ಖಗೋಳ ಮಾನ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಖಗೋಳ ಮಾನ (AU ಅಥವ au ಅಥವ ಖ.ಮಾ.) - ಒಂದು ಉದ್ದದ ಅಳತೆಯಾಗಿದ್ದು, ಇದು ಸುಮಾರು ಭೂಮಿ ಮತ್ತು ಸೂರ್ಯರ ನಡುವಿನ ದೂರಕ್ಕೆ ಸಮನಾಗಿದೆ. ಪ್ರಸ್ತುತದಲ್ಲಿ ಒಪ್ಪಿಗೆಯಲ್ಲಿರುವ ಖ.ಮಾ.ದ ಮೌಲ್ಯವು ೧೪೯ ೫೯೭ ೮೭೦ ೬೯೧ ± ೩೦ ಮೀಟರ್‌ಗಳು (ಸುಮಾರು ೧೫ ಕೋಟಿ ಕಿ.ಮೀ. ಅಥವ ೯.೩ ಕೋಟಿ ಮೈಲಿಗಳು).

[ಬದಲಾಯಿಸಿ] ಉದಾಹರಣೆಗಳು

ಕೆಳಗಿನ ದೂರಗಳು ಅಂದಾಜಿನ ಸರಾಸರಿ ದೂರಗಳು. ಖಗೋಳಕಾಯಗಳ ನಡುವಿನ ದೂರವು ಅವುಗಳ ಕಕ್ಷೆ ಮತ್ತಿತರ ಅಂಶಗಳ ಕಾರಣದಿಂದ, ಸಮಯದೊಂದಿಗೆ ಬದಲಾಗುತ್ತದೆ ಎಂಬುದನ್ನು ಇಲ್ಲಿ ಗಮನದಲ್ಲಿಡಬೇಕು

ಕೆಲವು ಪರಿವರ್ತನಾ ಅಪವರ್ತನಗಳು:

[ಬದಲಾಯಿಸಿ] ಇವನ್ನೂ ನೋಡಿ

[ಬದಲಾಯಿಸಿ] ಉಲ್ಲೇಖಗಳು

  • E. Myles Standish. "Report of the IAU WGAS Sub-group on Numerical Standards". In Highlights of Astronomy, I. Appenzeller, ed. Dordrecht: Kluwer Academic Publishers, 1995. (Complete report available online: PostScript. Tables from the report also available: Astrodynamic Constants and Parameters)
  • D. D. McCarthy ed., IERS Conventions (1996), IERS Technical Note 21, Observatoire de Paris, July 1996
ವೈಯಕ್ತಿಕ ಉಪಕರಣಗಳು