ತಿರುವನಂತಪುರಮ್
ವಿಕಿಪೀಡಿಯ ಇಂದ
(ತಿರುವನ೦ತಪುರ ಇಂದ ಪುನರ್ನಿರ್ದೇಶಿತ)
| ತಿರುವನಂತಪುರಂ തിരുവനന്തപുരം |
|
| ತಿರುವನಂತಪುರಂನಲ್ಲಿರುವ ಕೋವಲಂ ತೀರ | |
| ರಾಜ್ಯ - ಜಿಲ್ಲೆ |
ಕೇರಳ - ತಿರುವನಂತಪುರಂ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
141.74 km² - 5 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
744739 - 5284/ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 695 xxx - +91 (0)471 - KL-01, KL-15 |
| ಅಂತರ್ಜಾಲ ತಾಣ: trivandrum.nic.in | |
ತಿರುವನಂತಪುರಂ (ಮಲಯಾಳಂ:തിരുവനന്തപുരം) ಭಾರತದ ದಕ್ಷಿಣದಲ್ಲಿರುವ ಕೇರಳ ರಾಜ್ಯದ ರಾಜಧಾನಿ. ಇದು ಕೇರಳದ ಅತ್ಯಂತ ದೊಡ್ಡ ಹಾಗು ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಮಹಾತ್ಮ ಗಾಂಧಿಯವರು ಈ ನಗರವನ್ನು ಭಾರತದ ನಿತ್ಯಹರಿದ್ವರ್ಣದ ನಗರ ಎಂದು ಕರೆದಿದ್ದರು.
ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು
ಅಗರ್ತಲ | ಇಂಫಾಲ | ಇಟಾನಗರ | ಐಝ್ವಾಲ್ | ಕವರಟ್ಟಿ | ಕೋಹಿಮ | ಕೊಲ್ಕತ್ತ | ಗಾಂಧಿನಗರ | ಗ್ಯಾಂಗಟಕ್ | ಚೆನ್ನೈ | ಚಂಡೀಗಡ | ಜೈಪುರ | ತಿರುವನಂತಪುರಮ್ | ದಮನ್ | ದಿಸ್ಪುರ್ | ಡೆಹ್ರಾಡೂನ್ | ನವ ದೆಹಲಿ | ಪಟ್ನಾ | ಪಣಜಿ | ಪುದುಚೆರಿ | ಪೋರ್ಟ್ ಬ್ಲೇರ್ | ಬೆಂಗಳೂರು | ಭುವನೇಶ್ವರ | ಭೂಪಾಲ್ | ಮುಂಬೈ | ರಾಂಚಿ | ರಾಯ್ಪುರ್ | ಲಕ್ನೌ | ಶಿಮ್ಲಾ | ಶಿಲ್ಲಾಂಗ | ಶ್ರೀನಗರ | ಸಿಲ್ವಾಸ | ಹೈದರಾಬಾದ್