ಅಂಗ (ಜೀವಶಾಸ್ತ್ರ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕುರಿಯ ಯಕೃತ್ತು. ಯಕೃತ್ತು ದೇಹದ ಒಂದು ಮುಖ್ಯ ಅಂಗ.

ಅಂಗ (ಜೀವಶಾಸ್ತ್ರ)ವಿಶೇಷ ಕಾರ್ಯನಿರ್ವಹಿಸುವ ಮೂಲಕ ವಿಶೇಷ ಅಂಗಾಂಶ ರಚನೆಯನ್ನು ಹೊಂದಿರುವ ಪ್ರಾಣಿ ಅಥವಾ ಸಸ್ಯದ ಒಂದು ಭಾಗ. ಸಸ್ಯಗಳಲ್ಲಿ ಹೂ, ಎಲೆ, ಬೇರು ಮುಂತಾದವುಗಳು ಹಾಗೂ ಪ್ರಾಣಿಗಳಲ್ಲಿ ಮೂತ್ರಪಿಂಡ,ಕಿವಿ,ಕಣ್ಣು,ಶ್ವಾಸಕೋಶ ಮುಂತಾದವುಗಳು.