ಆಫ್ರಿಕಾದ ಮಹಾ ಸರೋವರಗಳು

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆಫ್ರಿಕಾಮಹಾ ಸರೋವರಗಳು ಭೂಪದರದ ಚಲನೆಗಳುಳ್ಳ ಪೂರ್ವ ಆಫ್ರಿಕಾದ ಬಿರುಕಿನ ಕ್ರಿಯೆಯಿಂದ ರೂಪಗೊಂಡ ಭೌಗೋಳಿಕ ಮಹಾ ಬಿರುಕು ಕಣಿವೆಯಲ್ಲಿ ಮತ್ತು ಅದರ ಸುತ್ತಮುತ್ತಲಿರುವ ಸರೋವರಗಳ ಒಂದು ಸರಣಿ. ಇವು, ಮೇಲ್ಮೈ ವಿಸ್ತೀರ್ಣದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ಸಿಹಿನೀರು ಸರೋವರವಾದ ವಿಕ್ಟೋರಿಯಾ ಸರೋವರ, ಮತ್ತು ಘನ ಅಳತೆಯಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ಹಾಗೂ ಜಗತ್ತಿನ ಎರಡನೇ ಆಳದ ಸರೋವರವಾದ ಟ್ಯಾಂಗನ್ಯೀಕಾ ಸರೋವರಗಳನ್ನು ಒಳಗೊಂಡಿವೆ.


Stub-icon.gif ಇದೊಂದು ಚುಟುಕು ಬರಹ. ಈ ಬರಹವನ್ನು ವಿಸ್ತರಿಸಲು ಸಹಕರಿಸಿ.
ವೈಯಕ್ತಿಕ ಉಪಕರಣಗಳು