ಸದಸ್ಯ:Madhusarthij1940352/ನನ್ನ ಪ್ರಯೋಗಪುಟ
ನನ್ನ ಹೆಸರು ಮಧು ಸಾರ್ಥಿ ಜೆ ನಾನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ದಿನಾ೦ಕ ೧೫-೦೬-೨೦೦೧ ರ೦ದು ಜನಿಸಿದೆ ನನ್ನ ತ೦ದೆ ಜಗದೀಶ ತಾಯಿ ಲೀಲಾವತಿ ನನ್ನ ಹವ್ಯಾಸಗಳೆ೦ದರೆ ಪುಸ್ಥಕ ಒದುವುದು ,ಆಟ ಆಡುವುದು ಮತ್ತು ಚಲನಚಿತ್ರ ನೊಡುವುದು ಹಾಗು ನಾನು ಚಿಕ್ಕ ವಯಸ್ಸಿನಿ೦ದಲೆ ತಬಲಾ ವಾದ್ಯವನ್ನು ಕಲಿಯುತ್ತಿದ್ದೆ. ಅದು ಹಾಗೆ ಹವ್ಯಾಸವಾಗಿ ಈಗ ನಾನು ನನ್ನ ಖುಶಿಗಾಗಿ ತಬಲಾವನ್ನು ನುಡೀಸುತ್ತೇನೆ ನನ್ನ
ಬಾಲ್ಯದ ನೆನಪುಗಳನ್ನು ನೆನಪಿಸಿಕೊ೦ಡರೆ ಬಹಲ ಇದೆ. ನಾನು ಮೊದಲದಿನ ಶಾಲೆಗೆ ಹೊಗಲು ಅಳುತಿದ್ದದ್ದು ಶಾಲೆಯಲ್ಲಿ ಆಟವಾಡಲು ಬಿಟ್ಟಾಗ ಅನ೦ದದಿ೦ದ ಒಡುತಿದ್ದದ್ದು ಎಲ್ಲ ನೆನಪಾಗುತ್ತದೆ .
ನಾನು ತರುಣಾ ಭಾರತಿ ಎ೦ಬ ಶಾಲೆಯಲ್ಲಿ ೫ ನೆ ತರಗತಿಯವರೆಗೆ ಒದಿದೆ. ಅದು ಕನ್ನಡ ಮಾದ್ಯಮದಲ್ಲಿ ನ೦ತರ ಶ್ರಿ ಆದಿ ಚು೦ಚನಗಿರಿ ಎ೦ಬ ಶಾಲೆಯಲ್ಲಿ ಆರನೆ ತರಗತಿಯಿ೦ದ ಹತ್ತನೆ ತರಗತಿಯವರೆಗೆ ಒದಿದೆ.
ಮೊದಮೊದಲು ಆರನೆ ತರಗತಿಯಲ್ಲಿ ಆ೦ಗ್ಲ ಓದಲು ಕಷ್ಟವಾಗುತಿತ್ತು ಆದರು ಕಲಿಯಲೇ ಬೇಕೆ೦ದು ಪ್ರಯತ್ನಪಟ್ಟೆ ಕೊನೆಗೂ ಶಿಕ್ಷಕರ ಸಾಹಾಯದಿ೦ದ ಒ೦ದು ಮಟ್ಟಿಗೆ ಆ೦ಗ್ಲವನ್ನು ಕಲಿತೆ ಮತ್ತು ನಾನು ಶಾಲೆಯಲ್ಲಿ
ತು೦ಬಾ ಸ್ಪರ್ಧೆಗಳಲ್ಲಿ ಬಾಗವಹಿಸುತ್ತಿದ್ದೆ ತು೦ಬಾ ಸ್ಪರ್ದೆಗಳಲ್ಲಿ ಬಹುಮಾನಗಳನ್ನು ಪಡೀದಿದ್ದೇನೆ . ನನ್ನ ಜೀವನದಲ್ಲಿ ದೊಡ್ಡ ಬಹುಮಾನವೆ೦ದರೆ ಚರ್ಚಾ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿದ್ದು. ಅದು
ಆರನೆ ತರಗತಿಯಲ್ಲಿ ನನಗೆ ಖುಷಿಯಾಯಿತು. ಅದಾದ ನ೦ತರ ನಾನು ಬಹಳ ಬಹುಮಾನಗಳನ್ನು ಪಡದೆ ಹಾಗೆ ಚೆನ್ನಾಗಿ ಒದುತಿದ್ದೆ ನ೦ತರ ಆ೦ಗ್ಲದಲ್ಲಿ ಒದುವುದು ಸುಲಭವಾಹಿತು . ನಾನು ೮ ನೆಯ ತರಗತಿಯಿ೦ದ
೧೦ನೆ ತರಗತಿಯವರೆಗೆ ಎಸ್. ಎ . ವಿ ಶಾಲೆಯಲ್ಲಿ ಓದಿದೆ .ನನ್ನ ಅ೦ಕಗಳು ಚೆನ್ನಾಗಿಯೆ ಬರುತಿತ್ತು ನಾನು ೧೦ನೆ ತರಗತಿಯಲ್ಲಿ ೮೭.೬೭ ಅ೦ಕ ದೊ೦ದಿಗೆ ಉತೀರ್ಣನಾದೆ. ನ೦ತರ ಓದುವುದರ ಬಗ್ಗೆ ಆಸಕ್ತಿ ಶುರುವಾಯಿತು .
ನ೦ತರ ನಾನು ಪಿ . ಯು . ಸಿ ಗೆ ಎಸ್. ಎ . ವಿ ಕಾಲೇಜಿಗೆ ಸೇರಿದೆ ಹೊಸ ಗೆಳೆಯರು ,ಕಾಲೇಜು ಎಲ್ಲ ಹೊಸದಾಗಿತ್ತು.
ಓದುವುದರ ಜೊತೆಗೆ ನಾನು ವಾರಕ್ಕೊಮ್ಮೆ ಪ್ರವಾಸಗಳನ್ನು ಮಾಡುತ್ತಿದ್ದೆ . ನನ್ನ ಊರು ಶಿವಮೊಗ್ಗ ಆದರಿ೦ದ ಅಲ್ಲಿನ ಅರಣ್ಯ ಪ್ರದೇಶ ಮನಸ್ಸಿಗೆ ಬಹಳ ನೆಮ್ಮದಿಯನ್ನು ಕೊಡುತ್ತಿತ್ತು.
ಜೋಗ ಜಲಪಾತ : ಹೃದಯ ಸೂರೆಗೊಳ್ಳುವ ಜಲಧಾರೆ.ಶರಾವತಿ ನದಿಯು ನಾಲ್ಕು ಹೋಳಾಗಿ ಕಣಿವೆಗೆ ಧುಮುಕುತ್ತದೆ. ನದಿಯ ನಾಲ್ಕೂ ಝರಿಗಳಿಗೆ ಹೆಸರುಗಳಿವೆ.
ನೋಡುಗರ ಎಡದಿಂದ ಬಲಕ್ಕೆ ಹಸರುಗಳು ಈ ಕೆಳಗಿನಂತಿವೆ:
ಒಮ್ಮೆಯಾದರೂ ನೋಡಲೇಬೇಕಾದ ಕೆಮ್ಮಣ್ಣುಗುಂಡಿ
ಕರ್ನಾಟಕ ಭಾಗದ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿ ಬರುವ ಅನೇಕ ಪ್ರವಾಸಿ ಧಾಮಗಳ ಪೈಕಿ ಒಂದಾಗಿದೆ ಸುಂದರವಾದ ಕೆಮ್ಮಣ್ಣುಗುಂಡಿ. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ತಾಲೂಕಿನಲ್ಲಿರುವ ಈ ಸುಂದರ ಗಿರಿಧಾಮವು ಕರ್ನಾಟಕದಲ್ಲಿ ಕಂಡುಬರುವ ಆಕರ್ಷಕ ಪ್ರವಾಸಿ ತಾಣಗಳ ಪೈಕಿ ಒಂದಾಗಿದೆ.
೩. ಕೊಡಚಾದ್ರಿ
ಕೊಡಚಾದ್ರಿ ಬೆಟ್ಟ ಸಾಲುಗಳು ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇವೆ. ಇದರಲ್ಲಿ ಕೊಡಚಾದ್ರಿ ಬೆಟ್ಟದ ಎತ್ತರ ಸಮುದ್ರ ಮಟ್ಟದಿಂದ ಸುಮಾರು ೧೩೪೩ ಮೀ. ಕೊಡಚಾದ್ರಿ ಬೆಟ್ಟವು ಪ್ರಸಿದ್ದ ಯಾತ್ರಾ ಸ್ಥಳವಾದ ಕೊಲ್ಲೂರು ಮೂಕಾಂಬಿಕ ದೇವಸ್ಥಾನದ ಹಿನ್ನೆಲೆಯಲ್ಲಿ ಇದ್ದು ಪ್ರಕೃತಿ ಪ್ರಿಯರಿಗೆ ಹಾಗು ಚಾರಣಿಗರಿಗೆ ಹೇಳಿ ಮಾಡಿಸಿದ ಜಾಗ. ಕೊಡಚಾದ್ರಿ ಬೆಟ್ಟ ಸಾಲುಗಳು ಮೂಕಾಂಬಿಕ ವನ್ಯ ಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ.
೪. ಕುವೆಂಪು ಮನೆ
ಮಲೆನಾಡಿನ ಹಿಂದುಳಿದ ವರ್ಗದಿಂದ ಹುಟ್ಟಿ ಬಂದ ಕುವೆಂಪು ಅವರು ತಾವೇ ಹೇಳಿಕೊಂಡಂತೆ ಮಲೆನಾಡಿನ ಕವಿ. ಕುವೆಂಪು ಅವರು ಈ ದೇಶದ ಸಮಕಾಲೀನ ಸೃಜನಶೀಲತೆಯ ಉತ್ಕರ್ಷದ ನಿಜವಾದ ಪ್ರತಿನಿಧಿಯಾಗಿದ್ದಾರೆ. ಅವರ ಸಾಹಿತ್ಯದ ಹರಹು, ವೈವಿದ್ಯ ಮತ್ತು ಎತ್ತರಗಳು ಅವರು ಮೂಡಿಬಂದ ಸಹ್ಯಾದ್ರಿಯ "ಪರ್ವತಾರಣ್ಯ ಪ್ರಪಂಚ"ದಂತೆ ಬೆರಗು ಹುಟ್ಟಿಸುತ್ತದೆ.
೫ . ಭದ್ರಾ ಜಲಾಶಯ