ಗೂಬೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Athene noctua (cropped).jpg

ಗೂಬೆಗಳು ೨೦೦ ಅಸ್ತಿತ್ವದಲ್ಲಿರುವ ಹಿಂಸ್ರಪಕ್ಷಿ ಪ್ರಜಾತಿಗಳನ್ನು ಹೊಂದಿರುವ ಸ್ಟ್ರಿಜಿಫೋರ್ಮೀಸ್ ಗಣಕ್ಕೆ ಸೇರಿದ ಪಕ್ಷಿಗಳ ಒಂದು ಗುಂಪು. ಬಹುತೇಕ ಪಕ್ಷಿಗಳು ಒಂಟಿ ಹಾಗು ಇರುಳಿನ ಪಕ್ಷಿಗಳು, ಆದರೆ ಕೆಲವು ಅಪವಾದಗಳಿವೆ (ಉದಾ. ಉತ್ತರ ಗಿಡುಗಗೂಬೆ). ಗೂಬೆಗಳು ಹೆಚ್ಚಾಗಿ ಚಿಕ್ಕ ಸಸ್ತನಿಗಳು, ಕೀಟಗಳು, ಮತ್ತು ಇತರ ಪಕ್ಷಿಗಳನ್ನು ಬೇಟೆಯಾಡುತ್ತವೆ, ಆದರೆ ಕೆಲವೇ ಕೆಲವು ಪ್ರಜಾತಿಗಳು ಮೀನುಗಳನ್ನು ಬೇಟೆಯಾಡುವುದರಲ್ಲಿ ಪರಿಣತಿ ಪಡೆದಿವೆ.

"http://kn.wikipedia.org/w/index.php?title=ಗೂಬೆ&oldid=368710" ಇಂದ ಪಡೆಯಲ್ಪಟ್ಟಿದೆ