ಊಳಿಗಮಾನ್ಯ ಯುಗದ ಧಾರ್ಮಿಕ ಸೈನ್ಯಪಡೆ
Knights Templar Poor Fellow-Soldiers of Christ and of the Temple of Solomon Pauperes commilitones Christi Templique Solomonici | |
---|---|
A Seal of the Knights Templar, with their famous image of two knights on a single horse, a symbol of their early poverty. The text is in Greek and Latin characters, Sigillum Militum Χρisti: followed by a cross, which means "the Seal of the Soldiers of Christ". | |
ಸಕ್ರಿಯ | c. 1119–1314 |
ನಿಷ್ಠೆ | Papacy |
Type | Western Christian military order |
ಪಾತ್ರ | Protection of Pilgrims |
ಗಾತ್ರ | 15,000–20,000 members at peak, 10% of whom were knights[೧][೨] |
Headquarters | Temple Mount, Jerusalem |
Nickname | Order of the Temple |
Patron | St. Bernard of Clairvaux |
ಧ್ಯೇಯವಾಕ್ಯ | Non nobis Domine, non nobis, sed nomini tuo da gloriam (Not to us, Lord, but to Your Name give the glory) |
Attire | White mantle with a red cross |
Mascot | 2 Knights riding one horse |
ಕದನಗಳು | The Crusades, including: Siege of Ascalon (1153), Battle of Montgisard (1177) Battle of Hattin (1187), Siege of Acre (1190–1191), Battle of Arsuf (1191), Siege of Acre (1291) Reconquista |
ದಂಡನಾಯಕರು | |
First Grand Master | Hugues de Payens |
Last Grand Master | Jacques de Molay |
ಇವರನ್ನು ಸೊಲೊಮನ್ ದೇವಾಲಯದ ಧಾರ್ಮಿಕ-ಬಡ ಸೈನಿಕರ ತಂಡ ; Latin: Pauperes commilitones Christi Templique Solomoniciಇವರನ್ನು ಸಾಮಾನ್ಯವಾಗಿ ಊಳಿಗಮಾನ್ಯ ಯುಗದ ಅರಸರ ಧಾರ್ಮಿಕ ಮೂಲದ ಸೈನಿಕರ ದಂಡು ಅಥವಾ ಅನುಯಾಯಿಗಳು ಎನ್ನಲಾಗುತ್ತದೆ.ದೇವಾಲಯದ ಆಜ್ಞೆಗ [Ordre du Temple or Templiers] Error: {{Lang-xx}}: text has italic markup (help)ನುಗುಣವಾಗಿ ಈ ಸೈನಿಕರು ಪ್ರಸಿದ್ದ ಪಾಶ್ಚಿಮಾತ್ಯ ಕ್ರಿಶ್ಚಿಯನ್ ಮಿಲಿಟರಿ ಆಡಳಿತ ಆಜ್ಞೆಗಳನ್ನು ಪಾಲಿಸಿ ವಿಧೇಯತೆ ತೋರುತ್ತಾರೆ.[೩] ಈ ಸಂಘಟನೆಯು ಮಧ್ಯಯುಗಗಳ ಸುಮಾರು ಎರಡು ಶತಮಾನಗಳ ಹಿಂದೆ ತನ್ನ ಅಸ್ತಿತ್ವ ಹೊಂದಿತ್ತು. ಇದು ೧೧೨೯ ರ ಸುಮಾರಿಗೆ ಅಧಿಕೃತವಾಗಿ ರೊಮನ್ ಕ್ಯಾಥೊಲಿಕ್ ಚರ್ಚ್ ಅನುಗುಣವಾಗಿ ಕ್ರಿಶ್ಚಿಯನ್ ಕಾಲದಾದ್ಯಂತೂ ಬೆಳೆದು ಬಂದ ರೂಢಿಯಾಗಿದೆ.ಆರಂಭದಿಂದಲೂ ಇದಕ್ಕೆ ಸದಸ್ಯತ್ವ ಮತ್ತು ಅಧಿಕಾರಗಳು ಬೆಳೆಯುತ್ತ ನಡೆದಿವೆ. ಈ ಸೈನಿಕರ ದಂಡು ವಿಶಿಷ್ಟವಾದ ಶ್ವೇತವರ್ಣದ ಧಾರ್ಮಿಕ ಅಧಿಕಾರದ ಸಂಕೇತಯುಳ್ಳ ಕೆಂಪು ಶಿಲುಬೆ ಚಿತ್ರದ ಸಮವಸ್ತ್ರ ಧರಿಸುತ್ತಿದ್ದರು.ಕಾಳಗಗಳಲ್ಲಿ ಅತ್ಯಂತ ಚತುರತೆಯಿಂದ ಹೋರಾಡುವ ಚಾಣಾಕ್ಷರೆಂದು ಇವರನ್ನು ಬಣ್ಣಿಸಲಾಗುತ್ತಿತ್ತು.[೪] ಸಮರ ಅಥವಾ ಕಾಳಗಕ್ಕೆ ಸಂಬಂಧಪಡದ ಸೈನಿಕ ದಂಡು ಇಡೀ ಕ್ರಿಶ್ಚಿಯನ್ ದೇಶಗಳಲ್ಲಿ ಆ ಕಾಲದ ಸಂಪೂರ್ಣ ಮೂಲಭೂತ ಆರ್ಥಿಕ ಚಟುವಟಿಕೆಗಳನ್ನು ನೋಡಿಕೊಳ್ಳುತಿತ್ತು.ಇವುಗಳ ನವೀನ ಹಣಕಾಸಿನ ತಂತ್ರಗಳನ್ನು ಸಹ ಅಳವಡಿಸಲಾಗುತಿತ್ತು.ಆಗಿನ ಆರಂಭಿಕ ಬ್ಯಾಂಕಿಂಗ್ [೫][೬] ಮತ್ತು ರಕ್ಷಣಾ ಗೋಡೆ ಕಟ್ಟಡಗಳ ನಿರ್ಮಾಣಗಳು ಯುರೊಪ್ ಮತ್ತು ಪವಿತ್ರ ಭೂಮಿಯ ಸಂರಕ್ಷಣೆಗೆ ಮಾಡುವ ಕೆಲಸಗಳಾಗಿದ್ದವು. ಭೂಮಿ ಕಳೆದುಕೊಂಡಾಗ ಮತ್ತು ಆಜ್ಞೆಗಳ ಬೆಂಬಲಕ್ಕಾಗಿ,ಈ ಯೋಧರ ದಂಡು ಕಾಳಗಗಳಲ್ಲಿ ಅತ್ಯಂತ ನಿಕಟವಾಗಿ ತಮ್ಮ ಅಸ್ತಿತ್ವ ತೋರುತ್ತಿತ್ತು. ಈ ಸೈನಿಕರ ದಂಡಿನ ಗುಪ್ತ ಸಮಾರಂಭವೊಂದು ಅಪನಂಬಿಕೆಗೆ ಕಾರಣವಾಯಿತು.ಅಲ್ಲದೇ ಫಿಲಿಪ್ IV ನೆಯ ಫ್ರಾನ್ಸ್ ಅರಸು ಈ ಆಜ್ಞೆಗೆ ತೀವ್ರ ಖಿನ್ನತೆಯಲ್ಲಿ ಮುಳುಗಿದಾಗ ಹಲವರು ಇದರ ದುರುಪಯೋಗ ಪಡೆದರು. ಆಗ ೧೩೦೭ ರಲ್ಲಿ ಈ ಅಜ್ಞೆಗೆ ಅನುಗುಣವಾದ ಹಲವರನ್ನು ಫ್ರಾನ್ಸ್ ನಲ್ಲಿ ಬಂಧಿಸಿ ಸುಳ್ಳು ಅಪರಾಧಗಳನ್ನು ಒಪ್ಪಿಕೊಳ್ಳುವ ಒತ್ತಡ ತರಲಾಯಿತು.ನಂತರ ಇಂತವರನ್ನು ಸುಡುಗಂಬಕ್ಕೆ ನೇತು ಹಾಕಿ ಸುಟ್ಟು ಹಾಕಲಾಯಿತು.[೭] ಅರಸು ಫಿಲಿಪ್ ಅವರ ಒತ್ತಡದಿಂದಾಗಿ ಪೋಪ್ ಕ್ಲೆಮೆಂಟ್ V ಈ ಆಜ್ಞೆಯನ್ನು ೧೩೧೨ ರಲ್ಲಿ ರದ್ದುಪಡಿಸಿದರು ಭಾಗಶಃ ಯುರೊಪಿಯನ್ ನ ಪ್ರಧಾನ ಮೂಲಭೂತ ಸೌಕರ್ಯದ ಸ್ಥಗಿತದಿಂದಾಗಿ ಈ "ಟೆಂಪ್ಲರ್" ಎಂಬ ಹೆಸರು ಆಧುನಿಕ ಯುಗದಲ್ಲೂ ತನ್ನ ಇತಿಹಾಸ ಮತ್ತು ನಾಮಕರಣವನ್ನು ಉಳಿಸಿಕೊಂಡಿತು.
ಇತಿಹಾಸ
[ಬದಲಾಯಿಸಿ]ಏರಿಕೆ
[ಬದಲಾಯಿಸಿ]ಅವರ ಮೊದಲ ಕಾಳಗದಲ್ಲಿ ಜೆರುಸ್ಲೇಮ್ ನ್ನು ೧೦೯೯ ನಲ್ಲಿ ವಶಪಡಿಸಿಕೊಳ್ಳಲಾಯಿತು.ನಂತರ ಹಲವಾರು ಕ್ರಿಶ್ಚಿಯನ್ ಯಾತ್ರಿಗಳು ಇದನ್ನು ಪವಿತ್ರ ಸ್ಥಳವೆಂದು ಅಲ್ಲಿಗೆ ಬರಲಾರಂಭಿಸಿದರು. ಆದರೆ ಜೆರುಸ್ಲೇಮ್ ನಗರ ಬಹುತೇಕ ಅವರ ನಿಯಂತ್ರಣದಲ್ಲಿತ್ತು.ಆದರೆ ಹೊರವಲಯದ ಕೆಲಭಾಗ ಮಾತ್ರ ಅವರ ಕೈವಶದಲ್ಲಿರಲಿಲ್ಲ. ಅಲ್ಲಿ ದರೋಡೆಕೋರರ ಗುಂಪು ಯಾತ್ರಿಗಳನ್ನು ಅವರ ದಾರಿಯಲ್ಲಿ ದೋಚುತಿತ್ತು.ಯಾತ್ರಿಗಳು ಪವಿತ್ರ ಸ್ಥಳಕ್ಕೆ ಕರಾವಳಿ ಪ್ರದೇಶ ಜಾಫಾ ದಿಂದ ಹೋಗುವಾಗ ಈ ಘಟನೆಗಳು ನಡೆಯುತ್ತಿದ್ದವು.[೮] ಸುಮಾರು ೧೧೧೯ ರಲ್ಲಿ ಇಬ್ಬರು ಫ್ರೆಂಚ್ ಸೈನಿಕರಾದ ಹುಗ್ಸ್ ಡೆ ಪೆಯೆನ್ಸ್ ಮತ್ತು ಆತನ ಸಂಬಂಧಿ ಗಾಡ್ ಫ್ರೆಯ್ ಡೆ ಸೇಂಟ್-ಒಮೆರ್ ಈ ಯಾತ್ರಿಗಳ ರಕ್ಷಣೆಗೆ ಕ್ರಿಸ್ತ ಮಠ ಗಳು ಆದೇಶ ನೀಡುವಂತೆ ಪ್ರಸ್ತಾಪವನ್ನಿಟ್ಟರು.[೯] ರಾಜನಾಗಿದ್ದ ಬಾಲ್ಡ್ ವಿನ್ II ಜೆರುಸ್ಲೇಮ್ ಅಧಿಕಾರವು ಇವರ ಈ ಮನವಿ ಒಪ್ಪಿ ಟೆಂಪಲ್ ಮೌಂಟ್ ನಲ್ಲಿ ಅವರಿಗೆ ಸೈನಿಕ ಪ್ರಧಾನ ಕಚೇರಿ ಸ್ಥಾಪಿಸಲು ವಶಪಡಿಸಿಕೊಂಡ ಅಲ್ ಅಕ್ಸಾ ಮಸೀದಿಯಲ್ಲಿ ಜಾಗ ಮಾಡಿಕೊಡಲಾಯಿತು. ಈ ಟೆಂಪಲ್ ಮೌಂಟ್ ಒಂದು ರಹಸ್ಯ ಪವಿತ್ರತಾಣವಾಗಿತ್ತು.ಯಾಕೆಂದರೆ ಇದು ಸೊಲೊಮೊನ್ ದೇವಾಲಯದ ಅಳಿದ ಭಾಗವಾಗಿತ್ತು.[೪][೧೦] ಈ ಕಾಳಗದವರು ಅಲ್ ಅಕ್ಸಾ ಮಸೀದಿಯನ್ನು ಸೊಲೊಮನ್ ದೇವಾಲಯಕ್ಕೆ ಉಲ್ಲೇಖಿಸುತ್ತಿದ್ದರು.ಆದ್ದರಿಂದ ಈ ಭಾಗಕ್ಕೆ ಕ್ರಿಸ್ತನ ಬಡ ಸೈನಿಕರ ತಂಡ ಮತ್ತು ಸೊಲೊಮನ್ ದೇವಾಲಯ ಎಂದು ಅಥವಾ "ಟೆಂಪ್ಲರ್"ನೈಟ್ಸ್ ಎನ್ನಲಾಗುತಿತ್ತು. ಆಜ್ಞೆ ಪ್ರಕಾರ ಒಟ್ಟು ಒಂಬತ್ತು ಇಂತಹ ತಂಡಗಳಿಗೆ ಜನರು ನೀಡುವ ಕಾಣಿಕೆಗಳೇ ಅದರ ಆರ್ಥಿಕ ಬೆಂಬಲವಾಗಿದ್ದವು. ಅವರ ಚಿನ್ಹೆಯೆಂದರೆ ಇಬ್ಬರು ಸೈನಿಕರು ಒಂದೇ ಕುದುರೆ ಮೇಲೆ ಸವಾರಿ ಮಾಡುವುದನ್ನು ಅವರ ಬಡತನದ ಸೂಚಕ ಆಜ್ಞೆಯಾಗಿದ್ದಂತೆ ತೋರಿಸಲಾಗುತ್ತಿತ್ತು.
A Templar Knight is truly a fearless knight, and secure on every side, for his soul is protected by the armour of faith, just as his body is protected by the armour of steel. He is thus doubly armed, and need fear neither demons nor men."
