ಅಂಬಾಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Ambala
ਅੰਬਾਲਾ
city
Ambala Cantonment Railway Station
Ambala Cantonment Railway Station
Coordinates: 30°23′N 76°47′E / 30.38, 76.78ನಿರ್ದೇಶಾಂಕಗಳು: 30°23′N 76°47′E / 30.38, 76.78
ದೇಶ  ಭಾರತ
ರಾಜ್ಯ ಹರ್ಯಾಣ
ಜಿಲ್ಲೆ ಅಂಬಾಲ
Established ೧೪ನೆಯ ಶತಮಾನ
Founded by ಅಂಬಾ ರಜಪೂತ್
Named for ಭವಾನಿ ಅಂಬಾ (Goddess)
Elevation ೨೬೪
Population (2011)
 • Total
ಸಮಯ ವಲಯ IST (UTC+5:30)
PIN 1330xx,1340xx
Telephone code 0171
ವಾಹನ ನೋಂದಣಿ HR01(private), HR37(commercial)
Sex ratio 869/1000
Website ambala.nic.in

ಅಂಬಾಲ ಇದು ಹರ್ಯಾಣ ರಾಜ್ಯದ ಒಂದು ನಗರ. ಇದು ಪಂಜಾಬು ರಾಜ್ಯದ ಗಡಿಯಲ್ಲಿದೆ. ಮೂಲತಃ ಅಂಬಾಲ ಮತ್ತು ಅಂಬಾಲಾ ಕಂಟೋನ್ಮೆಂಟ್ ಅವಳಿನಗರಗಳಾಗಿವೆ. ಇಲ್ಲಿ ಭಾರತದ ಸೇನೆಯ ಹಾಗೂ ವಾಯುದಳದ ನೆಲೆಗಳಿವೆ.

ಇತಿಹಾಸ[ಬದಲಾಯಿಸಿ]

ಈ ಪಟ್ಟಣವನ್ನು ೧೪ನೆಯ ಶತಮಾನದಲ್ಲಿ ಅಂಬಾ ರಜಪೂತ್ ಎಂಬವನು ಸ್ಥಾಪಿಸಿದನು.

ಜನಸಂಖ್ಯೆ[ಬದಲಾಯಿಸಿ]

೨೦೧೧ರ ಜನಗಣತಿಯಂತೆ ಅಂಬಾಲ ನಗರದ ಜನಸಂಖ್ಯೆ ೧,೦೬,೫೬೮. ಇದರಲ್ಲಿ ೫೫,೭೫೦ ಪುರುಷರು ೫೦೮೧೮ ಮಹಿಳೆಯರು.

"http://kn.wikipedia.org/w/index.php?title=ಅಂಬಾಲ&oldid=338538" ಇಂದ ಪಡೆಯಲ್ಪಟ್ಟಿದೆ