ಅಂಜಿದಿವ್ ದ್ವೀಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅಂಜಿದಿವ್
Native name: अंजदीव / Anjadiv
Ilha de Angediva
Geography
Location ಅರಬ್ಬೀ ಸಮುದ್ರ
Coordinates 14°45′24″N 74°06′45″E / 14.75667, 74.1125ನಿರ್ದೇಶಾಂಕಗಳು: 14°45′24″N 74°06′45″E / 14.75667, 74.1125
ವಿಸ್ತೀರ್ಣ ೧.೫
ಉದ್ದ ೧.೫
ಅಗಲ ೦.೨೫
Country
ಭಾರತ
ರಾಜ್ಯ ಗೋವಾ
ಜಿಲ್ಲೆ ದಕ್ಷಿಣ ಗೋವಾ

ಅಂಜಿದಿವ್ ದ್ವೀಪ ಇದು ಕರ್ನಾಟಕ-ಗೋವಾ ಕರಾವಳಿಯಲ್ಲಿ ಅರಬ್ಬೀ ಸಮುದ್ರದಲ್ಲಿರುವ ಒಂದು ದ್ವೀಪ. ಮೊದಲು ಇದು ಪೋರ್ಚುಗೀಸರ ಸ್ವಾಧೀನದಲ್ಲಿತ್ತು.

ಇತಿಹಾಸ[ಬದಲಾಯಿಸಿ]

ಈ ದ್ವೀಪದ ಬಗ್ಗೆ ಟಾಲೆಮಿ (ಕ್ರಿ.ಶ.೧೫೦) ತನ್ನ ಬರಹಗಳಲ್ಲಿ "ಐಗಿದೋಯಿ" ಎಂದು ಉಲ್ಲೇಖಿಸಿದಂತೆ ತೋರುತ್ತದೆ.೧೩೪೨ರಲ್ಲಿ ಇಲ್ಲಿ ಬಂದಿಳಿದ ಇಬಿನ್ ಬಟೂಟ ಕೂಡಾ ಇದರ ಪ್ರಸ್ತಾಪವನ್ನು ಮಾಡಿದ್ದಾನೆ. ಹದಿನೈದನೆಯ ಶತಮಾನದಲ್ಲಿ ಮುಸಲ್ಮಾನರು ಇದನ್ನು ವಿಜಯನಗರದ ಅರಸರಿಂದ ವಶಪಡಿಸಿಕೊಂಡು ತಮ್ಮ ಬಂದರನ್ನಾಗಿ ಮಾಡಿಕೊಂಡರು.[೧] ಅದರೂ ಇಲ್ಲಿ ಶಾಶ್ವತ ವಸತಿ ಇಲ್ಲದಿದ್ದುದರಿಂದ ಟಿಪ್ಪು ಸುಲ್ತಾನನ ಕಾಲದಲ್ಲಿ ಬಿದನೂರಿನಿಂದ ಹಾಗೂ ಸೊಂದಾದಿಂದ ಓಡಿಸಲ್ಪಟ್ಟ ಹಿಂದೂ ಹಾಗೂ ಕ್ರಿಶ್ಚಿಯನ್ನರು ಇಲ್ಲಿ ಆಶ್ರಯ ಪಡೆದರು.ಇದರ ಮೊದಲೇ ೧೪೯೮ರಲ್ಲಿ ವಾಸ್ಕೋ ಡ ಗಾಮ ಇಲ್ಲಿಗೆ ಬೇಟಿಕೊಟ್ಟಾಗಲೇ ಪೋರ್ಚುಗೀಸರು ಇಲ್ಲಿ ಕೋಟೆಯನ್ನು ನಿರ್ಮಿಸಿದ್ದರು.

ಭೌಗೋಳಿಕ[ಬದಲಾಯಿಸಿ]

೧೮೮೫ರ ದ್ವೀಪದ ಒಂದು ಭೂಪಟ

ಈ ದ್ವೀಪವು 14°45′24″N 74°06′45″E / 14.75667, 74.1125ನಲ್ಲಿ ಅರಬ್ಬೀ ಸಮುದ್ರದಿಂದ ಸುತ್ತುವರಿಯಲ್ಪಟ್ಟಿದೆ.


ಉಲ್ಲೇಖಗಳು[ಬದಲಾಯಿಸಿ]

  1. http://dsal.uchicago.edu/reference/gazetteer/pager.html?objectid=DS405.1.I34_V05_393.gif