ಆಗಸ್ಟ್ ೧೬
ವಿಕಿಪೀಡಿಯ ಇಂದ
ಆಗಸ್ಟ್ ೧೬ - ಆಗಸ್ಟ್ ತಿಂಗಳಿನ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೮ನೇ ದಿನ (ಅಧಿಕ ವರ್ಷದಲ್ಲಿ ೨೨೯ನೇ ದಿನ). ಟೆಂಪ್ಲೇಟು:ಆಗಸ್ಟ್ ೨೦೧೩
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೮೬೮ - ಪೆರು ಮತ್ತು ಚಿಲಿಯನ್ನು ಅಪ್ಪಳಿಸಿದ ತ್ಸುನಾಮಿಯು ಸುಮಾರು ೭೦,೦೦೦ ಜನರನ್ನು ಬಲಿ ತಗೆದುಕೊಂಡಿತು.
- ೧೯೬೦ - ಸಿಪ್ರಸ್ ಯುನೈಟೆಡ್ ಕಿಂಗ್ಡಮ್ನಿಂದ ಸ್ವಾತಂತ್ರ್ಯ ಪಡೆಯಿತು.
ಜನನ [ಬದಲಾಯಿಸಿ]
- ೧೯೫೮ - ಮಡೋನ, ಅಮೇರಿಕ ದೇಶದ ಗಾಯಕಿ.
ನಿಧನ [ಬದಲಾಯಿಸಿ]
- ೧೮೮೬ - ರಾಮಕೃಷ್ಣ ಪರಮಹಂಸ, ಭಾರತದ ಧಾರ್ಮಿಕ ಗುರು.
- ೧೯೯೭ - ನುಸ್ರತ್ ಫತೆ ಆಲಿ ಖಾನ್, ಪಾಕಿಸ್ತಾನದ ಸಂಗೀತಕಾರ.
- ೨೦೦೩ - ಇದಿ ಅಮಿನ್, ಉಗಾಂಡಾದ ಸರ್ವಾಧಿಕಾರಿ.
ಹಬ್ಬಗಳು/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |