ಫುಕುಷಿಮಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಫುಕುಷಿಮಾ ಎಂಬುದು ಜಪಾನಿನ ಹೊನ್ಷು ದ್ವೀಪದ ತೋಹೊಕು ಪ್ರದೇಶದಲ್ಲಿರುವ ಒಂದು ಆಡಳಿತ ಪ್ರದೇಶ ಮತ್ತು ರಾಜಧಾನಿ ನಗರ. ಜಪಾನಿನ ರಾಜಧಾನಿಯಾದ ಟೋಕಿಯೋ ನಗರದಿಂದ ೨೫೦ ಕಿಲೋಮೀಟರ್ ಉತ್ತರಕ್ಕೆ ಮತ್ತು ಸೆಂಡಾಯ್ ನಗರದಿಂದ ಸುಮಾರು ೮೦ ಕಿಲೋಮೀಟರ್ ದಕ್ಷಿಣಕ್ಕಿದೆ.

[ಬದಲಾಯಿಸಿ] ೨೦೧೧ರ ಭೂಕಂಪ ಮತ್ತು ಸುನಾಮಿ

೨೦೧೧ರ ಮಾರ್ಚ್ ೧೧ರಂದು ಸಂಭವಿಸಿದ ಭೂಕಂಪ ಮತ್ತು ಅದರಿಂದ ಎದ್ದ ಸುನಾಮಿ ಅಲೆಗಳಿಂದ ಈ ನಗರದಲ್ಲಿ ಜನ ಜೀವನ ಅಸ್ತವ್ಯಸ್ತವಾಯಿತು. ಸುನಾಮಿಯಿಂದ ಹಾನಿಗೊಳಗಾದ ಪರಮಾಣು ಸ್ಥಾವರಗಳಿಂದ ಈ ನಗರವು ೬೩ ಕಿಲೋಮೀಟರ್ ದೂರದಲ್ಲಿದೆ.


"http://kn.wikipedia.org/w/index.php?title=ಫುಕುಷಿಮಾ&oldid=269080" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು