ಏಪ್ರಿಲ್ ೨೩
ವಿಕಿಪೀಡಿಯ ಇಂದ
ಏಪ್ರಿಲ್ ೨೩ - ಏಪ್ರಿಲ್ ತಿಂಗಳ ಇಪ್ಪತ್ತ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೩ನೇ ದಿನ (ಅಧಿಕ ವರ್ಷದಲ್ಲಿ ೧೧೪ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೨ ದಿನಗಳಿರುತ್ತವೆ. ಟೆಂಪ್ಲೇಟು:ಏಪ್ರಿಲ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೯೯೩ - ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ ಕೆಳಗೆ ನಡೆದ ಪ್ರಜಾಭಿಪ್ರಾಯ ಸಂಗ್ರಹದಲ್ಲಿ ಎರಿಟ್ರಿಯದ ಜನರು ಇಥಿಯೋಪಿಯದಿಂದ ಸ್ವಾತಂತ್ರ್ಯಕ್ಕೆ ಅಭಿಮತ ಸೂಚಿಸಿದರು.
ಜನನ [ಬದಲಾಯಿಸಿ]
- ೧೮೫೮ - ಮ್ಯಾಕ್ಸ್ ಪ್ಲಾಂಕ್, ಜರ್ಮನಿಯ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
ನಿಧನ [ಬದಲಾಯಿಸಿ]
- ೧೬೧೬ - ಮಿಗ್ವೆಲ್ ಸೆರ್ವಾನ್ಟೇಸ್, ಸ್ಪೇನ್ನ ಲೇಖಕ.
- ೧೯೯೨ - ಸತ್ಯಜಿತ್ ರೇ, ಬಂಗಾಳದ ಚಲನಚಿತ್ರ ನಿರ್ದೇಶಕ.
ಹಬ್ಬಗಳು/ಆಚರಣೆಗಳು [ಬದಲಾಯಿಸಿ]
- ವಿಶ್ವ ಪುಸ್ತಕ ದಿನ.
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |