (೧೯೬೬-೧೯೬೮) ಬಾರ್ಬರ ಮಾರ್ಕ್ಸ್ (೧೯೭೬-೧೯೯೮) |
||||||||||
|
|||||||||||
ಫ್ರಾಂಸಿಸ್ ಆಲ್ಬರ್ಟ್ ಸಿನಾಟ್ರಾ ೭೦ ರ ದಶಕದ ಅತ್ಯಂತ ಜನಪ್ರಿಯ ಹಾಲಿವುಡ್ ಚಿತ್ರನಟರು. ಮೂಲತಃ ಅವರೊಬ್ಬ ಹಾಡುಗಾರರು. ಅವರ ಟೆಲಿವಿಷನ್ ಶೋ ಗಳು ಅತಿಹೆಚ್ಚು ಜನರನ್ನು ಆಕರ್ಷಿಸಿದ್ದವು. ವ್ಯಾನ್ ರಾಯನ್ಸ್ ಎಕ್ಸಪ್ರೆಸ್ ನಲ್ಲಿ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ.
Cite error: <ref> tags exist, but no <references/> tag was found