ಜುಲೈ ೨೨
Wikipedia ಇಂದ
ಜುಲೈ ೨೨ - ಜುಲೈ ತಿಂಗಳ ಇಪ್ಪತ್ತ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೩ನೇ ದಿನ (ಅಧಿಕ ವರ್ಷದಲ್ಲಿ ೨೦೪ನೇ ದಿನ).
| ಜುಲೈ | ||||||
| ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
| ೧ | ೨ | ೩ | ೪ | |||
| ೫ | ೬ | ೭ | ೮ | ೯ | ೧೦ | ೧೧ |
| ೧೨ | ೧೩ | ೧೪ | ೧೫ | ೧೬ | ೧೭ | ೧೮ |
| ೧೯ | ೨೦ | ೨೧ | ೨೨ | ೨೩ | ೨೪ | ೨೫ |
| ೨೬ | ೨೭ | ೨೮ | ೨೯ | ೩೦ | ೩೧ | |
| ೨೦೦೯ | ||||||
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೨೯೮ - ಸ್ಕಾಟ್ಲೆಂಡ್‍ನ ಸ್ವಾತಂತ್ರ್ಯ ಸಂಗ್ರಾಮದ ಫಾಲ್‍ಕರ್ಕ್ ಕಾಳಗದಲ್ಲಿ ಇಂಗ್ಲೆಂಡ್ನ ರಾ ಮೊದಲನೇ ಎಡ್ವರ್ಡ್ನ ಸೈನ್ಯೆ ವಿಲಿಯಮ್ ವಾಲೇಸ್ನ ಮುಂದಾಳತ್ವದಲ್ಲಿನ ಸ್ಕಾಟ್ಲೆಂಡ್ನ ಸೈನ್ಯೆಯನ್ನು ಸೋಲಿಸಿತು.
- ೧೯೭೨ - ಮ್ಯಾರಿನರ್ ಕಾರ್ಯಕ್ರಮದ ಮೊದಲನೇ ಮ್ಯಾರಿನರ್ ಉಡಾವಣೆಯ ನಂತರ ಸರಿಯಾಗಿ ಚಲಿಸದಿದ್ದರಿಂದ ಅದರ ಧ್ವಂಸ.
[ಬದಲಾಯಿಸಿ] ಜನನಗಳು
- ೧೮೮೭ - ಗುಸ್ತಾವ್ ಹರ್ಟ್ಜ್, ಜರ್ಮನಿಯ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
- ೧೯೨೩ - ಮುಕೇಶ್, ಭಾರತೀಯ ಚಲನಚಿತ್ರದ ಹಿನ್ನೆಲೆ ಗಾಯಕ.
[ಬದಲಾಯಿಸಿ] ಮರಣಗಳು
[ಬದಲಾಯಿಸಿ] ರಜೆಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |