ಏಪ್ರಿಲ್ ೨೯
ಗೋಚರ
ಏಪ್ರಿಲ್ ೨೯ - ಏಪ್ರಿಲ್ ತಿಂಗಳ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೯ನೇ ದಿನ (ಅಧಿಕ ವರ್ಷದಲ್ಲಿ ೧೨೦ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೪೬ ದಿನಗಳಿರುತ್ತವೆ. ಏಪ್ರಿಲ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]ಜನನ
[ಬದಲಾಯಿಸಿ]- ೧೮೫೪ - ಹೆನ್ರಿ ಪೊಯ್ನ್ಕರೆ, ಫ್ರಾನ್ಸ್ನ ಗಣಿತಜ್ಞ ಮತ್ತು ಭೌತಶಾಸ್ತ್ರಜ್ಞ.
- ೧೯೩೬ - ಜುಬಿನ್ ಮೆಹ್ತ, ಭಾರತೀಯ ಮೂಲದ ಸಂಗೀತ ನಿರ್ದೇಶಕ.
- ೧೬೩೦ - ಛತ್ರಪತಿ ಶಿವಾಜಿ.
- ೧೯೭೦ - ಟೆನ್ನಿಸ್ ಆಟಗಾರ ಆಂದ್ರೆ ಅಗಾಸ್ಸಿ.
- ೧೮೪೮ - ಖ್ಯಾತ ಕಲಾಕಾರ ರಾಜಾ ರವಿವರ್ಮ ತಿರುವನಂತಪುರದಿಂದ ೨೫ ಮೈಲಿ ದೂರದಲ್ಲಿರುವ ಕಿಲಿಮನ್ನೂರು ಅರಮನೆಯಲ್ಲಿ ಜನಿಸಿದರು.
ನಿಧನ
[ಬದಲಾಯಿಸಿ]- ೧೯೮೦ - ಆಲ್ಫ್ರೆಡ್ ಹಿಚ್ಕಾಕ್, ಇಂಗ್ಲೆಂಡ್ನ ಚಲನಚಿತ್ರ ನಿರ್ದೇಶಕ.
- ೧೨೩೬ - ಕುತುಬ್ ಮಿನಾರ್ ನಿರ್ಮಾಪಕ ಅಲ್ತಮಿಷ್.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]- ವಿಶ್ವ ನೃತ್ಯ ದಿನ
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |