ಜೋಸೆಫ್ ಗೆ ಲುಸಾಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜೋಸೆಫ್ ಗೆ ಲುಸಾಕ್.

ಜೋಸೆಫ್ ಗೆ ಲುಸಾಕ್(ಡಿಸೆಂಬರ್ 6, 1778 – ಮೇ 9, 1850) ಫ್ರಾನ್ಸ್‌ವಿಜ್ಞಾನಿ. ಇವರು ಮುಖ್ಯವಾಗಿ ಅನಿಲಕ್ಕೆ ಸಂಬಂಧಪಟ್ಟ ಸಿದ್ಧಾಂತಗಳಿಗೆ ಪ್ರಸಿದ್ಧರು. ಇವರು ಪ್ರತಿಪಾದಿಸಿದ ಒಂದು ಸಿದ್ಧಾಂತವು 'ಸ್ಥಿರವಾದ ಒತ್ತಡ ಹಾಗೂ ದ್ರವ್ಯರಾಶಿಯಲ್ಲಿ ಉಷ್ಣತೆ ಹೆಚ್ಚಿದಂತೆ ಅನಿಲದ ಪ್ರಮಾಣವು ಹೆಚ್ಚುತ್ತದೆ'.ಇವರು ಬೊರಾನ್ ಮೂಲಧಾತುವನ್ನು ಕಂಡುಹಿಡಿದವರಲ್ಲಿ ಒಬ್ಬರು. ಅಯೊಡಿನ್‌ನ್ನು ೧೮೧೧ ರಲ್ಲಿ ಮೂಲಧಾತುವಾಗಿ ಗುರುತಿಸಿದರು.

ಜೀವನ ಚರಿತ್ರೆ[ಬದಲಾಯಿಸಿ]

ಫ್ರಾನ್ಸಿನಲ್ಲಿ ಡಿಸೆಂಬರ್ 6, 1778 ರಲ್ಲಿ ಜನಿಸಿದರು.ಪ್ಯಾರಿಸ್‌ನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಎಕೋಲ್ ಪಾಲಿಟೆಕ್ನಿಕ್ ನಲ್ಲಿ ಬೋಧಕರಾಗಿ ದುಡಿದರು.ಮೇ 9,1850ರಲ್ಲಿ ಪ್ಯಾರಿಸಿನಲ್ಲಿ ನಿಧನರಾದರು.

ಬಾಹ್ಯ ಸಂಪರ್ಕ[ಬದಲಾಯಿಸಿ]