ಘೇಂಡಾಮೃಗ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಘೇಂಡಾಮೃಗ

ಘೇಂಡಾಮೃಗವು ಅಸಮ ಅಂಕೆ ಬೆರಳುಳ್ಳ ಐದು ಪ್ರಾಣಿ ಜಾತಿ. ಇವುಗಳಲ್ಲಿ ಎರಡು ಜಾತಿಗಳು ಆಫ್ರಿಕಾ ಹಾಗು ಮೂರು ದಕ್ಷಿಣ ಏಷ್ಯಾ ಖಂಡದಲ್ಲಿವೆ. ಈ ಐದು ಜಾತಿ ಘೇಂಡಾಮೃಗಗಳಲ್ಲಿ, ಮೂರು ಜಾತಿಗಳು (ಜಾವನ್, ಸುಮಾತ್ರನ್ ಹಾಗೂ ಕಪ್ಪು ಘೇಂಡಾಮೃಗ) ತೀವ್ರವಾಗಿ ಅಳಿದು ಹೋಗುವ ಪರಿಸ್ಥಿತಿಯಲ್ಲಿವೆ. ಬಾರತೀಯ ಜಾತಿಯೂ ೨೭೦೦ಕ್ಕಿಂತ ಕಮ್ಮಿ ಇದ್ದು, ಅಳಿದು ಹೋಗುವ ಪರಿಸ್ಥಿತಿಯಲ್ಲಿದೆ. ಬಿಳೀ ಜಾತಿಯ ಘೇಂಡಾಮೃಗದ ಸಂಖ್ಯೆ ೯೦೦೦ದ ಹತ್ತಿರವಿದೆ.[೧]

ಘೇಂಡಾಮೃಗ ಪ್ರಜಾತಿಯು ಅದರ ದೊಡ್ದ ಗಾತ್ರದಿಂದಾಗಿ ಪರಿಚಿತವಿದ್ದು, ಅದರ ಎಲ್ಲ ಜಾತಿಯೂ ಒಂದು ಟನ್ನು ಭಾರ ಬೆಳೆಯುತ್ತವೆ. ಘೇಂಡಾಮೃಗಗಳು ಸಸ್ಯಾಹಾರಿಗಳಾಗಿದ್ದು, ಅವುಗಳ ದಪ್ಪ ಚರ್ಮ ೧-೧.೫ cm ವಿರುತ್ತದೆ.


Stub-icon.gif ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
ವೈಯಕ್ತಿಕ ಉಪಕರಣಗಳು