ಅಕ್ಯಾಡೆಮಿ ಪ್ರಶಸ್ತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆಸ್ಕರ್ ಪ್ರಶಸ್ತಿ ಅಮೆರಿಕ ದೇಶದಲ್ಲಿ ಸಿನಿಮಾ ರಂಗದಲ್ಲಿ ನೀಡಲಾಗುವ ಪ್ರಶಸ್ತಿಯೊಂದರ ಹೆಸರು. ಈ ಪ್ರಶಸ್ತಿ ವಿಶ್ವ ಪ್ರಸಿದ್ಧ. ಸಾಮಾನ್ಯವಾಗಿ ಆಂಗ್ಲ ಭಾಷೆಯ ಚಿತ್ರಗಳಿಗೆ ನೀಡಲು ನಡೆಸಲಾಗುವ ಈ ಪ್ರಶಸ್ತಿ ಸಮಾರೋಹದಲ್ಲಿ 'ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ'ಕ್ಕೂ ಒಂದು ಪ್ರಶಸ್ತಿ ಇದೆ.

ಜಗದ್ವಿಖ್ಯಾತಿ, ಘನತೆ ಪಡೆದಿರುವ ಈ ಪ್ರಶಸ್ತಿಯನ್ನು ಜಗತ್ತಿನಾದ್ಯಂತ ವಿಮರ್ಶಕರು ಅತಿ ಗೌರವದಿಂದ ನೋಡುತ್ತಾರೆ.