ರಿಚರ್ಡ್ ಅಟೆನ್‍ಬರೊ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರಿಚರ್ಡ್ ಅಟೆನ್‍ಬರೊ
RichardAttenborough07TIFF.jpg
ಅಟೆನ್‌ಬರೊ
ಹುಟ್ಟು ರಿಚರ್ಡ್ ಸ್ಯಾಮ್ಯುಯಲ್ ಅಟೆನ್‌ಬರೊ
ಆಗಸ್ಟ್ ೨೯, ೧೯೨೩ (1923-08-29) (ವಯಸ್ಸು ೮೮)
ಕೇಂಬ್ರಿಡ್ಜ್, ಇಂಗ್ಲೆಂಡ್
ಪತಿ/ಪತ್ನಿ ಶೀಲ ಸಿಮ್ (1945-Present)


ರಿಚರ್ಡ್ ಅಟೆನ್‍ಬರೊ ಅವರು ವಿಶ್ವದಲ್ಲಿ ಪ್ರಸಿದ್ಧರಾಗಿರುವುದು, ಅವರು ತಯಾರುಮಾಡಿ ನಿರ್ದೇಶಿಸಿದ ಅತ್ಯಂತ ನೈಜಚಿತ್ರ, 'ಗಾಂಧಿ' ಯಿಂದ. ಗಾಂಧಿಜಿಯವರ ಪಾತ್ರಮಾಡಲು, ಭಾರತದ ಮೂಲದ ನಟ, ಬೆನ್ ಕಿಂಗ್ಸ್ಲಿ ಯವರನ್ನು ಅವರು ಆರಿಸಿಕೊಂಡಿದ್ದರು. ಹೆಚ್ಚಾಗಿ ಅವರು ನಿರ್ದೇಶನದಲ್ಲಿ ತಮ್ಮ ಹೆಚ್ಚಿನ ಕೊಡುಗೆಯನ್ನು ಕೊಟ್ಟಿದ್ದಾರೆ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು