ಅಮೀಬಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಮೀಬಾ
Wilson1900Fig3.jpg
ವೈಜ್ಞಾನಿಕ ವಿಂಗಡಣೆ
ಕ್ಷೇತ್ರ ಯುಕಾರ್ಯೋಟ
ಸಾಮ್ರಾಜ್ಯ: ಪ್ರೊಟಿಸ್ಟ
ವಂಶ ಟುಬುಲಿನಿಯ
ಗಣ: ಟುಬುಲಿನಿಡ
ಕುಟುಂಬ: ಅಮೀಬಿಡೆ
ಜಾತಿ: ಅಮೀಬಾ
Bory de Saint-Vincent, 1822
Species
ಅಮೀಬಾ ಪ್ರೊಟೆಸ್

ಅಮೀಬಾ ಒಂದು ಏಕಾಣುಜೀವಿ.ಕೇವಲ ೦.೨೫ ಮಿ.ಮೀಟರ್ ನಿಂದ ೨.೫ ಮಿಲಿ ಮೀಟರ್ ನವರೇಗೆ ಇರುವ ಇದನ್ನು ಸೂಕ್ಶ್ಮದರ್ಶಕದಲ್ಲಷ್ಟೇ ನೋಡಬಹುದಾಗಿದೆ.ಕೆಲವು ನೀರು ಮತ್ತು ಚೌಗು ಪ್ರದೇಶಗಳಲ್ಲಿ ಜೀವಿಸಿದರೆ,ಕೆಲವು ಮನುಷ್ಯ ಹಾಗೂ ಪ್ರಾಣಿಗಳ ದೇಹದಲ್ಲಿ ವಾಸಿಸುತ್ತವೆ. ಕೇವಲ ಒಂದೇ ಜೀವಕೋಶವನ್ನು ಇದು ಹೊಂದಿದ್ದು,ಇದಕ್ಕೆ ಯಾವುದೇ ಆಕಾರವಿರುವುದಿಲ್ಲ. ಎಲ್ಲಾ ಜೀವಿಕೋಶಗಳಲ್ಲಿರುವ ಪ್ರೋಟೋಪ್ಲಾಸ್ಮ ಇದರಲ್ಲಿರುತ್ತದೆ.ಇದರ ಸುತ್ತ ತೆಳುವಾದ ಸ್ಥಿತಿಸ್ಥಾಪಕತ್ವ ಇರುವ ಕವಚ ಇರುತ್ತದೆ.ಈ ಕವಚದ ಮೂಲಕ ನೀರು ಮತ್ತು ಆಮ್ಲಜನಕ ಜೀವಕೋಶ ಪ್ರವೇಶಿಸುತ್ತದೆ.

ಅಮೀಬಾದ ದೇಹರಚನೆ.

ಛಾಯಾಂಕಣ[ಬದಲಾಯಿಸಿ]

Amoeba proteus in motion
Amoeba engulfing a diatom

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"http://kn.wikipedia.org/w/index.php?title=ಅಮೀಬಾ&oldid=322341" ಇಂದ ಪಡೆಯಲ್ಪಟ್ಟಿದೆ