— Bernard de Clairvaux, c. 1135, De Laude Novae Militae—In Praise of the New Knighthood[೧೧]
ಆದರೆ ಸೈನಿಕರ ಈ ಬಡತನ ಸೂಚಕ ಬಹುಕಾಲ ಉಳಿಯಲಿಲ್ಲ. ಅವರು ಪ್ರಬಲ ಸಂತ ಬೆರ್ನಾರ್ಡ್ ನ ಕ್ಲೇವ್ರಾಕ್ಸ್ ಅವರ ಸಲಹೆಯಲ್ಲಿದ್ದರು.ಇವರು ಪ್ರಸಿದ್ದ ಚರ್ಚ್ ನ ವ್ಯಕ್ತಿಯಾಗಿದ್ದರಲ್ಲದೇ ಆಂಡ್ರೆ ಡೆ ಮೌಂಟ್ ಬಾರ್ಡ್ ನ ಸಂಬಂಧಿಯಾಗಿದ್ದರು. ಆತ ಇವರ ಪರವಾಗಿ ಮಾತನಾಡುತ್ತಿದ್ದರು.ಅಲ್ಲದೇ ೧೧೨೯ ರಲ್ಲಿ ಕೌನ್ಸಿಲ್ ಆಫ್ ಟ್ರೊಯೆಸ್ ನಲ್ಲಿ ಅಧಿಕೃತ ಆಜ್ಞೆ ಜಾರಿ ಮಾಡುತಿದ್ದರು. ಇಂತಹ ಸಾಂಪ್ರದಾಯಕ ರೂಢಿಗತ ಆಶೀರ್ವಾದದಿಂದ ಇಡೀ ಕ್ರಿಶ್ಚಿಯನ್ ಯುಗದಲ್ಲಿ ತಮ್ಮೆಡೆಗೆ ಒಲವನ್ನು ಪಡೆದಿದ್ದರು.ಅವರು ಹಣ,ಜಮೀನು,ವಹಿವಾಟುಗಳು ಮತ್ತು ಉತ್ತಮ ಮನೆತನದಲ್ಲಿ ಜನಿಸಿದ ಮಕ್ಕಳ ಪೋಷಣೆಗೆ ಈ ಪವಿತ್ರ ಜಾಗ ರಕ್ಷಣೆಗೆ ಸಿದ್ದರಾಗುತ್ತಿದ್ದರು. ಇನ್ನೊಂದು ಪ್ರಮುಖ ಲಾಭ ೧೧೩೯ ರಲ್ಲಿ ಬಂತು.ಯಾವಾಗ ಪೋಪ್ ಇನೊಸೆಂಟ್ II ಅವರ ಪೋಪ್ ಶಾಸನ ಒಮ್ನೆ ಡಾಟುಮ್ ಆಪ್ಟಿಯಮ್ ಬಂದಿತೋ ಆಗ ಸ್ಥಳೀಯ ಕಾನೂನು ಪಾಲಿಸುವಲ್ಲಿ ವಿನಾಯತಿ ಪ್ರಕಟಿಸಿತು. ಈ ನೂತನ ಶಾಸನ ವಿನಾಯತಿ ನಿಯಮಗಳಿಂದಾಗಿ ಈ ಸೈನಿಕರ ದಂಡು ಎಲ್ಲಾ ಗಡಿಗಳಲ್ಲಿ ಮುಕ್ತವಾಗಿ ಸಂಚರಿಸಬಹುದಾಗಿತ್ತು.ಅಲ್ಲದೇ ಯಾವುದೇ ತೆರೆಗೆ ನೀಡಬೇಕಾಗಿರಲಿಲ್ಲ.ಪೋಪ್ ಅವರ ಆಜ್ಞೆ ಬಿಟ್ಟರೆ ಉಳಿದೆಲ್ಲ ಆಜ್ಞೆಗಳಿಗೆ ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.[೧೨]
This article is part of or related |
ಅದರ ಸ್ಪಷ್ಟ ಗುರಿ ಮತ್ತು ಪುಷ್ಕಳ ಸೌಕರ್ಯಗಳು ಅಲ್ಲದೇ ಈ ಆಜ್ಞೆ ವೇಗದ ಗತಿ ಪಡೆಯಿತು. ಕಾಳಗಗಳಲ್ಲಿ ಈ ಧಾರ್ಮಿಕ ಸೈನಿಕ ದಂಡು ಆಯಕಟ್ಟಿನ ಯುದ್ದಗಳಲ್ಲಿ ಮುಂಚೂಣಿಯಲ್ಲಿರುತ್ತಿತ್ತು.ಶಸ್ತ್ರ ಸನ್ನದ್ದ ಈ ಸೈನಿಕರು ತಮ್ಮ ಯುದ್ದ ಅಶ್ವಗಳ ಮೇಲೆ ಕುಳಿತ ವೈರಿ ಪಡೆ ಮೇಲೆ ಯುದ್ದ ಮಾಡುತ್ತಿದ್ದರು.ಎದುರು ದಂಡವನ್ನು ಭೇದಿಸಲು ಈ ಉಪಾಯ ಮಾಡುತ್ತಿದ್ದರು. ಅವರ ಅತ್ಯಂತ ಪ್ರಮುಖ ವಿಜಯವೆಂದರೆ ೧೧೭೭ ರಲ್ಲಿನ ಬ್ಯಾಟಲ್ ಆಫ್ ಮಾಂಟಿಗಿಸಾರ್ಡ್ ಆಗಿತ್ತು.ಆಗ ಸಲಾಡಿನ್ ನ ೨೬,೦೦೦ ಕ್ಕಿಂತಲೂ ಅಧಿಕ ಸೈನಿಕರಿದ್ದ ಪಡೆ ಸೋಲಿಸಲು ಸುಮಾರು ೫೦೦ ಸೈನಿಕರು ಸಹಾಯ ಮಾಡಿದರು.[೧೩] ಈ ಗುರಿಯ ಪ್ರಾಥಮಿಕ ಆಜ್ಞೆಯೆಂದರೆ ಮಿಲಿಟರಿಗೆ ಸಂಭಂಧಿಸಿದ್ದು,ಇದರಲ್ಲಿ ಕೆಲವರು ತೀವ್ರಗಾಮಿ ಹೋರಾಟಗಾರರಿದ್ದರು. ಇನ್ನುಳಿದವರು ಬೆಂಬಲಕ್ಕಾಗಿ ಮತ್ತು ಮೂಲಭೂತ ಹಣಕಾಸು ವ್ಯವಹಾರಗಳನ್ನು ಸಂಭಾಳಿಸುತ್ತಿದ್ದರು. ಈ ಸೈನಿಕ ತಂಡದ ಆಜ್ಞೆಯು ಸೈನಿಕರು ತಮ್ಮ ಬಡತನದ ವಿರುದ್ದ ಪ್ರಮಾಣ ಮಾಡಿದ್ದರೂ ಇಲ್ಲಿನ ಎಲ್ಲಾ ಸಂಪತ್ತನ್ನು ಅವರು ನೇರ ಕೊಡುಗೆಗಳ ಮೂಲಕ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಉದಾತ್ತ ಮನುಷ್ಯನೊಬ್ಬ ಈ ಯುದ್ದಗಳಲ್ಲಿ ಭಾಗವಹಿಸಿದಾಗ ತನ್ನೆಲ್ಲಾ ಆಸ್ತಿ-ಸಂಪತ್ತನ್ನೆಲ್ಲಾ ಟೆಂಪ್ಲರ್ ಆಡಳಿತಕ್ಕೆ ಒಪ್ಪಿಸುತ್ತಿದ್ದ. ಈ ತೆರನಾದ ಆಸ್ತಿ ಪಡೆದ ನಂತರ ಕ್ರಿಶ್ಕಿಯನ್ ಯುಗ ಮತ್ತು ಹೊರಭಾಗದಲ್ಲಿ ೧೧೫೦ ರಲ್ಲಿ ಹೊಸ ಹಣಕಾಸಿನ ವಹಿವಾಟು ಆರಂಭವಾಯಿತು.ಈ ಮೂಲಕ ಪವಿತ್ರ ಸ್ಥಳಕ್ಕೆ ಆಗಮಿಸುವ ಯಾತ್ರಾರ್ಥಿಗಳಿಗೆ ರಕ್ಷಣಾ ಸೌಲಭ್ಯದೊಂದಿಗೆ ಲೆಟರ್ ಆಫ್ ಕ್ರೆಡಿಟ್ ನೀಡಲು ಆರಂಭಿಸಲಾಯಿತು.ಅವರು ಯಾತ್ರೆಗೆ ಬಂದಾಗ ತಮ್ಮೆಲ್ಲ ಬೆಲೆಬಾಳುವವನ್ನು ಈ ಟೆಂಪ್ಲರ್ ಸುಪರ್ದಿಗೆ ಒಪ್ಪಿಸುವ ಕ್ರಮ ಜಾರಿಯಾಯಿತು.ಅವರು ಯಾತ್ರೆಯಿಂದ ಬಂದ ನಂತರ ಅವರ ಒಡವೆ ಇತ್ಯಾದಿಗಳನ್ನು ಹಿಂತಿರುಗಿಸಲಾಗಿತ್ತಿತ್ತು. ಇಂತಹ ತಾತ್ಕಾಲಿಕ ವ್ಯವಸ್ಥೆಯೇ ಮುಂದೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ನಾಂದಿಯಾಯಿತು.ಆಗ ಈ ಚೆಕ್ ಗಳ ಪದ್ದತಿ ಜಾರಿಗೆ ಬಂತು.ಇದು ಸಾವಿರಾರು ಯಾತ್ರಾರ್ಥಿಗಳಲ್ಲಿ ಆಕರ್ಷಣೆ ಮೂಡಿಸಿತು.ಹೀಗಾಗಿ ದರೋಡೆಕೋರರ ಹಾವಳಿ ಕಡಿಮೆಯಾಯಿತು.ಜನರು ಧರ್ಮದ ಕಾರ್ಯಾಚರಣೆಗೆ ಕೊಡುಗೆ ನೀಡಲಾರಂಭಿಸಿದರು.[೪][೧೪] ಇಂತಹ ವಿವಿಧ ಕೊಡುಗೆಗಳು ಮತ್ತು ವ್ಯವಹಾರಗಳು ಟೆಂಪ್ಲರ್ ಗಳನ್ನು ವಿವಿಧೆಡೆ ಹಣಕಾಸು ಜಾಲ ವಿಸ್ತರಿಸಲು ಇಡೀ ಕ್ರಿಸ್ಚಿಯನ್ ಯುಗದಲ್ಲಿ ನೆರವಾದವು. ಯುರೊಪ್ ಮತ್ತು ಮಧ್ಯಪ್ರಾಚ್ಯದಲ್ಲಿ ಅವರು ಸಾಕಷ್ಟು ಜಮೀನನ್ನು ಸ್ವಾಧೀನಪಡಿಸಿಕೊಂಡರು;ಅವರು ಅಲ್ಲಿ ಚರ್ಚ್ ಗಳನ್ನು ಮತ್ತು ದ್ರಾಕ್ಷಿ ತೋಟಗಳನ್ನು ನಿರ್ಮಿಸಿದರು.ಹೀಗೆ ಉತ್ಪಾದನೆ,ರಫ್ತು,ಆಮದುಗಳಲ್ಲಿ ತೊಡಗಿದರು.ಅವರು ತಮ್ಮದೇ ಆದ ಹಡುಗಗಳ ಸಮೂಹ ಹೊಂದಿದರು.ಅಷ್ಟೇ ಅಲ್ಲದೇ ಅವರು ಸೈಪ್ರಸ್ ದ್ವೀಪವನ್ನೇ ತಮ್ಮ ಒಡೆತನಕ್ಕೆ ಪಡೆದರು. ಈ ಯುದ್ದ ಯೋಧರ ತಂಡವು ಧಾರ್ಮಿಕ ಚಿನ್ಹೆ ಪಡೆದದ್ದು ಜಗತ್ತಿನಲ್ಲೇ ಒಂದು ಮಾದರಿಯಾದ ಮೊದಲ ಬಹುರಾಷ್ಟ್ರೀಯ ಕಾರ್ಪೊರೇಶನ್ ಆಗಿತ್ತು.[೧೩][೧೫][೧೬]
ಇಳಿಮುಖ
[ಬದಲಾಯಿಸಿ]ಆಗಿನ ೧೨-ನೆಯ ಶತಮಾನದ ಮಧ್ಯಭಾಗದಲ್ಲಿ ಈ ಪ್ರವಾಹವು ಕಾಳಗಕ್ಕೆ ಇಳಿಮುಖವಾಯಿತು. ನಂತರ ಮುಸ್ಲಿಮ್ ಜಗತ್ತು ಸಲಾದಿನ್ ನೇತೃತ್ವದ ತಂಡದಲ್ಲಿ ಹೆಚ್ಚು ಒಗ್ಗಟ್ಟಾಯಿತು.ಹೀಗೆ ಇದರ ಹಿನ್ನಲೆಯಲ್ಲಿ ಕ್ರಿಸ್ಚಿಯನ್ ಸಮುದಾಯದಲ್ಲಿ ತಮ್ಮ ಪವಿತ್ರ ಜಾಗದ ಬಗ್ಗೆ ಚರ್ಚೆ,ವಿಭಿನ್ನ ವರ್ಗಗಳ ಮಾತುಕತೆಯಾಯಿತು. ಈ ನೈಟ್ಸ್ ಟೆಂಪ್ಲರ್ ಸಾಂದರ್ಭಿಕವಾಗಿ ಕೆಲವು ಅಡತಡೆಗಳನ್ನು ಎದುರಿಸಬೇಕಾಯಿತು.ಇನ್ನುಳಿದ ಕ್ರಿಸ್ಚಿಯನ್ ಮಿಲಿಟರಿ ತಂಡಗಳಾದ ನೈಟ್ಸ್ ಹಾಸ್ಪಿಟಲ್ಲರ್ ಮತ್ತು ಟ್ಯೆಟೊನಿಕ್ ನೈಟ್ಸ್ ಅಸ್ತಿತ್ವಕ್ಕೆ ಬಂದವು.ದಶಕಗಳ ಕಾಲದ ಇವರ್ತ ನಡುವಿನ ಭಿನ್ನಾಭಿಪ್ರಾಯ ಮತ್ತು ಘರ್ಷಣೆಗಳು ಈ ಸೈನಿಕ ದಂಡನ್ನು ನಿಶಕ್ತ್ಯಗೊಳಿಸಿದವು. ಈ ಧಾರ್ಮಿಕ ಸೈನಿಕ ತಂಡವು ಹಲವಾರು ಅಶಸ್ವಿ ಹೋರಾಟ,ಪ್ರಚಾರಾಂದೋಲನದಲ್ಲಿ ತೊಡಗಿದವು.ಅದರಲ್ಲಿ ಪ್ರಮುಖ ಬ್ಯಾಟಲ್ ಆಫ್ ದಿ ಹಾರ್ನ್ಸ್ ಆಫ್ ಹಾಟ್ಟಿನ್ ನಲ್ಲಿ ಜೆರುಸ್ಲೇಮ್ ನ್ನು ಸಲಾದೀನ್ ಸೈನಿಕರು ೧೧೮೭ ರಲ್ಲಿ ವಶಪಡಿಸಿಕೊಂಡರು. ಆದರೆ ಈ ಕ್ರಾಂತಿಕಾರಿ ಯೋಧರು ಕಾಳಗದಲ್ಲಿ ೧೨೨೯ ರಲ್ಲಿ ನಗರವನ್ನು ಈ ಟೆಂಪ್ಲರ್ ರ ನೆರವಿಲ್ಲದೇ ಮರುವಶ ಮಾಡಿಕೊಂಡರು.ಆದರೆ ಅದನ್ನು ಅಲ್ಪಾವಧಿಗೆ ಮಾತ್ರ ತಮ್ಮಲ್ಲಿ ಉಳಿಸಿಕೊಂಡರು. ಆದರೆ ೧೨೪೪ ರಲ್ಲಿ ಖಾವರೆಜ್ಮಿ ಟರ್ಕ್ಸ್ ಗಳು ಜೆರುಸ್ಲೇಮ್ ನ್ನು ಮತ್ತೆ ಮರುವಶ ಮಾಡಿಕೊಂಡರು.ನಂತರ ೧೯೧೭ ರವರೆಗೆ ಇದು ಪಾಶ್ಚಿಮಾತ್ಯರ ನಿಯಂತ್ರಣಕ್ಕೆ ಬರಲಿಲ್ಲ.ಅದೇ ಸಂದರ್ಭದಲ್ಲಿ ಬ್ರಿಟಿಶ್ ಇದನ್ನು ಒಟ್ಟೊಮನ್ ಟರ್ಕ್ಸ್ ಅವರಿಂದ ವಶಪಡಿಸಿಕೊಂಡರು.[೫] ಈ ಟೆಂಪ್ಲರ್ ಗಳ ತಂಡವು ತಮ್ಮ ಸ್ಥಾನವನ್ನು ಅನಿವಾರ್ಯವಾಗಿ ಉತ್ತರದೆಡೆಗೆ ಬದಲಿಸಬೇಕಾಯಿತು.ಅಂದರೆ ಸಮುದ್ರ ತಟ ಪ್ರದೇಶ ಎಕ್ರೆ ಗೆ,ಇದನ್ನು ಅವರು ಮುಂದಿನ ಶತಮಾನದ ಕಾಲದವರೆಗೂ ತಮ್ಮ ಸ್ವಾಧೀನದಲ್ಲಿಟ್ಟುಕೊಂಡಿದ್ದರು. ಆದರೆ ಅವರು ೧೨೯೧ ರಲ್ಲಿ ಅದನ್ನೂ ಕಳೆದುಕೊಂಡರು.ಅವರ ಮೊದಲ ಪ್ರದೇಶದ ಹಿಡಿತಗಳನ್ನು ಸಡಿಲಿಸಬೇಕಾಯಿತು.ಟೊರ್ಟೊಸಾ (ಸದ್ಯ ಇದು ಸಿರಿಯಾ ಮತ್ತು ಆಟ್ಲಿಟ್ ಆಗಿದೆ. ನಂತರ ಅವರ ಪ್ರಧಾನ ಕಚೇರಿಯನ್ನು ಸೈಪ್ರಸ್ [೫] ದ್ವೀಪದ ಲಿಮಾಸೊಲ್ ಗೆ ವರ್ಗಾಯಿಸಿದರು.ಅವರು ತಮ್ಮ ಸೈನ್ಯ ಠಾಣೆಯನ್ನು ಟೊರ್ಟಾಸ್ ಕರಾವಳಿ ಎದುರಿಗಿನ ಸಣ್ಣದಾದ ಅರ್ವಡ್ ದ್ವೀಪದಲ್ಲಿ ನೆಲೆಗೊಳಿಸಿದರು. ಸುಮಾರು ೧೩೦೦ ನಲ್ಲಿ ಅರ್ವದ್ ನಲ್ಲಿನ ಮಂಗೊಲ್ ಸೈನಿಕರೊಂದಿಗೆ ಅವರ ಮಿಲಿಟರಿ ಸಹಕಾರ ಆರಂಭವಾಯಿತು.[೧೭] ನಂತರ ೧೩೦೨ ಅಥವಾ ೧೩೦೩ ನಲ್ಲಿ ಟೆಂಪ್ಲರ್ ಗಳು ದ್ವೀಪವನ್ನು ಈಜಿಪ್ತಿಯನ್ ಮಮ್ಲುಕ್ಸ ಗಳಿಗೆ ಸೀಜ್ ಆಫ್ ಅರ್ವರ್ದ್ ಘಟನೆಯಲ್ಲಿ ಕಳೆದುಕೊಂಡರು. ಈ ದ್ವೀಪ ಹೋದ ನಂತರ ಈ ಕಾಳಗ ಯೋಧರು ಪವಿತ್ರ ಭೂಮಿಯಲ್ಲಿನ ತಮ್ಮ ಒಂದೇ ಒಂದು ಪಾದದಷ್ಟು ಜಾಗ ಉಳಿಸಿಕೊಂಡರು.[೧೩][೧೮] ಮಿಲಿಟರಿ ಆದೇಶಕ್ಕೆ ಕಡಿಮೆ ಮಹತ್ವ ನೀಡಿದರು.ಆದರೂ ಈ ಸಂಘಟನೆಯಲ್ಲಿ ಕುಸಿತ ಕಾಣಿಸಿತು. ಈ ಪರಿಸ್ಥಿತಿಯು ಮತ್ತಷ್ಟು ಸಂಕೀರ್ಣವಾಯಿತು.ಅವರ ಎರಡು ಶತಮಾನದ ಹಳೆಯದಾದ ಈ ಟೆಂಪ್ಲರ್ ಗಳು ಕ್ರಿಶ್ಚಿಯನ್ ಯುಗದ ದಿನನಿತ್ಯದ ಬದುಕಿನ ಭಾಗವಾದರು.[೧೯] ಈ ಟೆಂಪ್ಲರ್ ಹೌಸಿಸ್ ನೂರಾರು ಸೈನಿಕರು ಯುರೊಪಿನಾದ್ಯಂತ ಮತ್ತು ಪೂರ್ವದ ಹತ್ತಿರದ ಭಾಗದಲ್ಲಿ ಕಾಣಿಸಿದರು.ಅವರು ಸ್ಥಳೀಯವಾಗಿ ವಿಶಾಲತಳಹದಿಯ ಅಸ್ಥಿತ್ವ ನೀಡಿದ್ದಾರೆ.[೨] ಈ ಟೆಂಪ್ಲರ್ ಗಳು ಹಲವಾರು ವ್ಯವಹಾರಗಳನ್ನು ನಡೆಸುತ್ತಿದ್ದಾರೆ.ಹಲವಾರು ಯುರೊಪಿಯನ್ ರು ಈ ಸೈನಿಕ ದಂಡಿನೊಂದಿಗೆ ಸಂಪರ್ಕ ಹೊಂದಿದ್ದಾರೆ.ಈ ಸೈನಿಕರ ತೋಟ ಅಥವಾ ವೆನೆಯಾರ್ಡ್ ಅಥವಾ ಬ್ಯಾಂಕ್ ನಲ್ಲಿ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿಡಲು ಮಾಡುವ ಕೆಲಸಗಳಲ್ಲಿ ತೊಡಗಿದ್ದಾರೆ. ಈ ಆದೇಶವು ಇನ್ನೂ ಸ್ಥಳೀಯ ಸರ್ಕಾರಕ್ಕೆ ಎಲ್ಲಾ ರೀತಿಯ ನೆರವು ನೀಡಲು "ರಾಜ್ಯದೊಳಗಿನ ರಾಜ್ಯ" ಎಂದು ರಚಿಸಲಾಯಿತು.ಅದರ ಸ್ಥಾಯಿ ಸೈನಿಕ ದಂಡ ಸಿದ್ದವಾಯಿತು.ಇದಕ್ಕಾಗಿ ಉತ್ತಮ-ವ್ಯಾಖ್ಯಾನಿತ ಗುರಿಯನ್ನು ಪೂರೈಸಲು ಇದನ್ನು ಗಡಿಯುದ್ದಕ್ಕೂ ವಿಸ್ತರಿಸಲಾಯಿತು. ಇದನ್ನು ಈ ಸಂದರ್ಭದಲ್ಲಿ ಉದ್ವಿಗ್ನ ವಾತಾವರಣ ನಿರ್ಮಿಸಲು ಕೆಲವು ಯುರೊಪಿಯನ್ ಉದಾತ್ತ ಜನರಿಗೆ ಇದನ್ನು ನೀಡಲಾಯಿತು.ತಮ್ಮ ಈ ಕ್ರೈಸ್ತ ಮಠದ ರಾಜ್ಯಾಡಳಿತವನ್ನು ಟ್ಯುಟೊನಿಕ್ ನೈಟ್ಸ್ ಗಳ ತರಹ ಪ್ರುಸಿಯಾ [೧೪] ಮತ್ತು ನೈಟ್ಸ್ ಹಾಸ್ಪಿಟಲ್ಲರ್ ಅವರು ರೋಡ್ಸ್ ಗಳ ಮೂಲಕ ಕಾರ್ಯಾಚರಣೆ ನಡೆಸಿದರು.[೨೦]
ಬಂಧನಗಳು ಮತ್ತು ವಿಭಜನೆಗಳು
[ಬದಲಾಯಿಸಿ]ಅಗ ೧೩೦೫ ರಲ್ಲಿ ಫ್ರಾನ್ಸ ನಲ್ಲಿನ ಪೋಪ್ ಕ್ಲೆಮೆಂಟ್ Vಟೆಂಪ್ಲರ್ ಗ್ರಾಂಡ್ ಮಾಸ್ಟರ್ ಜಾಕ್ವೆಸ್ ಡೆ ಮೊಲೆಯ್ ಮತ್ತು ಹಾಸ್ಪಿಟಲ್ಲರ್ ಗ್ರಾಂಡ್ ಮಾಸ್ಟರ್ ಫುಲ್ಕ್ ಡೆ ವಿಲ್ಲಾರೆಟ್ ಗೆ ಪತ್ರ ಬರೆದು ನೀವಿಬ್ಬರೂ ಒಟ್ಟಾಗುವಂತೆ ತಿಳಿಸಿದರು. ಇವರಿಬ್ಬರಲ್ಲಿಯೂ ಯಾರೂ ಈ ವಿಚಾರಕ್ಕೆ ಕಿವಿಗೊಡಲಿಲ್ಲ.ನಂತರ ಇಬ್ಬರೂ ಗ್ರಾಂಡ್ ಮಾಸ್ಟರ್ಸ್ ಗಳನ್ನು ೧೩೦೬ ರಲ್ಲಿ ಈ ವಿಷಯದ ಚರ್ಚೆಗಾಗಿ ಫ್ರಾನ್ಸ್ ಗೆ ಕರೆಸಲಾಯಿತು. ಡೆ ಮೊಲಯ್ ೧೩೦೭ ರ ಆರಂಭದಲ್ಲಿ ಇಲ್ಲಿಗೆ ಬಂದ ಆದರೆ ಡೆ ವಿಲ್ಲಾರೆಟ್ ಹಲವಾರು ತಿಂಗಳ ವಿಳಂಬ ಮಾಡಿದ. ಈ ಕಾಯುವ ಸಂದರ್ಭದಲ್ಲ್ಲಿ ಡೆ ಮೊಲಯ್ ಮತ್ತು ಕ್ಲೆಮೆಂಟ್ ಟೆಂಪ್ಲರ್ ನಿಂದ ಹೊರಹಾಕಿದ ಎರಡು ವರ್ಷಗಳ ಅವಧಿಯ ನಂತರದ ವಿದ್ಯಮಾನಗಳನ್ನು ಹರ್ಚಿಸಿದರು. ಆದರೆ ಸಾಮಾನ್ಯವಾಗಿ ನೋಡಿದರೆ ಈ ಆಪಾದನೆಗಳು ತಪ್ಪಾಗಿದ್ದವು.ಅದಕ್ಕಾಗಿ ಕ್ಲೆಮೆಂಟ್, ರಾಜನಾದ ಫ್ರಾನ್ಸನ ಫಿಲಿಪ್ IV ರಿಗೆ ಒಂದು ಲಿಖಿತ ಬರಹ ಕಳಿಸಿ ಈ ತನಿಖೆಯಲ್ಲಿ ನೆರವಾಗುವಂತೆ ಕೋರಿದರು. ರಾಜ ಫಿಲಿಪ್ ಈಗಾಗಲೇ ಋಣಭಾರಕ್ಕೆ ಒಳಗಾಗಿದ್ದ,ಟೆಂಪ್ಲರ್ ಗಳ ಜೊತೆಯಲ್ಲಿನ ಇಂಗ್ಲಿಷ್ ರೊಂದಿಗಿನ ಯುದ್ದದಲ್ಲಿ,ಆದ್ದರಿಂದ ಆತ ತನ್ನದೇ ಆದ ಉದ್ದೇಶಗಳಿಂದ ಆತ ಹಿಂದುಳಿಯಲು ನಿರ್ಧರಿಸಿದ. ಆದ್ದರಿಂದ ಆತ ತನ್ನ ವಿರುದ್ದದ ಕಾರ್ಯಾಚರಣೆಯ ಚರ್ಚ್ ಆಜ್ಞೆಯನ್ನು ಹಿಂತೆಗೆಯಲು ಒತ್ತಡ ಹೇರಲಾರಂಭಿಸಿದ.ತನ್ನದೇ ಆದ ಋಣಭಾರದಿಂದ ಆತ ಬಿಡುಗಡೆಗೆ ಯತ್ನಿಸಿದ.[೨೧] ಶುಕ್ರವಾರ ಅಕ್ಟೋಬರ್ ೧೩,೧೩೦೭ (ಈ ದಿನಾಂಕವನ್ನು ಸಾಮಾನ್ಯವಾಗಿ ಮೂಲ ಶುಕ್ರವಾರ ೧೩ನೆಯ ದಿನ ಮೂಢನಂಬಿಕೆ[೨೨][೨೩])ಫಿಲಿಪ್ ಡೆ ಮೊಲಯ್ ಮತ್ತು ಹಲವು ಫ್ರೆಂಚ್ ಟೆಂಪ್ಲರ್ ಗಳಿಗೆ ಆದೇಶಿಸಿ ಅವರ ಬಂಧನಕ್ಕೆ ಸೂಚಿಸಿದ. ಈ ಬಂಧನ ವಾರಂಟ್ ಸಮರ್ಥನೀಯ:"ಡಿಯು ಎನೆಸ್ಟ್ ಪಾಸ್ ಕಂಟೆಂಟ್,ನೊಯುಸ್ ಅವೊನ್ಸ್ ಡೆಸ್ ಎನಿಮೀಸ್ ಡೆ ಲಾ ಫೊಯ್ ಡಾನ್ಸ್ ಲೆ ರೊಯೆಮೆ"(ಅನುವಾದ "ದೇವರು ತೃಪ್ತಿಕರನಾಗಿಲ್ಲ. ಧರ್ಮದನಂಬುಗೆಯ ವೈರಿಗಳನ್ನು ನಾವು ರಾಜ್ಯದಲ್ಲಿ ಪಡೆದಿದ್ದೇವೆ.")[೨೪] ಈ ಟೆಂಪ್ಲರ್ ಗಳು ಹಲವು ಆರೋಪದೊಂದಿಗೆ ಆಪಾದಿತರಾದರು.(ಅದರಲ್ಲಿ ಸ್ವಧರ್ಮ ತ್ಯಾಗ,ಮಿತಿಮೀರಿದ ಗೌರವ,ತತ್ವಕ್ಕೆ ವಿರುದ್ದವಾದುದು,ಬೇಕಾಬಿಟ್ಟಿ ಆಚರಣೆಗಳು ಮತ್ತು ಸಲಿಂಗರತಿ,ಹಣಕಾಸಿನ ಭ್ರಷ್ಟತೆ ಮತ್ತು ಮೋಸ ಅಲಲ್ದೇ ಗೂಢಚರ್ಯ ಇತ್ಯಾದಿ)[೨೫] ಹಲವಾರು ಆಪಾದಿತರು ಒತ್ತಾಯದ ಹಿಂಸೆ ಮತ್ತು ತೀವ್ರ ಒತ್ತಡದಿಂದಾಗಿ ಶಿಕ್ಷೆಗೆ ಗುರಿಯಾದರು.ಪ್ಯಾರಿಸ್ ನಲ್ಲಿನ ಈ ಹಗರಣ ಎಲ್ಲರಿಗೂ ವಿದಿತವಾಯಿತು. ಎಲ್ಲಾ ತನಿಖಾ ಪ್ರಶ್ನಾವಳಿಗಳನ್ನು ದಾಖಲಿಸಿ ಸುಮಾರು ಮೂವತ್ತು ಮೀಟರ್ ಉದ್ದದ ಚರ್ಮದ ಹಾಳೆಯಲ್ಲಿ "ಆರ್ಕಿವ್ಸ್ ನ್ಯಾಶನೇಲ್ಸ್"ನಲ್ಲಿಡಲಾಗಿದೆ. ಖೈದಿಗಳನ್ನು ಶಿಲುಬೆ ಮೇಲೆ ಉಗಿದುದುದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಯಿತು."ಮೊಯಿ ರೇಮಂಡ್ ಡೆ ಲೆ ಫೆರೆ ೨೧ ಆನ್ಸ್ ರೆಕೊನೆಸ್ ಕ್ವೆ (ಜೆ ಐ)ಕ್ರಾಚ್ ಟ್ರೊಯಿ ಫೊಯಿಸ್ ಸುರ್ ಲಾ ಕ್ರೊಕ್ಸ್ ಮೇಸ್ ಡೆ ಬೌಚೆ ಎಟ್ ಪಾಸ್ ಡೆ ಕೊಯರ್"(ಇದರ ಮುಕ್ತ ಅನುವಾದ:ನಾನು ರೇಮಂಡ್ ಡೆ ಲಾ ಫೆರೆ ೨೧ ವರ್ಷ ವಯಸ್ಸಿನವನು,ನಾನು ಶಿಲುಬೆ ಮೇಲೆ ಮೂರು ಬಾರಿ ಉಗಿದಿದ್ದೇನೆ,ಕೇವಲ ನನ್ನ ಬಾಯಿಯಿಂದ ಮಾತ್ರ,ಹೃದಯದಿಂದಲ್ಲ." ಈ ಟೆಂಪ್ಲರ್ ಗಳು ಧರ್ಮದ ವಿರುದ್ದವಿದ್ದರೆಂಬ ಆಪಾದನೆ ಹೊತ್ತಿದ್ದರು. ಈ ಚರ್ಮದ ಹಾಳೆ ಮೇಲೆ ಕೆಂಪು ಹತ್ತಿಯ ಸಮವಸ್ತ್ರ ಧರಿಸಿದ ಸೈನಿಕನ ಚಿತ್ರ ಬಿಡಿಸಲಾಗಿದೆ.ತನಿಖಾಧಿಕಾರಿಗಳು ತಮ್ಮ ಈ ಸೈನಿಕನನ್ನು ಸೈನಿಕರ ಶ್ರದ್ದಾವಂತ ಎಂದಿದ್ದಾರೆ. ಇದರ ಪ್ರಕಾರ ಅಲ್ಲಿ ಸೈನಿಕ ಸಮವಸ್ತ್ರದ ಶ್ರೌಡ್ ಆಗ್ ಟುರಿನ್ ಉಪಸ್ಥಿತಿಯಿತ್ತು.ಆಗ ೧೩೦೭ ರಲ್ಲಿ ಇದರ ಎಲ್ಲಿ-ಹೇಗೆ ಎನ್ನುವುದು ಜನರಿಗೆ ಗೊತ್ತು. ಫೊರ್ಥ್ ಕ್ರುಸೇಡ್ ಅವರಿಂದ ೧೨೦೪ ರಲ್ಲಿ ಕಾನ್ ಸ್ಟಂಟಿನೋಪಲ್ ನ ಆಕ್ರಮಣದ ನಂತರ ಚಕ್ರವರ್ತಿ ಒಂದು ಶತಮಾನದ ಕಾಲ ಕಣ್ಮರೆಯಾದದ್ದು ಇಲ್ಲಿನ ಅಚ್ಚರಿಯಾಗಿದೆ. ಅದು ಸಣ್ಣ ನಗರದ ಭಾಗವಾದ ಲಿರೆಯ್ ನಲ್ಲಿ ಮತ್ತೆ ಪುನಃ ಕಾಣಿಸಿತು.ಫ್ರಾನ್ಸ್ ನ ಸುಮಾರು ಜನರು ೧೩೫೩ ರಿಂದ ೧೩೫೭ ಜಾಫ್ರೊಯ್ ಡೆ ಚಾರ್ನಿ ಅವರು ಮತ್ತು ನಂತರ ಚೇಂಬರ್ನಿಯಲ್ಲಿ ಡ್ಯುಕ್ ಆಫ್ ಸಾವೊಯ್ ನ ಆಧೀನದಲ್ಲಿದ್ದರು.[೨೪][೨೬] ಫಿಲಿಪ್ ರಿಂದ ಹೆಚ್ಚು ವಿವರದ ಮಾಹಿತಿ ನಂತರ ಪೋಪ್ ಕ್ಲೆಮೆಂಟ್ ಆಗ ಪಾಪಲ್ ಶಾಸನ ಪಾಸ್ಟೊರಲಿಸ್ ಪ್ರಾಯೀನೆಂಟಿಶಿಯಾ ವನ್ನು ನವೆಂಬರ್ ೨೨ ರಲ್ಲಿ ೧೩೦೭ ರಲ್ಲಿ ನೀಡಲಾಯಿತು.ಯುರೊಪ್ ನಲ್ಲಿರುವ ಎಲ್ಲಾ ಕ್ರಿಸ್ತಿಯನ್ ಮಠಗಳು ಈ ಟೆಂಪ್ಲರ್ ಗಳನ್ನು ಬಂಧಿಸುವಂತೆ ಆದೇಶ ನೀಡಿದರು.[೫]
ಟೆಂಪ್ಲರ್ ಗಳ ಆಪಾದನೆ ಮತ್ತು ಮುಗ್ಧತೆಯನ್ನು ಕಂಡು ಹಿಡಿಯಲು ಅದರ ನಿರ್ಧಾರಕ್ಕೆ ಪೋಪ್ ಕ್ಲೆಮೆಂಟ್ ವಿಚಾರಣೆಗೆ ಕರೆ ನೀಡಿದರು.ಅಧಿಕೃತ ತನಿಖಾಧಿಕಾರಿಗಳ ವಿಚಾರಣೆ ನಂತರ ಹಲವಾರು ಟೆಂಪ್ಲರ್ ಗಳನ್ನು ಹಿಂಸೆಗೆ ಗುರಿಪಡಿಸಲಾಯಿತು. ಕೆಲವರು ಕಾನೂನುಬದ್ದವಾಗಿ ತಮ್ಮ ಪ್ರಕರಣಗಳಿಗೆ ನಡೆದ ವಿಚಾರಣೆಗಳಲ್ಲಿ ರಕ್ಷಣಾತ್ಮಕ ಅನುಭವಿಗಳನ್ನು ಹೊಂದಿದ್ದರು.ಆದರೆ ೧೩೧೦ ರಲ್ಲಿ ಫಿಲಿಪ್ ಈ ಘಟನಾ ಕ್ರಮಗಳನ್ನು ಸ್ಥಗಿತಗೊಳಿಸಿದರು,ಈ ಹಿಂದಿನ ಒತ್ತಾಯದ ಆಪಾದನೆ ಒಪ್ಪಿಗೆಗೆ ಡಜನ್ನಗಟ್ಟಲೆ ಟೆಂಪ್ಲರ್ ಗಳನ್ನು ಪ್ಯಾರಿಸ್ ನಲ್ಲಿ ದಹಿಸಿ ಹತ್ಯೆ ಮಾಡಲಾಯಿತು.[೫][೨೭]
ಫಿಲಿಪ್ ತನ್ನ ಇಚ್ಛೆಗಳನ್ನು ಈಡೇರಿಸದಿದ್ದರೆ ಪೋಪ್ ಅವರಿಗೆ ತನ್ನ ಮಿಲಿಟರಿ ಕಾರ್ಯಾಚರಣೆ ಬಗ್ಗೆ ಬೆದರಿಕೆ ಹಾಕುತ್ತಾರೆ.ನಂತರ ಪೋಪ್ ಕ್ಲೆಮೆಂಟ್ ಈ ಆದೇಶವನ್ನು ರದ್ದುಗೊಳಿಸುತ್ತಾರೆ.ಜನಸಾಮಾನ್ಯರಲ್ಲಿ ಇದು ವಿಭಿನ್ನ ಅಭಿಪ್ರಾಯಗಳನ್ನು ಮೂಡಿಸುತ್ತದೆ. ನಂತರ ಕೌನ್ಸಿಲ್ ಆಫ್ ವಿಯೆನೆ ಯಲ್ಲಿ ೧೩೧೨ ರ ಹೊತ್ತಿಗೆ ಪಾಪಲ ಶಾಸನಗಳ ಸರಣಿ ಬಿಡುಗಡೆ ಮಾಡಿದರು.ಇದರಲ್ಲಿ ವೊಕ್ಸ್ ಇನ್ ಎಕ್ಸೆಲ್ಸೊ ,ಇದು ಅಧಿಕೃತವಾಗಿ ಈ ಆದೇಶವನ್ನು ವಿಸರ್ಜಿಸಿತು.ಅಲ್ಲದೇ ಆಡ್ ಪ್ರೊವಿಡಮ್ ಶಾಸನವು ಬಹಳಷ್ಟು ಟೆಂಪ್ಲರ್ ಗಳ ಆಸ್ತಿಗಳು ಹಾಸ್ಪಿಟಲ್ಲರ್ಸ್ ಗೆ ವರ್ಗಾವಣೆಯಾಯಿತು.[೨೯]
ಈ ಆದೇಶದ ನೇತಾರರು,ಹಿರಿಯ ಗ್ರ್ಯಾಂಡ್ ಮಾಸ್ಟರ್ ಜಾಕೆಸ್ ಡೆ ಮೊಲಯ್ ಹಿಂಸೆಗೆ ಆಪಾದನೆ ಒಪ್ಪಿಕೊಂಡರೂ ನಂತರ ತಮ್ಮ ಹೇಳಿಕೆಗೆ ಅವರು ವ್ಯತಿರಿಕ್ತವಾಗಿ ಹೇಳಿದರು. ಆತನ ಸಹಚರ ಜಾಫ್ರೆಯ್ ಡೆ ಚಾರ್ನೆಯ್ ನಾರ್ಮಂಡಿ ಡೆ ಮೊಲಯ್ ನ ವಿಚಾರವನ್ನೇ ಅವರು ಮುಂದುವರಿಸಿದರು.ಅದಲ್ಲದೇ ಆತನ ಮುಗ್ದತೆಯನ್ನು ಇಲ್ಲಿ ಎತ್ತಿ ಹಿಡಿಯುವ ಪ್ರಯತ್ನ ಮಾಡಲಾಯಿತು. ಇವರಿಬ್ಬರೂ ಧರ್ಮದ ತತ್ವಗಳಿಗೆ ವಿರುದ್ದವಾದ ಅಭಿಪ್ರಾಯಕ್ಕಾಗಿ ಪ್ಯಾರಿಸ್ ನಲ್ಲಿ ಮಾರ್ಚ್ ೧೩೧೪ ರಲ್ಲಿ ಸಜೀವವಾಗಿ ದಹಿಸಲ್ಪಡುವ ಶಿಕ್ಷೆಗೆ ಗುರಿಯಾದರು. ಆದರೆ ಡೆ ಮೊಲಯ್ ಕೊನೆವರೆಗೂ ಉದ್ದಟತನದೊಂದಿಗೆ ಉಳಿದರು,ಇದರಿಂದ ಆತನಿಗೆ ನೊಟ್ರೆ ಡೇಮ್ ಕ್ಯಾಥೆಡ್ರಲ್ ಗೆ ಗುರಿಯಾಗಬೇಕಾಗುತ್ತದೆ.ಅದಲ್ಲದೇ ತನ್ನ ಕೈಗಳರೆಡನ್ನು ಪ್ರಾರ್ಥನೆ ಸಮಯದಲ್ಲಿ ಕೈಜೋಡಿಸುವಂತೆ ಸೂಚಿಸಲಾಯಿತು.[೫] ಒಂದು ಇತಿಹಾಸದ ದಂತಕಥೆಯಂತೆ ಆತನನ್ನು ದಹನದ ಬೆಂಕಿಯಿಂದ ಕರೆದು ಪೋಪ್ ಮತ್ತು ಕಿಂಗ್ ಫಿಲಿಪ್ ಆತನನ್ನು ದೇವರ ಎದುರು ಭೇಟಿಯಾಗುವುದಾಗಿ ಹೇಳಿದರು. ಆತನ ಶಬ್ದ ಉಚ್ಚಾರಣೆಯನ್ನು ಚರ್ಮದ ಹಾಳೆಯಲ್ಲಿ:"ಡಿಯು ಸೇಟ್ ಕ್ವಿ ಎ ಟೊರ್ಟ್ ಎಟ್ ಎ ಪೆಚೆ"ಎಂದು ಕೆತ್ತಲಾಗಿದೆ. Il ವಾ ಬೈಯಂಟಾಟ್ ಅರೈವರ್ ಮಾಲ್ಹೆರ್ ಎ ಸಿಯುಕ್ಸ್ ಕ್ವಿ ನೈಸ್ ಆಂಟ್ ಕೊಡೆಮ್ಸ್ ಎ ಮೊರ್ಟ್ "(ಅಂದರೆ ಅನುವಾದ: "ಯಾರು ತಪ್ಪು ಮಾಡಿದ್ದಾರೆ ಯಾರು ಪಾಪ ಮಾಡಿದ್ದಾರೆ ಅದನ್ನು ದೇವರು ನೋಡುತ್ತಿದ್ದಾನೆ. ಯಾರು ನಮ್ಮನ್ನು ಸಾವಿನ ವರೆಗೆ ಖಂಡಿಸಿದ್ದಾರೋ ಅವರಿಗೆ ಕೂಡಲೇ ಅವನತಿ ಬರುತ್ತದೆ.")[೨೪] ಒಂದು ತಿಂಗಳ ನಂತರ ಪೋಪ್ ಕ್ಲೆಮೆಂಟ್ ಮರಣವನ್ನಪ್ಪಿದರು.ರಾಜ ಫಿಲಿಪ್ ಕೂಡಾ ಬೇಟೆಯ ಸಂದರ್ಭದ ಅಪಘಾತದಲ್ಲಿ ಮೃತರಾದರು.[೫] ನಾಯಕರ ಕೊನೆಯ ಆದೇಶದಂತೆ ಇನ್ನುಳಿದ ಟೆಂಪ್ಲರ್ ಗಳನ್ನು ಬಂಧಿಸಿದರು ಇಲ್ಲವೇ ಪಾಪಲ್ ಶಾಸನದಡಿ ವಿಚಾರಣೆಗೆ ಒಳಗಾದರು.(ಆದರೆ ಇಲ್ಲಿ ಯಾರೂ ಶಿಕ್ಷೆಗೊಳಗಾಗಲಿಲ್ಲ)ಇನ್ನುಳಿದ ಮೊಲಿಟರಿ ಭಾಗದಲ್ಲಿ ಸೇರಿದರು ಉದಾಹರಣೆಗೆ ನೈಟ್ಸ್ ಹಾಸ್ಪಿಟ್ಟಲ್ಲರ್ ಅಥವಾ ನಿವೃತ್ತರಾಗಿ ಪಿಂಚಣಿ ಪಡೆದು ನಂತರ ಬದುಕನ್ನು ವಿಶ್ರಾಂತವಾಗಿ ಕಳೆಯಲು ಅನುಮತಿ ಪಡೆದರು. ಕೆಲವರು ಪೋಪ್ ಶಾಸನದ ಹೊರಭಾಗಗಳಿಗೆ ಪಲಾಯನ ಮಾಡಿದರು.ಅವರನ್ನು ಕ್ರೈಸ್ತ ಧರ್ಮದಿಂದ ಬಹಿಷ್ಕೃತರಾದವರು ಸ್ಕಾಟ್ ಲೆಂಡ್ ಅತಹ್ವಾ ಸಿಜರ್ಲೆಂಡ್ ಓಡಿದರು. ಪೊರ್ಚಗಲ್ ನಲ್ಲಿರುವ ಟೆಂಪ್ಲರ್ ಸಂಘಟನೆಗಳು ತಮ್ಮ ಹೆಸರನ್ನು ಬದಲಾಯಿಸಿದವು.ನೈಟ್ಸ್ ಆಫ್ ಕ್ರಿಸ್ತ್ -ನೋಡಿ ಆರ್ಡರ್ ಆಫ್ ಕ್ರಿಸ್ತ್.(ಪೊರ್ಚಗಲ್)[೩೦]
ಚಿನಾನ್ ನ ಮಾಹಿತಿಯ ಚರ್ಮದ ಹಾಳೆ
[ಬದಲಾಯಿಸಿ]ಆಗ ೨೦೦೧ ರಲ್ಲಿ "ಚಿನಾನ್ ಪಾರ್ಚ್ಮೆಂಟ್ "ಎಂಬ ದಾಖಲೆಯು ವ್ಯಾಟಿಕನ್ ಸೀಕ್ರೆಟ್ ಆರ್ಕಿವ್ಸ್ ನಲ್ಲಿ ದೊರಕಿತು.ಅದನ್ನು ೧೬೨೮ ರಲ್ಲಿ ಸೂಕ್ತ ಜಾಗೆಯಲ್ಲಿ ಇರಿಸಲಾಗಿದ್ದಿಲ್ಲ ಎಂದು ಸ್ಪಷ್ಟಪಡಿಸಲಾಯಿತು. ಇದು ಟೆಂಪ್ಲರ್ ಗಳ ವಿಚಾರಣಾ ದಾಖಲೆಯಾಗಿತ್ತು.ಎಲ್ಲಾ ವಿಧದ ಟೆಂಪ್ಲರ್ ಗಳನ್ನು ೧೩೦೮ ರಲ್ಲಿ ಕ್ಲೆಮೆಂಟ್ ತನಿಖೆಗೆ ಒಳಪಡಿಸಿದ್ದರಲ್ಲದೇ ೧೩೧೨ ರಲ್ಲಿ ಈ ಆದೇಶವನ್ನು ರದ್ದುಪಡಿಸಿದರು.[೩೧] ಸದ್ಯ ಇದು ರೊಮನ್ ಕ್ಯಾಥೊಲಿಕ್ ಚರ್ಚ್ ನ ಸ್ಥಿತಿಯಲ್ಲಿದ್ದು ಆಗ ಮಧ್ಯಯುಗೀನ ನೈಟ್ಸ್ ಟೆಂಪ್ಲರ್ ಒಂದು ನ್ಯಾಯಬಾಹಿರ ಎಂದು ನಮೂದಿಸಿದೆ.ಇದರ ಆಜ್ಞೆ ಅಥವಾ ಆದೇಶದಲ್ಲಿ ಯಾವುದೇ ಅರ್ಥವಿಲ್ಲ ಎನ್ನುವುದನ್ನು ಅದು ಹೇಳಿತು.ಸಾರ್ವಜನಿಕರ ಹಗರಣಗಳಿಂದಾಗಿ ಈ ವಿಷಯದಲ್ಲಿ ಪೋಪ್ ಕ್ಲೆಮೆಂಟ್ ಒತ್ತಡ ಅನುಭವಿಸಬೇಕಾಯಿತು.ರಾಜ ಫಿಲಿಪ್ IV ನ ಪ್ರಬಲ ಒತ್ತಾಯವನ್ನೂ ಅಲ್ಲಿ ಅನುಭವಿಸಬೇಕಾಯಿತು.[೩೨][೩೩]
ಸಂಸ್ಥೆ
[ಬದಲಾಯಿಸಿ]ಈ ಟೆಂಪ್ಲರ್ ಗಳು ಕ್ರೈಸ್ತ್ ಮಠದ ಆದೇಶದಂತೆ ಸಂಘಟಿತರಾದರು.ಇದು ಬೆರ್ನಾರ್ಡ್ಸ್ ನ ಸೆಸ್ಟೆರ್ಸಿಯನ್ ಆದೇಶದಂತೆ ಇದು ಯುರೊಪ್ ನಲ್ಲಿ ಪರಿಣಾಮಕಾರಿ ಅಂತರ ರಾಷ್ಟ್ರೀಯ ಸಂಘಟನೆಯಾಯಿತು.[೩೪] ಈ ಸಂಘಟನಾತ್ಮಕ ರಚನೆ ಪ್ರಬಲ ಅಧಿಕಾರದ ಸರಪಳಿ ಹೊಂದಿತ್ತು. ಪ್ರತಿದೇಶದಲ್ಲಿ ಟೆಂಪ್ಲರ್ ಗಳ ಉಪಸ್ಥಿತಿ ಆಂದರೆ(ಫ್ರಾನ್ಸ್, ಇಂಗ್ಲೆಂಡ್, ಅರಾಗಾನ್, ಪೊರ್ಚಗಲ್, ಪೊಯಿಟು, ಅಪುಲಿಯಾ, ಜೆರುಸ್ಲೇಮ್, ಟ್ರಿಪೊಲಿ, ಅಂಟಿಕೋಸ್ಚ್, ಅಂಜೊ,ಹಂಗೇರಿ, ಮತ್ತು ಕ್ರೇಶಿಯಾ)[೩೫] ಗಳಲ್ಲಿ ಪ್ರಬಲ ಟೆಂಪ್ಲರಗಳ ಸಂಘಟನೆ ಇದ್ದವು. ಇವರೆಲ್ಲರೂ ಜೀವನಕ್ಕಾಗಿ ನೇಮಕವಾದ ಗ್ರ್ಯಾಂಡ್ ಮಾಸ್ಟರ್ ಗೆ ಕಾನೂನು ವಿಧೇಯರಾಗಿದ್ದರು.ಮಿಲಿಟರಿಯ ಎಲ್ಲಾ ಆಜ್ಞೆಗಳನ್ನು ಯತ್ನಗಳನ್ನು ಪ್ರಚುರಪಡಿಸಲು ಪೂರ್ವ ಮತ್ತು ಪಶ್ಚಿಮ ಪ್ರದೇಶಗಳಲ್ಲಿ ಕ್ರಮಕ್ಕೆ ಮುಂದಾಯಿತು.ಆಗ ಸುಮಾರು ೧೫,೦೦೦ ದಿಂದ ೨೦,೦೦೦ ಟೆಂಪ್ಲರ್ ಗಳಲ್ಲಿ ಅದರಲ್ಲಿ ಹತ್ತರಷ್ಟು ನಿಜವಾದ ನೈಟ್ಸ್ ಗಳಾಗಿದ್ದರು.[೧][೨] ಬೆರ್ನಾರ್ಡ್ ಡೆ ಕ್ಲೇವಾಕ್ಸ್ ಮತ್ತು ಸಂಸ್ಥಾಪಕ ಹ್ಯುಗ್ಸ್ ಡೆ ಪೆಯನ್ಸ್ ವಿಶಿಷ್ಟ ಕೋಡ್ ನ್ನು ಟೆಂಪ್ಲರ್ ಆದೇಶ ಎಂದು ಕರೆದರು.ಇವರನ್ನು ಆಧುನಿಕ ಇತಿಹಾಸಕಾರರು ಲ್ಯಾಟಿನ್ ರೂಲ್ ಎಂದು ಕರೆದರು. ಅದರ ೭೨ ರ ವಿಧಿಯಲ್ಲಿ ನೈಟ್ಸ್ ಗಳು ಹೇಗಿರಬೇಕೆಂಬುದರ ವಿವರ ಇತ್ತು.ಅವರ ಉಡುಪುಗಳು,ಅವರ ಎಷ್ಟು ಕುದರೆಗಳನ್ನು ಬಳಸಲಾಗುತ್ತದೆ,ಇತ್ಯಾದಿ. ನೈಟ್ಸ್ ಗಳು ತಮ್ಮ ಭೋಜನ ಸಮಯದಲ್ಲಿ ಮೌನವಾಗಿರಬೇಕು.ಪ್ರತಿವಾರಕ್ಕೆ ಮೂರುಬಾರಿಗಿಂತ ಹೆಚ್ಚು ಮಾಂಸದೂಟ ನಿಷಿದ್ದ,ಯಾವುದೇ ಮಹಿಳೆಯರೊಂದಿಗೆ ದೈಹಿಕ ಸಂಪರ್ಕ ಹೊಂದಬಾರದು.ಅಷ್ಟೇ ಅಲ್ಲದೇ ಅವರ ಕುಟುಂಬ ಸದಸ್ಯರೊಂದಿಗೂ ಸಂಪರ್ಕ ಮಾಡಬಾರದೆಂಬ ನಿಷೇಧವಿತ್ತು. ಈ ಪಡೆಯ ಆದೇಶದ ಮಾಸ್ಟರ್ ನಿಗೆ "೪ ಅಶ್ವಗಳು"ಒಬ್ಬ ಚಾಪ್ಲಿನ್ ಸಹೋದರ ಮತ್ತು ಮೂರು ಕುದರೆಗಳ ಒಬ್ಬ ಗುಮಾಸ್ತ ಮತ್ತೊಬ್ಬ ಸಭ್ಯಸ್ತ ಆತನ ಕತ್ತಿ,ಗುರಾಣಿಗಳನ್ನು ತೆಗೆದುಕೊಂಡು ಹೋಗಲು ಒಂದು ಅಶ್ವ ಹೊಂದಿದ್ದ.[೩೬] ಈ ಮಿಲಿಟರಿ ಆದೇಶ ಅಧಿಕವಾದಂತೆ ಹೆಚ್ಚಿನ ಮಾರ್ಗದರ್ಶಿ ಸೂತ್ರಗಳನ್ನು ಅಳವಡಿಸಲಾಯಿತು.ಮೂಲ ೭೨ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿ ಅದನ್ನು ನೂರರ ಮೇಲ್ಪಟ್ಟ ನಿಯಮಾವಳಿಗಳಾಗಿ ರೂಪಿಸಲಾಯಿತು.[೫][೩೭]
ಟೆಂಪ್ಲರ್ ಗಳ ಶ್ರೇನಿಗಳಲ್ಲಿ ಮೂರುಪಟ್ಟು ವಿಭಾಗ ಮಾಡಲಾಯಿತು:ಸಿರಿವಂತ ಮೂಲದ ವೈಭವಪೂರ್ಣ ನೈಟ್ಸ್,ಕೆಳಮಟ್ಟದಲ್ಲಿ-ಜನಿಸಿದ ಸಾರ್ಜೆಂಟ್ಸ್ ಮತ್ತು ಪಾದ್ರಿ ವರ್ಗದವರು. ಈ ನೈಟ್ಸ್ ಗಳು ನೈಟ್ಲಿ ಮೂಲದವರಾಗಿರಬೇಕು.ಇವರು ಶ್ವೇತ ವರ್ಣದ ಉಡುಪಿನ ಮೇಲೆ ಕೆಂಪು ಪಟ್ಟಿಗಳ ಧರಿಸಬೇಕು. ಅವರು ಭಾರದ ರಾವುತ ಪಡೆ ಹೊಂದಿರುತ್ತಿದ್ದರು.ಅದರ ಜೊತೆಗೆ ಒಬ್ಬ ಅಥವಾ ಇಬ್ಬರು ಕೆಲಸಗಾರರಿರುತ್ತಿದ್ದರು. ಈ ಕೆಲಸಗಾರರು ಈ ಆಜ್ಞೆಯ ಸದಸ್ಯರಲ್ಲ.ಆದರೆ ಇವರನ್ನು ಅಲ್ಪಾವಧಿಗೆ ಎರವಲು ಸೇವೆಗಾಗಿ ಪಡೆಯಲಾಗುತ್ತಿತ್ತು. ಈ ಆದೇಶದಂತೆ ನೈಟ್ಸ್ ಗಳು ಕೆಳಮಟ್ಟದ ಸಾಮಾಜಿಕ ಶ್ರೇಣಿಯಲ್ಲಿ ಸಾರ್ಜೆಂಟ್ಸ್ ಗಳಾಗಿದ್ದರು.[೩೮] ಅವರು ಸಣ್ಣ ಪ್ರಮಾಣದ ಹಗುರ ಸರಂಜಾಮುಗಳನ್ನೊಳಗೊಂಡ ಅಶ್ವ ಹೊಂದಿದ್ದರು.ಆದೇಶಕ್ಕನುಗುಣವಾಗಿ ಸಣ್ಣ ಪುಟ್ಟ ವ್ಯಾಪಾರ ಮತ್ತು ಕೆಲಸಗಳನ್ನು ಮಾಡುತ್ತಿದ್ದರು.[೫] ಚಾಪ್ಲೇನ್ಗಳು, ಟೆಂಪ್ಲರ್ ವರ್ಗದ ಮೂರನೆಯ ದರ್ಜೆಗೆ ಸೇರಿದ್ದರು.ಅವರು ಸಾಮಾನ್ಯವಾಗಿ ಆದೇಶಿತ ಪಾದ್ರಿಗಳಾಗಿ ಟೆಂಪ್ಲರ್ ಗಳ ಧಾರ್ಮಿಕ ವಿಚಾರಗಳಿಗೆ ಪೂರಕವಾಗಿದ್ದರು.[೩೯]
ಈ ನೈಟ್ಸ್ ಗಳು ಶ್ವೇತ ಸರ್ಕೋಟ್ ಅದು ಕೆಂಪು ಶಿಲುಬೆ ಮತ್ತು ಒಂದು ಶ್ವೇತ ನಿಲುವಂಗಿ ಧರಿಸುತ್ತಿದ್ದರು.ಸಾರ್ಜೆಂಟ್ಸ್ ಗಳು ಕಪ್ಪು ನಿಲುವಂಗಿ ಮುಂದೆ ಮತ್ತು ಹಿಂದೆ ಕೆಂಪು ಶಿಲುಬೆ ಧರಿಸುವುದು ಅನಿವಾರ್ಯವಾಗಿತ್ತು.ಅಲ್ಲದೇ ಕಂದು ಅಥವಾ ಕಪ್ಪು ಸಮವಸ್ತ್ರ ಧರಿಸಬೇಕಾಗಿತ್ತು.[೪೦][೪೧] ಈ ಶ್ವೇತ ನಿಲುವಂಗಿಯನ್ನು ೧೧೨೯ ರಲ್ಲಿ ಟೆಂಪ್ಲರ್ ಗೆ ಕೌನ್ಸಿಲ್ ಆಫ್ ಟ್ರೊಯೆಸ್ ಮೂಲಕ ನಿಗದಿಗೊಳಿಸಲಾಗಿತ್ತು.ನಂತರ ಅವರ ಉಡುಪು ಸಮವಸ್ತ್ರಕ್ಕೆ ಶಿಲುಬೆಯನ್ನು ಸೇರಿಸಲಾಯಿತು.ಇದನ್ನು ೧೧೪೭ ರಲ್ಲಿನ ಎರಡನೆಯ ಹೋರಾಟದಲ್ಲಿ ಅಂದರೆ ಪೋಪ್ ಎಗೆನಿಯಸ್ III ಪರಿಚಯಿಸಿದರು.ಈ ಸಂದರ್ಭದಲ್ಲಿ ಕಿಂಗ್ ಲುಯಿಸ್ VII ಆಫ್ ಫ್ರಾನ್ಸ್ ಮತ್ತು ಅನೇಕ ಪ್ರಖ್ಯಾತರು ಫ್ರೆಂಚ್ ಟೆಂಪ್ಲರ್ ಗಳ ಸಭೆಯಲ್ಲಿ,ಪ್ಯಾರಿಸ್ ನ ತಮ್ಮ ಪ್ರಧಾನ ಕಾರ್ಯಾಲಯದಲ್ಲಿ ಹಾಜರಾಗಿದ್ದರು.[೪೨][೪೩][೪೪] ಅವರ ನಿಯಮ ದ ಪ್ರಕಾರ ನೈಟ್ಸ್ ಗಳು ಶ್ವೇತ ನಿಲುವಂಗಿ ಸಮವಸ್ತ್ರವನ್ನು ಎಲ್ಲಾ ಕಾಲದಲ್ಲೂ ಧರಿಸಬೇಕು.ಇದನ್ನು ಧರಿಸಿದಾಗ ತಿನ್ನುವುದು ಅಥವಾ ಕುಡಿಯುವುದು ಇದನ್ನು ಮಾಡುವುದು ನಿಷಿದ್ದವಾಗಿತ್ತು.[೪೫] ಆರಂಭಿಕ [೫] ಕ್ರಮ ಇದನ್ನು ಸ್ವೀಕೃತ ರೆಸಿಪ್ಟಿಯೊ ಎನ್ನುತ್ತಿದ್ದರು.ಅವರು ಆದೇಶ ಪಾಲಿಸುವಲ್ಲಿ ಸೊಲಿಮನ್ ಸಮಾರಂಭದಲ್ಲಿ ಸಂಪೂರ್ಣ ಬದ್ದತೆ ತೋರಿಸಬೇಕಾಗುತ್ತದೆ. ಈ ಸಮಾರಂಭಗಳಲ್ಲಿ ಹೊರಗಿನವರು ಪಾಲ್ಗೊಳ್ಳುವುದು ನಿಷಿದ್ದವಾಗಿತ್ತು.ಇದು ಮಧ್ಯಯುಗೀನ ತನಿಖಾಧಿಕಾರಿಗಳ ಪ್ರಶ್ನಾವಳಿಯು ತನಿಖೆಯಲ್ಲಿಯೂ ಕಾಣಿಸಿತು. ಹೊಸ ಸದಸ್ಯರು ಅವರೆಲ್ಲ ಆಸ್ತಿ ಮತ್ತು ವಸ್ತುಗಳನ್ನು ಮನಃಪೂರ್ವಕವಾಗಿ ಆದೇಶದ ಆಜ್ಞೆಗೆ ಸಮರ್ಪಿಸಬೇಕಾಗುತಿತ್ತು.ಬಡತನ,ನೈತಿಕತೆ,ಭಕ್ತಿಶ್ರದ್ದೆ ಮತ್ತು ವಿಧೇಯತೆಯ ಪ್ರತಿಜ್ಞೆ ಸ್ವೀಕರಿಸಬೇಕಾಗುತ್ತಿತ್ತು.[೪೬] ಹಲವಾರು ಸಹೋದರ ಬಂಧುಗಳು ಜೀವಮಾನವಿಡೀಗಾಗಿ ಸೇರ್ಪಡೆಯಾದರೆ ಇನ್ನು ಕೆಲವರು ಕೆಲವು ವೇಳೆಗೆ ಮಾತ್ರ ಸೇರಿದ್ದರು. ವಿವಾಹಿತ ಕೂಡ ಸೇರ್ಪಡೆಯಾಗಲು ಅವಕಾಶವಿತ್ತು.ಆತನ ಪತ್ನಿ ಅನುಮತಿ[೪೧] ಕೊಟ್ಟರೆ ಮಾತ್ರ,ಆದರೆ ಆತನಿಗೆ ಶ್ವೇತ ಉಡುಪು ಸಮವಸ್ತ್ರ ಧರಿಸುವ ಅಗತ್ಯವಿಲ್ಲ.[೪೭] ತಮ್ಮ ಉಡುಪಿನ ಮೇಲೆ ಕೆಂಪು ಶಿಲುಬೆ ಧರಿಸುವ ಟೆಂಪ್ಲರ್ ಗಳು ತಮ್ಮ ಹುತಾತ್ಮತನ ಪ್ರದರ್ಶಿಸುತ್ತಿದ್ದರು.ಹೋರಾಟ ಮಾಡುತ್ತಾ ಮರಣವನ್ನಪ್ಪುವ ಅವರ ಗುರಿ ಸ್ವರ್ಗ ಸೇರುವದಾಗಿತ್ತು.[೪೮] ಒಂದು ಧಾರ್ಮಿಕ ರೂಢಿಗತದಂತೆ ಯೋಧರು ಟೆಂಪ್ಲರ್ ಧ್ವಜ ಕೆಳಕ್ಕೆ ಬೀಳುವ ವರೆಗೂ ಶರಣಾಗತಿ ನಿಷಿದ್ದವಾಗಿತ್ತು.ಅವರು ಇನ್ನೊಂದು ಗುಂಪು ಅಂದರೆ ಕ್ರಿಸ್ತಿಯನ್ ಹಾಸ್ಪಿಟಲ್ಲರ್ಸ್ ನಂತಹದರಲ್ಲಿ ಸೇರಿ ಹೋರಾಡಬಹುದು. ಎಲ್ಲಾ ಧ್ವಜಗಳು ಯುದ್ದಭೂಮಿಯಲ್ಲಿ ನೆಲಕಚ್ಚಿದನಂತರ ಅವರು ರಣರಂಗ ಬಿಡಲು ಮಾತ್ರ ಅವಕಾಶವಿತ್ತು.[೪೯] ಇಂತಹ ರಾಜಿಯಾಗದ ಸೂತ್ರಗಳಿಂದಾಗಿ ಮಧ್ಯಯುಗದಲ್ಲಿ ಈ ಟೆಂಪ್ಲರ್ ಭಯಾನಕ ಯೋಧರ ಗುಂಪಾಗಿತ್ತು.ಅವರ ಧೈರ್ಯ,ಚಾಣಾಕ್ಷತೆ,ತರಬೇತಿ ಮತ್ತು ಭಾರದ ಅವರ ಶಸ್ತ್ರಾಸ್ತ್ರಗಳು ಅವರನ್ನು ಇಡೀ ಸೈನಿಕ ವಲಯದಲ್ಲಿ ಭಯಾನಕ ಸೈನಿಕ ತಂಡವೆನಿಸುವಂತೆ ಮಾಡಿತ್ತು.[೫೦]
ಗ್ರ್ಯಾಂಡ್ ಮಾಸ್ಟರ್ಸ್
[ಬದಲಾಯಿಸಿ]ಆಗಿನ ಸಂಸ್ಥಾಪಕ ಹ್ಯುಗೆಸ್ ಡೆ ಪಯೆನ್ಸ್ ೧೧೧೮-೧೧೧೯ ರಲ್ಲಿ ಆದೇಶದ ಅತಿದೊಡ್ಡ ಕಚೇರಿಯೆಂದರೆ ಗ್ರ್ಯಾಂಡ್ ಮಾಸ್ಟರ್ ಕಚೇರಿಯಾಗಿತ್ತು.ಇದು ಅದರ ಜೀವಚಕ್ರದಲ್ಲಿ ಅಂತಿಮ ಪ್ರತಿಜ್ಞಾವಿಧಿಯನ್ನು ಭೋದಿಸಲಾಗುತ್ತದೆ.ಇದರರ್ಥ ಜೀವ ಪಣಕ್ಕಿಟ್ಟು ಹೋರಾಡುವ ವಿಧಿನಿಯಮ ಇದಾಗಿತ್ತು. ಎಲ್ಲಾ ಎರಡು ಜನ ಗ್ರ್ಯಾಂಡ್ ಮಾಸ್ಟರ್ಸ್ ಗಳು ಕಚೇರಿಯಲ್ಲಿ ಮೃತಪಟ್ಟರು.ಹಲವರು ಮಿಲಿಟರಿನ್ ಕ್ಯಾಂಪೇನ್ ಗಳಲ್ಲಿ ಮೃತಪಟ್ಟರು. ಉದಾಹರಣೆಗೆ ೧೧೫೩ ರಲ್ಲಿ ನಡೆದ ಸೀಜ್ ಆಫ್ ಅಸ್ಕಾಲೊನ್ ಗ್ರ್ಯಾಂಡ್ ಮಾಸ್ಟರ್ ಬೆರ್ನಾರ್ಡ್ ಡೆ ಟ್ರೆಮೆಲೆಯ್ ನೇತೃತ್ವದ ೪೦ ಟೆಂಪ್ಲರ್ ಗಳ ಗುಂಪು ನಗರದ ಕೋಟೆಗೋಡೆಗಳ ಬಿರುಕಿಗೆ ಸಂಬಂಧಿಸಿದ ಕಾರ್ಯಾಚರಣೆಗೆ ತೊಡಗಿತ್ತು. ಯಾವಾಗ ಶೇಷ ಕ್ರಾಂತಿಕಾರಿ ಹೋರಾಟಗಾರರು ಇನ್ನುಳಿದವರನ್ನು ಅನುಸರಿಸುವುದಿಲ್ಲವೋ.ಆಗ ಟೆಂಪ್ಲರ್ ಗಳನ್ನು ಅವರ ಗ್ರ್ಯಾಂಡ್ ಮಾಸ್ಟರ್ ನನ್ನೊಳಗೊಂಡಂತೆ ಸುತ್ತುವರಿದು ಯುದ್ದಭೂಮಿಗಳಲ್ಲಿ ತಲೆ ಕತ್ತರಿಸಲಾಗುತ್ತಿತ್ತು.[೫೧] ಗ್ರ್ಯಾಂಡ್ ಮಾಸ್ಟರ್ ಗೆರಾರ್ಡ್ ಡೆ ರೈಡ್ ಫೊರ್ಟ್ ೧೧೮೯ ರಲ್ಲಿ ನಡೆದ ಸೀಜ್ ಆಫ್ ಎಕ್ರೆಯಲ್ಲಿ ಸಲಾದಿನ್ ನಿಂದ ತಲೆ ಕತ್ತರಿಸಲ್ಪಟ್ಟನು. ಈ ಗ್ರ್ಯಾಂಡ್ ಮಾಸ್ಟರ್ ಆದೇಶದ ಎಲ್ಲಾ ಕಾರ್ಯಾಚರಣೆಗಳನ್ನು ಉಸ್ತುವಾರಿ ವಹಿಸಿದ್ದ.ಅಲ್ಲದೇ ಮಿಲಿಟರಿ ಕಾರ್ಯಾಚರಣೆಯಲ್ಲದೇ ಪೂರ್ವ ಯುರೊಪ್ ನ ಪವಿತ್ರ ಭೂಮಿ ರಕ್ಷಣೆಗೆ ಮತ್ತುಪಶ್ಚಿಮ ಯುರೊಪಿನ ವ್ಯಾಪಾರದಲ್ಲಿಯೂ ಆತ ಪಾಲ್ಗೊಂಡಿದ್ದ. ಕೆಲವು ಗ್ರ್ಯಾಂಡ್ ಮಾಸ್ಟರ್ಸ್ ಗಳು ರಣಭೂಮಿಯ ಕಮಾಂಡರ್ ಗಳಂತೆ ಕೆಲಸ ಮಾಡಿದರು.ಇದು ಯಾವಾಗಲೂ ಜಾಣತನವಲ್ಲ:ಡೆ ರೈಡೆಫೊರ್ಟ್ ನ ಹಲವು ತಪ್ಪುಗಳು ಈ ನಾಯಕತ್ವದ ಪಾಠಗಳಾಗಿದ್ದವು.ಬ್ಯಾಟಲ್ ಆಫ್ ಹ್ಯಾಟ್ಟಿನ್ ನಲ್ಲಿನ ಸೋಲು ಇದಕ್ಕೆ ಪೂರಕ ಉದಾಹರಣೆಯಾಗಿತ್ತು.ಕೊನೆಯ ಗ್ರ್ಯಾಂಡ್ ಮಾಸ್ಟರ್ ಜಾಕ್ವೆಸ್ ಡೆ ಮೊಲಯ್ ೧೩೧೪ ರಲ್ಲಿ ಕಿಂಗ್ ಫಿಲಿಪ್ಸ್ IV ಆದೇಶದಂತೆ ಪ್ಯಾರಿಸ್ ನಲ್ಲಿ ನೇಣುಗಂಬದ ದಹಿಸುವಿಕೆಗೆ ಗುರಿಯಾದರು.[೨೭]
ಪರಂಪರೆ
[ಬದಲಾಯಿಸಿ]ಅವರ ಮಿಲಿಟರಿ ಉದ್ದೇಶಿತ ಗುರಿ ಮತ್ತು ವಿಸ್ತೃತ ಹಣಕಾಸು ಮೂಲಗಳಿಂದಾಗಿ ಅವರು ಯುರೊಪ್ ಮತ್ತು ತಮ್ಮ ಪವಿತ್ರ ಭೂಮಿ ಸುತ್ತಲೂ ದೊಡ್ಡ ಪ್ರಮಾಣದ ಕಟ್ಟಡಗಳನ್ನು ನಿರ್ಮಿಸಿದರು. ಇದರಲ್ಲಿನ ಹಲವು ರಚನೆಗಳು ಇನ್ನೂ ತಲೆಯೆತ್ತಿ ನಿಂತಿವೆ. ಹಲವು ಪ್ರದೇಶಗಳಲ್ಲಿ ಇವುಗಳಿಗೆ "ದೇವಾಲಯ"ಗಳೆಂದೇ ಕರೆಯಲಾಗುತ್ತದೆ.ಯಾಕೆಂದರೆ ಇವು ಟೆಂಪ್ಲರ್ ಗೆ ಸಂಬಂಧಿಸಿದ್ದಾಗಿವೆ.[೫] ಉದಾಹರಣೆಗೆ ಲಂಡನ್ ಅನಲ್ಲಿರುವ ಟೆಂಪ್ಲರ್ ಜಮೀನುಗಳನ್ನು ವಕೀಲರುಗಳಿಗೆ ಬಾಡಿಗೆ ನೀಡಲಾಯಿತು.ಇವು ಮುಂದೆ ಟೆಂಪಲ್ ಬಾರ್ ಗೇಟ್ ವೇ ಮತ್ತು ಟೆಂಪಲ್ ಟ್ಯೂಬ್ ಸ್ಟೇಶನ್ ಎಂದು ಹೆಸರಾದವು. ನಾಲ್ಕರಲ್ಲಿ ಎರಡು ಇನ್ಸ್ ಆಫ್ ಕೋರ್ಟ್ ಆವರಣಗಳಲ್ಲಿ ಅವುಗಳ ಸದಸ್ಯರಿಗೆ ಬ್ಯಾರಿಸ್ಟರ್ ಗಳಂತೆ ಚಟುವಟಿಕೆಯಲ್ಲಿ ತೊಡಗಲು ಹೇಳಲಾಗುತ್ತದೆ.ಇವು ಇನ್ನರ್ ಟೆಂಪಲ್ ಮತ್ತು ಮಿಡಲ್ ಟೆಂಪಲ್ ಎನ್ನಲಾಗುತ್ತಿದೆ. ಇಂತಹ ವಿಶಿಷ್ಟ ವಾಸ್ತುಶಿಲ್ಪೀಯ ಟೆಂಪ್ಲರ್ ನ ಅಂಶಗಳೆಂದು ಹೇಳಲಾಗುತ್ತದೆ.ಈ ಟೆಂಪ್ಲರ್ ಕಟ್ಟಡ ವಿನ್ಯಾಸಗಳಲ್ಲಿ "ಇಬ್ಬರು ನೈಟ್ಸ್ ಗಳು ಒಂದೇ ಕುದರೆ ಮೇಲೆ ಸವಾರಿ ಮಾಡುವ"ಚಿತ್ರವಿದೆ.ಇದು ನೈಟ್ಸ್ ಗಳ ಬಡತನ ಪ್ರದರ್ಶಿಸುತ್ತದೆ.ಅದೇ ರೀತಿ ಜೆರುಸ್ಲೇಮ್ ನಲ್ಲಿನ ಚರ್ಚ್ ಆಫ್ ದಿ ಹೊಲಿ ಸ್ಪೆಚ್ಲೆರೆಯನ್ನು ಹೋಲುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಆಧುನಿಕ ಟೆಂಪ್ಲರ್ ಸಂಘಟನೆಗಳು
[ಬದಲಾಯಿಸಿ]ಪಾಪಲ್ ಶಾಸನ ಪ್ರಕಾರ ಎಲ್ಲಾ ಟೆಂಪ್ಲರ್ ಗಳ ಆಸ್ತಿ ಆರ್ಡರ್ ಆಫ್ ಹಾಸ್ಪಿಟಲ್ಲರ್ಸ್ ಗೆ ವರ್ಗಾವಣೆಯಾಗಿರುತ್ತದೆ.ಇದು ಹಲವಾರು ಟೆಂಪ್ಲರ್ ಗಳನ್ನು ತನ್ನೊಳಗೆ ಸೇರಿಸಿಕೊಂಡಿದೆ. ಇದರ ಪರಿಣಾಮವಾಗಿ ಟೆಂಪ್ಲರ್ ಗಳ ವಿಸರ್ಜನೆಯು ಎರಡರ ವಿಲೀನದ ಸಾಕ್ಷಿಯಾಗಿದೆ.[೫೨] ಮಧ್ಯಯುಗದ ಟೆಂಪ್ಲರ್ ಗಳ ಕಥೆಯು ಇನ್ನೂ ರಹಸ್ಯಗಳನ್ನೊಳಗೊಂಡಿದೆ.ಅವರ ಮರಣದಂಡನೆ ಮತ್ತು ಹಠಾಟ್ ವಿಸರ್ಜನೆಗಳು ಇನ್ನೂ ಹಲವರಲ್ಲಿ ಕುತೂಹಲ ಮೂಡಿಸಿವೆ.ಇದರಲ್ಲಿ ಕೆಲವು ರಹಸ್ಯ ಅಂಶಗಳ ಬಗ್ಗೆ ಇನ್ನೂ ನಿಗೂಢತೆ ಮನೆ ಮಾಡಿದೆ.ಈ ಟೆಂಪ್ಲರ್ ಗಳ ಜೀವನ ಚಕ್ರ ಕೂಡ ವಿಚಿತ್ರ ತಿರುವಿನಲ್ಲಿದೆ. [೫೩] ಕೊನೆಪಕ್ಷ ೧೮ ನೆಯ ಶತಮಾನದಲ್ಲಿ ಮುಕ್ತ ಕಟ್ಟಡಗಾರರು ಕೆಲವು ಟೆಂಪ್ಲರ್ ಸಂಕೇತಗಳನ್ನು ಕಲೆಹಾಕಿದ್ದಾರೆ.ಇದು ಹಲವಾರು ಕಲ್ಲುಕುಟಿಗರ ದೇಹದಲ್ಲಿ ಕಂಡುಬಂದದ್ದರ ಮತ್ತು ವಿಧಿವಿಧಾನಗಳ [೪] ಅನುಸರಣೆಯಲ್ಲಿ ಕಾಣಬಹುದಾಗಿದೆ.ಇದನ್ನು ಯುನೈಟೆಡ್ ರಿಲಿಜಿಯಸ್,ಮಿಲಿಟರಿ ಮತ್ತು ಮ್ಯಾಸೊನಿಕ್ ಟೆಂಪಲ್ ನ ಆದೇಶಗಳನ್ನು ಅನುಕರಿಸುತ್ತವೆ.ಜೆರುಸ್ಲೇಮ್ ನಲ್ಲಿನ ಸೇಂಟ್ ಜಾನ್ ಆಫ್ ಜೆರುಸ್ಲೇಮ್,ಪ್ಯಾಲಿಸ್ಟೇನ್, ರೋಡ್ಸ್ ಮತ್ತು ಮಾಲ್ಟಾ ಅಥವಾ ಇವೆಲ್ಲವುಗಳನ್ನು ಸರಳವಾಗಿ ನೈಟ್ಸ್ ಟೆಂಪ್ಲರ್ ಎನ್ನಬಹುದು. ಈ ಸಂಘಟನೆ ಸ್ವತಂತ್ರವಾಗಿ ಅಥವಾ ಯಾರ್ಕ್ ರೈಟ್ ನ ಭಾಗವಾಗಿ ಜಗತ್ತಿನಾದ್ಯಂತ ಸ್ಥಾನ ಪಡೆಯುತ್ತವೆ. ಈ ಸಾವರಂಟಿ ಮಿಲಿಟರಿ ಆರ್ಡರ್ ಆಫ್ ದಿ ಟೆಂಪಲ್ ಆಫ್ ಜೆರುಸ್ಲೇಮ್ ಇದನ್ನು ೧೮೦೪ ರಲ್ಲಿ ಸ್ಥಾಪಿಸಲಾಯಿತು.ಇದು ಯುನೈಟೆಡ್ ನೇಶನ್ಸ್ NGO ರೂಪ ಪಡೆದು ಅದು ಚಾರಿಟೇಬಲ್ ಸಂಘಟನೆಯಾಗಿ ಮಾರ್ಪಟ್ಟಿತು.[೫೪] ಆದರೆ ಐತಿಹಾಸಿಕವಾಗಿ ಈ ನೈಟ್ಸ್ ಟೆಂಪ್ಲರ್ ಗಳಿಗೆ ಸೂಕ್ತ ಸಂಬಂಧಗಳಿಲ್ಲ.ಇವು ೧೪ ನೆಯ ಶತಮಾನದಲ್ಲಿ ಒಡೆದು ಹೋದವು.ಇಂತಹ ಹಲವು ಸಂಘಟನೆಗಳು ಆರಂಭಿಕವಾಗಿ ೧೮ ನೆಯ ಶತಮಾನದಲ್ಲಿ ವಿಲೀನಕ್ಕೆ ಸಾರ್ವಜನಿಕವಾಗಿ ಒಪ್ಪಿದವು. ಆದರೆ ಸಾರ್ವಜನಿಕರಲ್ಲಿ ಇದರ ಬಗೆ ಇನ್ನೂ ಗೊಂದಲವಿದೆ,ಇದು ೪೦೦-ವರ್ಷದ ಹಿಂದಿನ ಕಥೆಯಾಗಿದೆ. ಇಲ್ಲಿ ಲೆಮ್ನಿಯಸ್ ಚಾರ್ಟರ್ ಮೂಲಕ ಕೂಡ ಕೆಲವು ವೇಳೆ ಮಾಸೊನಿಕ್ ಟೆಂಪ್ಲರಿಸಮ್ ಗೆ ಸಂಬಂಧ ಕಲ್ಪಿಸುವ ಸಂದರ್ಭಗಳಿವೆ. ಇಲ್ಲಿ ಹಲವು ಸ್ವಯಂ-ಘೋಷಿತ ಆದೇಶಗಳುಕಾಣಸಿಗುತ್ತವೆ.
ಪರಂಪರೆಗಳು ಮತ್ತು ಸ್ಮಾರಕಗಳು
[ಬದಲಾಯಿಸಿ]ಈ ನೈಟ್ಸ್ ಟೆಂಪ್ಲರ್ ಗಳು ಕೆಲವು ಪರಂಪರೆಗಳೊಂದಿಗೆ ಅಂದರೆ ರಹಸ್ಯಗಳು ಮತ್ತು ನಿಗೂಢತೆಗಳು ಪ್ರಾಚೀನ ಕಾಲದಿಂದಲೂ ದೊರೆಯುತ್ತವೆ. ಟೆಂಪ್ಲರ್ ಗಳ ಸ್ತಿತ್ವದಲ್ಲಿದ್ದಾಗ್ಯೂ ಇವುಗಳ ಬಗ್ಗೆ ವದಂತಿಗಳಿದ್ದವು. ಫ್ರೀಮ್ಯಾಸೊನಿಕ್ ಬರಹಗಾರರು ೧೯ ನೆಯ ಶತಮಾನದಲ್ಲಿ ತಮ್ಮ ಸ್ವಂತದ ಊಹೆಗಳನ್ನು ಸೇರಿಸಿದ್ದಾರೆ.ಇವುಗಳನ್ನೆಲ್ಲಾ ಜನಪ್ರಿಯ ಕಾದಂಬರಿಗಳಲ್ಲಿ ಸೇರ್ಪಡೆಗೊಳಿಸಲಾಗಿದೆ.ಉದಾಹರಣೆಗೆ, ಐವಾನ್ಹೊಯ್ , ಫೌಕುಲ್ಟ್ಸ್ ಪೆಂಡ್ಯುಲುಮ್' , ಮತ್ತು ದಿ ಡ ವಿಂಚಿ ಕೋಡ್ ,[೪] ಆಧುನಿಕ ಚಲನಚಿತ್ರಗಳಾದ ಉದಾಹರಣೆಗೆ ನ್ಯಾಶನಲ್ ಟ್ರೆಜರ್ ಮತ್ತು ಇಂಡಿಯನಾ ಜೋನ್ಸ್ ಮತ್ತು ದಿ ಲಾಸ್ಟ್ ಕ್ರುಸೇಡ್ , ಅದಲ್ಲದೇ ವಿಡಿಯೊ ಗೇಮ್ಸ್ ಉದಾಹರಣೆಗೆ ಬ್ರೊಕನ್ ಸ್ವೊರ್ಡ್ , ಮತ್ತು ಆಸೆಸ್ಸಿನ್ಸ್ ಕ್ರೀಡ್ .[೫೫]
ಹಲವಾರು ಟೆಂಪ್ಲರ್ ಪರಂಪರೆಗಳು ಆರಂಭಿಕ ಟೆಂಪಲ್ ಮೌಂಟ್ ನ ಸ್ವಾಧೀನಪಡಿಸುವಿಕೆ ಕೂಡ ಇದಕ್ಕೆ ಸಂಬಂಧಪಟ್ಟಿವೆ.ಈ ಸ್ಮಾರಕಗಳು ಜೆರುಸ್ಲೇಮ್ ನಲ್ಲಿನ ಸ್ಥಳಗಳಲ್ಲಿ ಟೆಂಪ್ಲರ್ ಗಳ ಕಾಣಬಹುದಾಗಿದೆ.ಉದಾಹರಣೆಗೆ ಹೋಲಿ ಗ್ರೇಲ್ ಅಥವಾ ಆರ್ಕ್ ಆಫ್ ದಿ ಕೊವೆನಂಟ್ ಇತ್ಯಾದಿ.[೪][೧೪][೫೦] ಆದರೆ ಈ ಟೆಂಪ್ಲರ್ಸ್ ಗಳು ಕೆಲವು ಸ್ಮಾರಕಗಳ ಪರಂಪರೆಯಲ್ಲಿ ಕಾಣುತ್ತವೆ.ಹಲವು ಚರ್ಚ್ ಗಳು ಸಂತರ ಸ್ನಾಯುಗಳ ಪವಿತ್ರ ಮಾನವ ಧರಿಸುತ್ತಿದ್ದ ವಸ್ತ್ರಗಳು ಅಥವಾ ಹುತಾತ್ಮನ ಬುರಡೆ ಇತ್ಯಾದಿಗಳು ಟೆಂಪ್ಲರ್ ಗಳ ಮಾಡಿದ ಅದೇ ಕಾರ್ಯವನ್ನು ಪ್ರತಿಬಿಂಬಿಸುತ್ತವೆ. ಇವುಗಳನ್ನು ಟ್ರು ಕ್ರಾಸ್ ನ ತುಣುಕಾಗಿ ದಾಖಲಿಸಲಾಗಿದೆ.ಇವುಗಳನ್ನು ಏಕ್ರೆಯ ಬಿಶಪ್ ವಿನಾಶಕಾರಿ ಯುದ್ದ ಹೊರ್ನ್ಸ್ ಆಫ್ ಹ್ಯಾಟ್ಟಿನ್ ನಲ್ಲಿ ಕೊಂಡೊಯ್ದಿದ್ದರು.[೫೬] ಈ ಯುದ್ದದಲ್ಲಿ ಸೋಲಾಗಿ, ಸಲಾದಿನ್ ಈ ಸ್ಮಾರಕವನ್ನು ವಶಪಡಿಸಿಕೊಂಡನು.ನಂತರ ಅದನ್ನು ಕ್ರುಸೇಡರ್ಗಳಿಗೆ ಅದನ್ನು ವಾಪಸು ಮಾಡುವಾಗ ಅದನ್ನು ಮುಸ್ಲಿಮ್ ರು ಏಕ್ರೆ ನಗರವನ್ನು ೧೧೯೧ ರಲ್ಲಿ ಕರಾರಿನ ಮೇಲೆ ಮರಳಿಸಿದರು.[೫೭] ಟೆಂಪ್ಲರ್ಸ್ ರು ಸೇಂಟ್ ಯುಫೆಮಿಯಾದ ಆಫ್ ಚಾಲ್ಸೆಡಾನ್ ನ ಮುಖ್ಯಸ್ಥರಾಗಿದ್ದನ್ನು ಅವರು ಹೊಂದಿದವರಾಗಿದ್ದರು.[೫] ಈ ಸ್ಮಾರಕಗಳ ವಿಷಯಗಳು ಟೆಂಪ್ಲರರ್ಸ್ ಗಳ ಸಂಶೋಧನೆಗಳನ್ನು ಹೇಳುತ್ತವೆ.ಹಲವಾರು ದಾಖಲೆಗಳನ್ನು ಪರಿಶೋಧಿಸಲಾಯಿತು.ಈ ಸ್ಮಾರಕಗಳ ಸಂಕೇತಗಳಲ್ಲಿ ಒಂದು ಮಾರ್ಜಾಲವಾಗಿ,ಗಡ್ಡ ಇರುವ ತಲೆ-ಮುಖ ಅಥವಾ ಇನ್ನು ಕೆಲವು ಪ್ರಕರಣಗಳಲ್ಲಿ ವೇಷಭೂಷಣ ಬಾಫೊಮೆಟ್ ಕೂಡಾ ಕಾಣಿಸಿತು. ಮೂರ್ತಿ ಪೂಜೆಯು ಟೆಂಪ್ಲರ್ಸ್ ಗಳ ವಿರುದ್ದ ಪ್ರಚಾರಕ್ಕೂ ಬಳಸಲಾಯಿತು.ಇನ್ನೂ ಆಧುನಿಕ ಸಂಶೋಧಕರ ಪ್ರಕಾರ ಈ ಟೆಂಪ್ಲರ್ಸ್ ಗಳು ಮಾಯಾ-ಮಾಟಮಂತ್ರಗಳಿಗೂ ಪ್ರಸಿದ್ದರಾಗಿದ್ದರು.[೫೮] ಆದರೆ ಆಧುನಿಕ ವಿದ್ವಾಂಸರು ವಿವರಿಸಿದಂತೆ ಬಾಫೊಮೆಟ್ಸ್ ಎನ್ನುವುದು ದಾಖಲೆಗಳ ಪ್ರಕಾರ ಫ್ರೆಂಚ್ ಅಕ್ಷರ ಉಚ್ಚಾರ ಮೊಮೆಟ್ ಎನ್ನುವುದನ್ನು (ಮುಹಮ್ಮದ್)ಎನ್ನಬೇಕಾಗಿತ್ತು.ಎಂಬ ಅಭಿಪ್ರಾಯವೂ ಇದೆ.[೪][೫೯] ಈ ಹೋಲಿ ಗ್ರೇಲ್ ಕೂಡಲೇ ಟೆಂಪ್ಲರ್ಸ್ ನೊಂದಿಗೆ ತನ್ನ ಸಂಬಂಧದ ಕೊಂಡಿಯನ್ನು ೧೨ ನೆಯ ಶತಮಾನದಲ್ಲಿ ಪಡೆಯಿತು. ಮೊದಲ ಗ್ರೇಲ್ ರೊಮಾಂಚಕತೆ ಅಂದರೆ ಲೆ ಕೊಂಟೆ ಡು ಗ್ರಾಲ್ ಇದನ್ನು ಸುಮಾರು ೧೧೮೦ ರಲ್ಲಿ ಕ್ರೆಟಿಯನ್ ಡೆ ಟ್ರೊಯೆಸ್ ಅವರು ಬರೆದರು. ಬಹುಶಃ ಇಪ್ಪತ್ತು ವರ್ಷಗಳ ನಂತರ ಪರ್ಜಿವಲ್ , ವೂಲ್ಫಾರ್ಮ್ ವೊನ್ ಎಸ್ಕೆಂಬೆಚ್ಅವರ ಈ ಕಥಾವಳಿಯು ನೈಟ್ಸ್ ನ್ನು "ಟೆಂಪ್ಲ್ಸಸನ್" ಎನ್ನುತ್ತಿದ್ದರಲ್ಲದೇ ಅವರು ಗ್ರೇಲ್ ರಾಜ್ಯವನ್ನು ರಕ್ಷಿಸುತ್ತಿದ್ದರು.[೫] ಇನ್ನೊಬ್ಬ ನಾಯಕನ,ವಿವರಣೆಕಾರ ಸರ್ ಗಲಾಹಾಡ್ (a ೧೩ನೆಯ-ಶತಮಾನದ ಸಾಹಿತ್ಯವು ಬೌದ್ದ ಸನ್ಯಾಸಿಗಳ ಸಂಶೋಧನೆಯಾಗಿದೆ.ಇದು ಸೇಂಟ್. ಬೆರ್ನಾರ್ಡ್ಸ್' ಸಿಸ್ಟೆರಿಸಿಯನ್ ಆರ್ಡರ್ ಬಗ್ಗೆ ವಿವರಿಸಿದ್ದಾರೆ.) ಇಲ್ಲಿ ಶಿಲುಬೆಯ ಗುರುತಿನೊಂದಿಗೆ ರಕ್ಷಾತ್ರಾಣ ಹೊಂದಿದ ಸೇಂಟ್ ಜಾರ್ಜ್, ಇದು ಟೆಂಪ್ಲರ್ಸ್ ನ ಸಂಕೇತಗಳನ್ನು ಸೇರಿಸಲಾಗುತ್ತದೆ.ಇದು "ಹೋಲಿ" ಗ್ರೇಲ್ ನ್ನು ಕ್ರಿಶ್ಚಿಯನ್ ಸ್ಮಾರಕವೆನ್ನಲಾಗುತ್ತದೆ.. ಆದರೆ ಟೆಂಪ್ಲರ್ ಗಳ ವಿಸ್ತೃತ ದಾಖಲೆಗಳಲ್ಲಿ ಗ್ರೇಲ್ ದಂತ ಕಥೆ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ.ಇದು ಟೆಂಪ್ಲರ್ ಗಳ ವಶದಲ್ಲಿಯೇ ಇದೆಯೇ ಎಂಬುದನ್ನು ಗಮನಿಸಬೇಕಾಗುತ್ತದೆ.[೧೩] ನಿಜಾರ್ಥದಲ್ಲಿ ಹಲವಾರು ವಿದ್ವಾಂಸರ ಒಪ್ಪುವ ಪ್ರಕಾರ ಗ್ರೇಲ್ ಕಥೆಯು ಅದೇ ತೆರನಾದ ಕಾಲ್ಪನಿಕವಾಗಿದೆ.ಇದು ಮಧ್ಯಯುಗದಲ್ಲಿ ಕಥೆಯಾಗಿ ಸುತ್ತಲೂ ಹರಡಲಾರಂಭಿಸಿತು.[೪][೧೪] ಕೆಲವು ಇತಿಹಾಸದಲ್ಲಿ ಇದಕ್ಕೆ ಟೆಂಪ್ಲರ್ ಗಳ ಸಂಬಂಧವು ಟುರಿನ್ ರಹಸ್ಯದಲ್ಲಡಗಿದೆ.ಇದರ ಬಗೆಗಿನ ವಿಷಯವನ್ನು ಮೊದಲು ೧೩೫೭ ರಲ್ಲಿ ಸಾರ್ವಜನಿಕವಾಗಿ ಜಾಫ್ರೆಯ್ ಡೆ ಚಾರ್ನೆಯ್ ಅವರ ಕುಟುಂಬದ ಮೂಲಕ ಬಹಿರಂಗವಾಯಿತು.ಇವರನ್ನು ಜಾಕ್ವೆಸ್ ಡೆ ಮೊಲಯ್ ಅವರೊಂದಿಗೆ ೧೩೧೪ ರಲ್ಲಿ ಸಜೀವವಾಗಿ ಸುಟ್ಟುಹಾಕಲಾಗಿತ್ತು. ಇವುಗಳ ವಿಷಯಗಳ ರಹಸ್ಯ ಇನ್ನೂ ವಿವಾದದ ವಿಷಯವಾಗಿದೆ.ಆದರೆ ೧೯೮೮ ರಲ್ಲಿ ಕಾರ್ಬನ್ ಡೇಟಿಂಗ್ ವಿಶ್ಲೇಷಣೆ ಪ್ರಕಾರ ಇದರ ಅಧ್ಯಯನವನ್ನು ೧೨೬೦ ಮತ್ತು ೧೩೯೦ ರ ಅವಧಿಯಲ್ಲಿ ಕೈಗೊಳ್ಲಲಾಯಿತು.ಇದು ಟ್ಯೆಂಪ್ಲರ್ ಗಳ ಅಸ್ತಿತ್ವದ ಅರ್ಧ ಶತಮಾನದ ಕಾಲಾವಧಿಯಾಗಿತ್ತು.[೬೦] ಇದರ ಮೌಲ್ಯದ ದಿನಾಂಕದ ಬಗ್ಗೆ ಇನ್ನೂ ನಿರ್ಧಿಷ್ಟ ವಿಧಾನ ಅನುಸರಿಸಲಾಗಿಲ್ಲ.ಇದು ಪ್ರಶ್ನೆಯಾಗೇ ಉಳಿಯಿತು.ಈ ಅವಧಿಯ ಕಾಲಮಾನ ಕೂಡ ಮುಸುಕಿನಲ್ಲಿದ್ದು ಇನ್ನೂ ಚರ್ಚಾಸ್ಪದ ವಿಷಾಯವಾಗಿದೆ.[೬೧][೬೨]
ಟಿಪ್ಪಣಿಗಳು
[ಬದಲಾಯಿಸಿ]- ↑ ೧.೦ ೧.೧ Burman, p. 45.
- ↑ ೨.೦ ೨.೧ ೨.೨ Barber, in "Supplying the Crusader States" says, "By Molay's time the Grand Master was presiding over at least 970 houses, including commanderies and castles in the east and west, serviced by a membership which is unlikely to have been less than 7,000, excluding employees and dependents, who must have been seven or eight times that number."
- ↑ ಮಾಲ್ಕೊಲ್ಮ್ ಬಾರ್ಬರ್, ದಿ ನಿವ್ ನೈಟ್ ಹುಡ್: ಎ ಹಿಸ್ಟರಿ ಆಫ್ ದಿ ಆರ್ಡರ್ ಆಫ್ ದಿ ಟೆಂಪಲ್ . ಕ್ಯಾಂಬ್ರಿಜ್ ಯುನ್ವರ್ಸಿಟಿ ಪ್ರೆಸ್ , ೨೦೦೮. ISBN ೦-೯೧೨೬೧೬-೮೭-೩.
- ↑ ೪.೦ ೪.೧ ೪.೨ ೪.೩ ೪.೪ ೪.೫ ೪.೬ ೪.೭ ಅದೇ ವಿಡಿಯವನ್ನು ಇವರಿಂದ ಇತಿಹಾಸದಲ್ಲಿ ನಮೂದಿಸಿದರ ದಾಖಲೆ ಯಾಯಿತು. ಮಾರ್ಸಿ ಮರ್ಜುನಿಯವರ ಈ ವಿಡಿಯ ಚಿತ್ರಣವನ್ನು ಟೆಂಪ್ಲರ್ ಮಾಹಿತಿ ಕುರಿತ ಚಿತ್ರೀಕರಣವನ್ನು ನವೆಂಬರ್ ೨೦೦೫ರಲ್ಲಿ ದಾಖಲಿಸಿದರು.
- ↑ ೫.೦೦ ೫.೦೧ ೫.೦೨ ೫.೦೩ ೫.೦೪ ೫.೦೫ ೫.೦೬ ೫.೦೭ ೫.೦೮ ೫.೦೯ ೫.೧೦ ೫.೧೧ ೫.೧೨ [15] ^ ಮಾರ್ಟಿನ್ |p.೨೫
- ↑ ನಿಕೊಲ್ಸನ್, p. ೪.
- ↑ ಮಾಲ್ಕೊಲ್ಮ್ ಬಾರ್ಬರ್, ದಿ ಟ್ರಯಲ್ ಆಫ್ ದಿ ಟೆಂಪ್ಲರ್ ಸ್ . ಕ್ಯಾಂಬ್ರಿಜ್ ಯುನ್ವರ್ಸಿಟಿ ಪ್ರೆಸ್ , ೨೦೦೮. ISBN ೦-೧೯-೨೧೧೫೭೯-೦
- ↑ ಬರ್ಮನ್, pp. ೧೩, ೧೯.
- ↑ ಓದಿ, ದಿ ಟೆಂಪ್ಲರ್ .p.೯೧.
- ↑ ಬಾರ್ಬರ್, The New Knighthood , p. ೭.
- ↑ Stephen A. Dafoe. "In Praise of the New Knighthood". TemplarHistory.com. Retrieved March 20, 2007.
- ↑ ಬರ್ಮನ್, p. ೪೦.
- ↑ ೧೩.೦ ೧೩.೧ ೧೩.೨ ೧೩.೩ ಹಿಸ್ಟರಿ ಚಾನಲ್ ನಲ್ಲಿ ನೈಟ್ಸ್ ಟೆಂಪ್ಲರ್ ಸಾಕ್ಷಚಿತ್ರವೊಂದನ್ನು ೨೦೦೬ರಲ್ಲಿ ಚಿತ್ರಿಸಿದರು.ಇದರಬಗ್ಗೆ ಪೂರ್ಣಮೂಹಿತಿ ನೀಡಲು ಇವರ ಹಿಸ್ಟರಿವಾಹಿನಿಯಲ್ಲಿ ಬಿತ್ತರವಾಯಿತು.
- ↑ ೧೪.೦ ೧೪.೧ ೧೪.೨ ೧೪.೩ ಸೀನ್ ಮಾರ್ಟಿನ್, ದಿ ನೈಟ್ಸ್ ಟೆಂಪ್ಲರ್ : ದಿ ಹಿಸ್ಟ್ರಿ & ಮಿಥ್ಸ್ ಆಫ್ ದಿ ಲೆಜೆಂಡ್ರಿ ಮಿಲಿಟರಿ ಆರ್ಡರ್ , ೨೦೦೫. ISBN ೧-೫೫೧೩೮-೦೮೧-೧.
- ↑ Ralls, Karen (2007). Knights Templar Encyclopedia. Career Press. p. 28. ISBN 9781564149268.
- ↑ Benson, Michael (2005). Inside Secret Societies. Kensington Publishing Corp. p. 90.
- ↑ ಪರ್ಶಿಯದ ಮಂಗೊಲ್ ಖಾನ್ ನಿಂದ ೧೩೯ನಾಲ್ಕುವರ್ಷಗಳನಂತರ ಪರ್ಶಿಯದ ಮಂಗೊಲ್ ಖಾನ್ ನಿಂದ .ಡಿಮರ್ಗರ್ ಪವಿತ್ರ ಭೂಮಿಯನ್ನು ವಶಪಡಿಸಿಕೊಳ್ಳಲಾಯಿತು.ಜಾಕ್ವೆಸ್ ಮೊಲೆ ಮತ್ತು ಇನ್ನಿತರ ಕ್ರಿಶ್ಚಿಯನ್ ಸಂಮೊಹಗಳ ಒಟ್ಟಾಗಿ ಈ ಪವಿತ್ರ ಜಾಗವನ್ನು ಮರುವಶಪಡಿಸುಕೊಳ್ಳುವಲ್ಲಿ ಯಶಸ್ವಿಯಾದರು
- ↑ ನಿಕೊಲ್ಸನ್, p. ೨೦೧. "ಆರ್ವಡ್ ಪ್ರದೇಶವನ್ನು ೧೩೦೨-೧೩೦೩ಅದರ ಮಧ್ಯದಅವಧಿಯಲ್ಲಿಮರುಪಡೆಯಲಾಯಿತು. ಅದನ್ನು ಈ ಟೆಂಪ್ಲರ್ ಗಳು ಆರ್ವಡ್ ದ್ವೀಪವನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಟಾರ್ಟೊಸ ಮತ್ತು ಟಾರ್ಟಸ್ ಮೊದಲು ಆರ್ವಡ್ ಈದ್ವೀಪವನ್ನು ರೊಡ್ ಎಂದು ಕರೆಯಲಾಗುತ್ತಿತ್ತು.ಹೀಗೆ ಮಮ್ಲುಕ್ ಅವರಿಂದ ಇದನ್ನು ಮತ್ತೆ ಪಡೆದುಕೊಳ್ಳಲಾಯಿತು. "
- ↑ ನಿಕೊಲ್ಸನ್, p. ೫.
- ↑ ನಿಕೊಲ್ಸನ್, p. ೨೩೭.
