ಏಪ್ರಿಲ್ ೧೪
ವಿಕಿಪೀಡಿಯ ಇಂದ
ಏಪ್ರಿಲ್ ೧೪ - ಏಪ್ರಿಲ್ ತಿಂಗಳ ಹದಿನಾಲ್ಕನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೪ನೇ ದಿನ (ಅಧಿಕ ವರ್ಷದಲ್ಲಿ ೧೦೫ನೇ ದಿನ). ಈ ದಿನದ ನಂತರ ವರ್ಷದಲ್ಲಿ, ೨೬೦ ದಿನಗಳಿರುತ್ತವೆ. ಟೆಂಪ್ಲೇಟು:ಏಪ್ರಿಲ್ ೨೦೧೩
ಪ್ರಮುಖ ಘಟನೆಗಳು [ಬದಲಾಯಿಸಿ]
ಜನನ [ಬದಲಾಯಿಸಿ]
- ೧೮೯೧ - ಭಾರತದ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್.
- ೧೫೬೩ - ಸಿಖ್ಖರ ಗುರು ಅರ್ಜುನ್‌ದೇವ್.
- ೧೯೫೦ - ದಕ್ಷಿಣ ಭಾರತದ ಸಂತ ರಮಣ ಮಹರ್ಷಿ.
- ೧೯೪೮ - ಕನ್ನಡದ ಕಾದಂಬರಿಕಾರ ವಿಜಯ ಸಾಸನೂರ.
ಮರಣ [ಬದಲಾಯಿಸಿ]
- ೧೯೬೨ - ಪ್ರಸಿದ್ಧ ಎಂಜಿನಿಯರ್ ಹಾಗೂ ಭಾರತರತ್ನ ಸರ್.ಮೋಕ್ಷಗುಂಡಂ ವಿಶ್ವೇಶ್ವರಯ್ಯ(ತಮ್ಮ ೧೦೫ನೇ ವಯಸ್ಸಿನಲ್ಲಿ)
ದಿನಾಚರಣೆಗಳು [ಬದಲಾಯಿಸಿ]
- ಡಾ. ಅಂಬೇಡ್ಕರ ಜಯಂತಿ.
- ಸೌರಮಾನ ಯುಗಾದಿ.