ಎಡ್ವರ್ಡ್ ಸರೋವರ

Coordinates: 0°20′S 29°36′E / 0.333°S 29.600°E / -0.333; 29.600
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಡ್ವರ್ಡ್ ಸರೋವರ
NASA Landsat photo of Lake Edward (left) and Lake George showing the Kazinga Channel between them
ನಿರ್ದೇಶಾಂಕಗಳು0°20′S 29°36′E / 0.333°S 29.600°E / -0.333; 29.600
ಪ್ರಾಥಮಿಕ ಒಳಹರಿವುNyamugasani
Ishasha
Rutshuru
Rwindi
Ntungwe
Lubilia
ಪ್ರಾಥಮಿಕ ಹೊರಹರಿವುಗಳುಸೆಮ್‍ಲಿಕಿ ನದಿ
ಸಂಗ್ರಹಣಾ ಪ್ರದೇಶ12,096 km2 (4,670 sq mi)
ಜಲಾನಯನ ಪ್ರದೇಶ ದೇಶಗಳುDemocratic Republic of Congo
ಉಗಾಂಡ
ಗರಿಷ್ಠ ಉದ್ದ77 km (48 mi)
ಗರಿಷ್ಠ ಅಗಲ40 km (25 mi)
ಮೇಲ್ಮೈ ಪ್ರದೇಶ2,325 km2 (898 sq mi)
ಸರಾಸರಿ ಆಳ17 m (56 ft)
ಗರಿಷ್ಠ ಆಳ112 m (367 ft)
ನೀರಿನ ಪ್ರಮಾಣ39.5 km3 (9.5 cu mi)
ಮೇಲ್ಮೈ ಎತ್ತರ912 m (2,992 ft)

ಎಡ್ವರ್ಡ್ ಸರೋವರವು ಆಫ್ರಿಕಾಮಹಾಸರೋವರಗಳ ಪೈಕಿ ಅತ್ಯಂತ ಚಿಕ್ಕದು. ಆಫ್ರಿಕಾದ ಬಿರುಕು ಕಣಿವೆಯ ಪಶ್ಚಿಮ ಭಾಗದಲ್ಲಿರುವ ಈ ಸರೋವರವು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಉಗಾಂಡ ರಾಷ್ಟ್ರಗಳ ಗಡಿಯಲ್ಲಿದೆ. ಈ ಸರಸ್ಸು ವಿಷುವದ್ರೇಖೆಗೆ ಹೊಂದಿಕೊಂಡಿದೆ. ಎಡ್ವರ್ಡ್ ಸರೋವರದ ಉದ್ದ ೭೭ ಕಿ.ಮೀ. ಮತ್ತು ಗರಿಷ್ಠ ಅಗಲ ೪೦ ಕಿ.ಮೀ.ಗಳು. ೨೩೨೫ ಚದರ ಕಿ.ಮೀ. ವಿಸ್ತಾರವಾಗಿರುವ ಈ ಸರಸ್ಸಿನ ಸರಾಸರಿ ಆಳ ೧೭ ಮೀ. ಆಗಿದ್ದು ಗರಿಷ್ಠ ಆಳ ೧೧೨ ಮೀ. ಆಗಿದೆ. ನೀರಿನ ಒಟ್ಟು ಪ್ರಮಾಣ ೩೯.೫ ಘನ ಕಿ.ಮೀ.ಗಳಷ್ಟಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]