- ↑ ಬಾರ್ಬರ್, ಟ್ರಯಲ್ ಆಫ್ ದಿ ಟೆಂಪ್ಲರ್ ಸ್ , ೨ ನೆಯ ed. "ರೀಸೆಂಟ್ ಹಿಸ್ಟಾರಿಯೊಗ್ರಾಫಿ ಆನ್ ದಿ ಡೆಜಲುಶನ್ ಆಫ್ ಟೆಂಪಲ್." ಎರಡನೆಯ ಸಂಪುಟದಲ್ಲಿ ಬಾರ್ಬರ್ ಹಲವಾರು ವಿಭಿನ್ನ ಇತಿಹಾಸಕಾರರ ಅಭಿಪ್ರಾಯಗಳನ್ನು ಸಂಕ್ಷಿಪ್ತಗೊಳಿಸಿದ್ದಾರೆ.ಒಟ್ಟಾರೆ ಆಧುನಿಕ ಚರ್ಚೆಗಳ ಮೇಲೆ ಫಿಲಿಪ್ಸ್ ನ ಸಾಂರಾಂಶಗೊಳಿಸಿದ ಉದ್ದೇಶಗಳ ವಿವರಿಸಿದ್ದಾರೆ.
- ↑ "Friday the 13th". snopes.com. Retrieved March 26, 2007.
- ↑ David Emery. "Why Friday the 13th is unlucky". urbanlegends.about.com. Retrieved March 26, 2007.
- ↑ ೨೪.೦ ೨೪.೧ ೨೪.೨ "Les derniers jours des Templiers". Science et Avenir: 52–61. 2010.
{{cite journal}}
:|access-date=
requires|url=
(help); Unknown parameter|month=
ignored (help) - ↑ ಬಾರ್ಬರ್, ಟ್ರಯಲ್ ಆಫ್ ದ್ ಟೆಂಪ್ಲರ್ , p. 178.
- ↑ ಬಾರ್ಬರೆ ಫೇಲ್, " I ಟೆಂಪ್ಲರಿಯೆ ಲಾ ಸಿಂದೊಡೆ ದಿ ಕ್ರಿಸ್ಟೊ", Il ಮುಲಿನೊ, ಬೊಲೊಗ್ನಾ, ೨೦೦೯
- ↑ ೨೭.೦ ೨೭.೧ ಬಾರ್ಬರ್, ಟ್ರಯಲ್ , ೧೯೭೮, p. ೩.
- ↑ [48]
- ↑ ಮಾರ್ಟಿನ್, pp. ೧೨೩–೧೨೪.
- ↑ ಮಾರ್ಟಿನ್, pp. ೧೪೦–೧೪೨.
- ↑ "Long-lost text lifts cloud from Knights Templar". msn.com. October 12, 2007. Archived from the original on ಅಕ್ಟೋಬರ್ 21, 2012. Retrieved October 12, 2007.
- ↑ "Knights Templar secrets revealed". CNN. October 12, 2007. Archived from the original on October 13, 2007. Retrieved October 12, 2007.
- ↑ Frale, Barbara (2004). "The Chinon chart—Papal absolution to the last Templar, Master Jacques de Molay". Journal of Medieval History. 30 (2): 109–134. doi:10.1016/j.jmedhist.2004.03.004. Archived from the original on ಏಪ್ರಿಲ್ 4, 2014. Retrieved April 1, 2007.
- ↑ ಬರ್ಮನ್, p. ೨೮.
- ↑ ಬಾರ್ಬರ್, ಟ್ರಯಲ್ , ೧೯೭೮, p. ೧೦.
- ↑ ಬರ್ಮನ್, p. ೪೩.
- ↑ ಬರ್ಮನ್, pp. ೩೦–೩೩.
- ↑ ಬಾರ್ಬರ್,ನಿವ್ ನೈಟ್ ಹುಡ್ , p. ೧೯೦.
- ↑ ಟೆಂಪ್ಲೇಟು:1913CE
- ↑ ಬಾರ್ಬರ್, ನಿವ್ ನೈಟ್ ಹುಡ್ , p. ೧೯೧.
- ↑ ೪೧.೦ ೪೧.೧ ಬರ್ಮನ್, p. ೪೪.
- ↑ ಬಾರ್ಬೆರ್, ದಿ ನಿವ್ ನೈಟ್ ಹುಡ್ , ಪೇಜ್ ೬೬: "ವಿಲ್ಯಮ್ ಆಫ್ ಟೈಯರ್ ಅವರ ಪ್ರಕಾರ was under ಯುಗೆನಿಯಸ್ III ಆರ ನೇತೃತ್ವದಲ್ಲಿ ಟೆಂಪ್ಲರ್ ಗಳು ವಿಶಿಷ್ಟ ಗುಣದ ರೆಡ್ ಕ್ರಾಸ್ ಗಳನ್ನು ಧರಿಸಲಲಾರಂಭಿಸಿದರು.ಇದು ಅವರ ಈ ಪವಿತ್ರ ಜಾಗದ ರಕ್ಷಣೆಗಾಗಿ ಹುತಾತ್ಮತೆ ಪ್ರದರ್ಶಿಸುವ ಸಂಕೇತವಾಗಿತ್ತು." (WT, ೧೨.೭, p. ೫೫೪. ಜೇಮ್ಸ್ ಆಫ್ ವಿಟ್ರಿ, 'ಹಿಸ್ಟೊರಿಕಾ ಹೆರೊಸೊಲೊಮೆಟಾನಾ', ed. J. ars,ಗೆಸ್ಟಾ ಡೆಯ್ ಪರ್ ಫ್ರ್ಫಾಂಕೊಸ್, vol I(ii), ಹ್ಯಾನೊವರ್, ೧೬೧೧, p. ೧೦೮೩, ಇದನ್ನು ಹುತಾತ್ಮದ ಸಂಕೇತವೆಂದು ಸಂಕೇತಿಸಲಾಗುತ್ತದೆ.)
- ↑ ಮಾರ್ಟಿನ್,ದಿ ನೈಟ್ಸ್ ಟೆಂಪ್ಲರ್ ,ಪೇಜ್ ೪೩:"ಪೋಪ್ ಎಗ್ಯ್ನೆಸ್ ಅವರ ಎದೆ ಮಟ್ಟ ಬರುವ ಕಡುಗೆಂಪು ಸ್ಕಾರ್ಫ್ ನ್ನು ಕತ್ತಿನ ಸುತ್ತಲೂ ಹಾಕಲು ಅನುಮತಿ ನೀಡಿದರು.ಇದು ಅವರ ಸದಿಚ್ಛೆ ಮತ್ತು ಅವರ ಪವಿತ್ರ ಭೂಮಿ ರಕ್ಷಿಸಲು ಅವರು ತ್ಯಾಗಕ್ಕೆ ಸಿದ್ದರಾಗುವ ಹುತಾತ್ಮರ ಸಂಕೇತವಾಗುತ್ತದೆ."
- ↑ ಓದಿ, ದಿ ಟೆಂಪ್ಲರ್ , ಪೇಜ್ ೧೨೧: "ಪೋಪ್ ಎಗ್ಯ್ನೆಸ್ ಅವರ ಎದೆ ಮಟ್ಟ ಬರುವ ಕಡುಗೆಂಪು ಸ್ಕಾರ್ಫ್ ನ್ನು ಕತ್ತಿನ ಸುತ್ತಲೂ ಹಾಕಲು ಅನುಮತಿ ನೀಡಿದರು.ಅವರಿಗೆ ಇದು ಬೇರೆಡೆಗೆ ತಮ್ಮ ಗಮನ ಹರಿಯದಂತಾಗಲು ಈ ವ್ಯವಸ್ಥೆ ಮಾಡಲಾಯಿತು.ಅವರು ಅನೀತಿ ಕಾರ್ಯಗಳತ್ತ ಹೊರಳದಂತೆ ಮಾಡಲಾಯಿತು.ಈ ಕೆಂಪುರಕ್ತ ಸುರಿಸಿದ ಹುತಾತ್ಮರಿದ್ದಾರೆ: ಅವರ ಎದೆ ಮೇಲಿನ ಶ್ವೇತ ವಸ್ತ್ರದ ಮೇಲೆ ಸ್ಪಷ್ಟವಾಗಿ ಕಾಣುವಂತೆ ಮಾಡುತ್ತಾರೆ." (ಮೆಲ್ವಿಲೆ, ಲಾ ವೈಯ್ ಡೆಸ್ ಟೆಂಪ್ಲರ್ ಸ್ , p. ೯೨.)
- ↑ ಬರ್ಮನ್, p. ೪೬.
- ↑ Newman, Sharan (2007). The Real History Behind the Templars. Berkeley Publishing. pp. 304–12.
- ↑ ಬಾರ್ಬರ್, ಟ್ರಯಲ್ , ೧೯೭೮, p. ೪.
- ↑ ನಿಕೊಲ್ಸನ್, p. ೧೪೧.
- ↑ ಬಾರ್ಬರ್, ನಿವ್ ನೈಟ್ ಹುಡ್ , p. ೧೯೩.
- ↑ ೫೦.೦ ೫೦.೧ Picknett, Lynn and Prince, Clive (1997). The Templar Revelation. New York, N.Y.: Simon & Schuster. ISBN 0-684-84891-0.
{{cite book}}
: CS1 maint: multiple names: authors list (link) - ↑ ಓದಿ, p. ೧೩೭.
- ↑ "The Knights Templars, Catholic Encyclopedia 1913". Retrieved October 13, 2007.
- ↑ Finlo Rohrer (October 19, 2007). "What are the Knights Templar up to now?". BBC News Magazine. Retrieved 2008-04-13.
- ↑ "List of non-governmental organizations in consultative status with the Economic and Social Council as at 31 August 2006" (PDF). United Nations Economic and Social Council. 31 August 2006. Retrieved April 1, 2007.
- ↑ El-Nasr, Magy Seif. "Assassin's Creed: A Multi-Cultural Read". pp. 6–7. Archived from the original (PDF) on 2009-11-06. Retrieved 2009-10-01.
we interviewed Jade Raymond ... Jade says ... Templar Treasure was ripe for exploring. What did the Templars find
{{cite web}}
: Unknown parameter|coauthors=
ignored (|author=
suggested) (help) - ↑ ರೀಡ್, p. ೯೧.
- ↑ ರೀಡ್, p. ೧೭೧.
- ↑ Sanello, Frank (2003). The Knights Templars: God's Warriors, the Devil's Bankers. Taylor Trade Publishing. pp. 207–208. ISBN 0-87833-302-9.
- ↑ ಬಾರ್ಬರ್, ಟ್ರಯ್ಲ್ ಆಫ್ ದಿ ಟೆಂಪ್ಲರ್ ಸ್ , ೧೯೭೮, p. ೬೨.
- ↑ Barrett, Jim (Spring 1996). "Science and the Shroud: Microbiology meets archeology in a renewed quest for answers". The Mission. Retrieved February 13, 2009.
- ↑ "Dating The Shroud". Advanced Christianity. Archived from the original on 2009-07-25. Retrieved 2009-08-20.
- ↑ ರೆಲಿಕ್, ಹ್ಯಾರಿ ಗೊವ್(೧೯೯೬) ಐಕಾನ್ ಅಥವಾ ಹೋಕ್ಸ್? ಕಾರ್ಬನ್ ಡೇಟಿಂಗ್ ದಿ ಟುರಿನ್ ಶ್ರೌಡ್ ISBN ೦೭೫೦೩೦೩೯೮೦.
ಉಲ್ಲೇಖಗಳು
[ಬದಲಾಯಿಸಿ]ಐಲೆ ಆಫ್ ಅವಲಾನ್, ಲುಂಡೆ. "ದಿ ರೂಲ್ ಆಫ್ ದಿ ನೈಟ್ಸ್ ಆಫ್ ಟೆಂಪ್ಲರ್ ಎ ಪಾವರ್ ಫುಲ್ ಚಾಂಪಿಯನ್." ದಿ ನೈಟ್ಸ್ ಟೆಂಪ್ಲರ್. ಮಿಸ್ಟಿಕ್ ರಿಲಮ್ಸ್, ೨೦೧೦. ಜಾಲ. ೩೦ ಮೇ ೨೦೧೦. <http://www.lundyisleofavalon.co.uk/templars/tempic09.htm>.
- Barber, Malcolm (1994). The New Knighthood: A History of the Order of the Temple. Cambridge: Cambridge University Press. ISBN 0521420415.
- Barber, Malcolm (1993). The Trial of the Templars (1 ed.). Cambridge: Cambridge University Press. ISBN 0521457270.
- Barber, Malcolm (2006). The Trial of the Templars (2 ed.). Cambridge: Cambridge University Press. ISBN 9780521672368.
- Barber, Malcolm (1992). "Supplying the Crusader States: The Role of the Templars". In Benjamin Z. Kedar (ed.). The Horns of Hattin. Jerusalem and London. pp. 314–326.
- Burman, Edward (1990). The Templars: Knights of God. Rochester: Destiny Books. ISBN 0892812214.
- Frale, Barbara (2004). "The Chinon chart – Papal absolution to the last Templar, Master Jacques de Molay". Journal of Medieval History. 30 (2): 109. doi:10.1016/j.jmedhist.2004.03.004.
- Hietala, Heikki (1996). "The Knights Templar: Serving God with the Sword". Renaissance Magazine. Archived from the original on 2008-10-02. Retrieved 2008-12-26.
- Marcy Marzuni (2005). Decoding the Past: The Templar Code (Video documentary). The History Channel.
- Stuart Elliott (2006). Lost Worlds: Knights Templar (Video documentary). The History Channel.
- Martin, Sean (2005). The Knights Templar: The History & Myths of the Legendary Military Order. New York: Thunder's Mouth Press. ISBN 1560256451.
- Barrett, Jim (1996). "Science and the Shroud: Microbiology meets archaeology in a renewed quest for answers". The Mission (Spring). University of Texas Health Science Center. Retrieved 2008-12-25.
- Newman, Sharan (2007). The Real History behind the Templars. New York: Berkley Trade. ISBN 9780425215333.
- Nicholson, Helen (2001). The Knights Templar: A New History. Stroud: Sutton. ISBN 0750925175.
- Picknett, Lynn (1998). The Templar Revelation. New York: Touchstone. ISBN 0684848910.
{{cite book}}
: Unknown parameter|coauthor=
ignored (|author=
suggested) (help) - Read, Piers (2001). The Templars. New York: Da Capo Press. ISBN 0306810719.
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಆಂಡ್ರೆ ಡಿ'ಅಲ್ಬೊನ್, ಕಾರ್ಟುಲರೆ ಜನರಲ್ ಡೆ l'ಆರ್ಡರೆ ಡು ಟೆಂಪಲ್: 1119?–1150 (೧೯೧೩–೧೯೨೨) (at ಗಲ್ಲಿಕಾ)
- Barber, Malcolm (2006-04-20). "The Knights Templar – Who were they? And why do we care?". Slate Magazine. ;
- ಪ್ಯಾಟ್ರಿಕ್ ಲೆವಾಯೆ , ಜಿಯೊಪಾಲಿಟಿಕ್ ಡು ಕ್ಯಾಥೊಲಿಸ್ಸ್ಮೆ(ಎಡಿಶನ್ಸ್ ಎಲ್ಲಿಪ್ಸಿಸ್, ೨೦೦೭) ISBN ೨೭೨೯೮೩೫೨೩೭ ;
- Brighton, Simon (2006-06-15). In Search of the Knights Templar: A Guide to the Sites in Britain. London, England: Orion Publishing Group. ISBN 0-297-84433-4. Archived from the original (Hardback) on 2010-03-08. Retrieved 2010-11-22.
- Butler, Alan (1998). The Warriors and the Bankers: A History of the Knights Templar from 1307 to the present. Belleville: Templar Books. ISBN 0968356729.
{{cite book}}
: Unknown parameter|coauthor=
ignored (|author=
suggested) (help) - Haag, Michael (2008). The Templars: History and Myth. London: Profile Books Ltd. ISBN 9781846681486.
- Hodapp, Christopher (2007). The Templar Code For Dummies. Hoboken, NJ: Wiley. ISBN 0470127651.
{{cite book}}
: Unknown parameter|coauthor=
ignored (|author=
suggested) (help) - Partner, Peter (1990). The Knights Templar & Their Myth. Rochester: Destiny Books. ISBN 0892812737.
- Ralls, Karen (2003). The Templars and the Grail. Wheaton: Quest Books. ISBN 0835608077.
- Smart, George (2005). The Knights Templar Chronology. Bloomington: Authorhouse. ISBN 1418498890.
- Upton-Ward, Judith Mary (1992). The Rule of the Templars: The French Text of the Rule of the Order of the Knights Templar. Ipswich: Boydell Press. ISBN 0851153151.
- Frale, Barbara (2009). The Templars: The secret history revealed. Dunboyne: Maverick House Publishers. ISBN 978-1-905379-60-6.
- ಎಡಿಶನ್, ಚಾರ್ಲ್ಸ್. ದಿ ಹಿಸ್ಟ್ರಿ ಆಫ್ ದಿ ನೈಟ್ಸ್ ಟೆಂಪ್ಲರ್ (೧೮೪೨)
- Pages using the JsonConfig extension
- CS1 errors: unsupported parameter
- CS1 errors: access-date without URL
- CS1 maint: multiple names: authors list
- Articles containing Latin-language text
- Pages using Lang-xx templates
- Lang and lang-xx template errors
- Articles with hatnote templates targeting a nonexistent page
- Articles with unsourced statements from April 2010
- Articles with invalid date parameter in template
- Commons category link is on Wikidata
- ನೈಟ್ಸ್ ಟೆಂಪ್ಲರ್
- 1922 ರ ಸ್ಥಾಪನೆಗಳು
- 2003ರ ವಿಸಂಘಟನೆಗಳು
- ಕ್ಯಾಥೊಲಿಕ್ ಚಿವಲ್ರೇಕ್ ಆರ್ಡರ್ಸ್
- ಮಿಲಿಟರಿ ಆರಡರ್ಸ್
- ರೊಮನ್ ಕ್ಯಾಥೊಲಿಕ್ಸ್ ಆರ್ಡರ್ಸ್ ಅಂಡ್ ಸೊಸೈಟೀಸ್
- ಇತಿಹಾಸ