ಆಗಸ್ಟ್ ೧೨
ವಿಕಿಪೀಡಿಯ ಇಂದ
ಆಗಸ್ಟ್ ೧೨ - ಆಗಸ್ಟ್ ತಿಂಗಳಿನ ಹನ್ನೆರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೪ನೇ ದಿನ (ಅಧಿಕ ವರ್ಷದಲ್ಲಿ ೨೨೫ನೇ ದಿನ).
ಪರಿವಿಡಿ |
ಪ್ರಮುಖ ಘಟನೆಗಳು [ಬದಲಾಯಿಸಿ]
- ೧೮೫೧ - ಐಸಾಕ್ ಸಿಂಗರ್ ತನ್ನ ಹೊಲಿಗೆ ಯಂತ್ರಕ್ಕೆ ಪೇಟೆಂಟ್ ಪಡೆದನು.
- ೧೯೬೪ - ವರ್ಣಭೇದಕ್ಕೆ ದಕ್ಷಿಣ ಆಫ್ರಿಕ ದೇಶವನ್ನು ಒಲಂಪಿಕ್ಸ್ನಿಂದ ನಿಷೇಧಿಸಲಾಯಿತು.
- ೧೯೮೧ - ಐಬಿಎಮ್ ತನ್ನ ವೈಯಕ್ತಿಕ ಗಣಕಯಂತ್ರ (PC) ಅನ್ನು ಬಿಡುಗಡೆ ಮಾಡಿತು.
ಜನನ [ಬದಲಾಯಿಸಿ]
- ೧೯೧೯ - ವಿಕ್ರಮ್ ಸಾರಾಭಾಯ್, ಭಾರತದ ಭೌತವಿಜ್ಞಾನಿ.
- ೧೯೨೪ - ಮೊಹಮದ್ ಜಿಯ-ಉಲ್-ಹಕ್, ಪಾಕಿಸ್ತಾನದ ನಾಯಕ.
ನಿಧನ [ಬದಲಾಯಿಸಿ]
- ೧೯೮೯ - ವಿಲಿಯಮ್ ಶಾಕ್ಲಿ, ಅಮೇರಿಕ ದೇಶದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ.
ಹಬ್ಬಗಳು/ಆಚರಣೆಗಳು [ಬದಲಾಯಿಸಿ]
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |