ಸದಸ್ಯ:H.R.Shradha.Raj/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರೊಡ್ವೆ ಶೈಲಿ ನಾಟಕ[ಬದಲಾಯಿಸಿ]

ಈ ಲೆಖನ ಬ್ರೊಡ್ವೆ ಶೈಲಿ ನಾಟಕದ ಬಗ್ಗೆ. ಈ ಶೈಲಿ [೧]ನಾಟಕವನ್ನು ಬ್ರೊಡ್ವೆ ಎಂದು ಯೆಕೆ ಕರೆಯುತ್ತಾರೆ ಎಂದರೆ, ನ್ಯೂ ಯೋರ್ಕ್ಕಿನಲ್ಲಿ ಮ್ಯಾನ್ಹಟ್ಟನ ಲಿನ್ಕನ್ ‍ರಸ್ತೆಯಲ್ಲಿ ಸುಮಾರು ನಲವತ್ತು ನಾಟಕದ ಮಂದಿರವಿತ್ತು. ಇದರಲ್ಲಿ ಸುಮಾರ್ಯ್ ಐನೂರು ಕೂರುವ ಉಪಕರಣವಿದೆ. ಇದರ ಜೊತೆ ಲಂಡನ್ನಿನಲ್ಲಿ "ವೆಸ್ಟ್ ಎಂಡ್ ಥಿಯೇಟರ್ಸ್", ಬ್ರೊಡ್ವೆ ಶೈಲಿ ನಾಟಕ, ಇಂಗ್ಲಿಶ್ ಮಾದ್ಯಮದ ವಿಶ್ವದ ವ್ಯಾಪಕವಾಗಿ ಉತ್ತಮ ಪಟ್ಟದ ವಾಣಿಜ್ಯ ನಾಟಕವಾಗಿದೆ. ಬ್ರೊಡ್ವೆಯಲ್ಲಿ ಅತಿಯಾಗಿ ಪ್ರದರ್ಶೆಯಾಗುವುದು ಸಂಗೀತ ಶೈಲಿ ನಾಟಕಗಳು. ಈ ಶೈಲಿ ನಾಟಕ ಒಂದು ವಿಭಿನ್ನ ಶೈಲಿ ನಾಟಕ. ಇದರಲ್ಲಿ ಹಾಡು, ಮಾತನಾಡುವ ಸಂಭಾಶಣೆ ಮತ್ತು ನಾಟ್ಯ. ಇದು ನೂಡುವುದಕ್ಕೆ ಬಹಳ ಮನೆರಂಜನೆಯಾಗಿರುವುದು.

ಇತಿಹಾಸ[ಬದಲಾಯಿಸಿ]

[೨]ನ್ಯೂ ಯೋರ್ಕ್ಕಿನಲ್ಲಿ ೧೭೫೦ಯ ವರೆಗು ಅಶ್ಟೊಂದು [೩]ರಂಗಭೊಮಿಯ ಉಪಸ್ತಿತಿ ಇರಲ್ಲಿಲ್ಲ, ಈಗ ವಾಲ್ಟರ್ ಮರ್ರಿ ಮತ್ತು ಥಾಮಸ್ ಕೀನ್ ಒಂದು ನಿವಾಸಿ ನಾಟಕ ಕಂಪನಿಯನ್ನು ನಸ್ಸಾವು ಸ್ಟ್ರೀಟ್ನಲ್ಲಿ  ಸ್ಥಾಪಿಸಿದರು, ಇದರಲ್ಲಿ ಸುಮಾರು ೨೮೦ ಜನರು ಕೂರಬಹುದಿತು. ಇವರು ಶೇಕ್ಸ್ಪಿಯರ್ ನಾಟಕಗಳು,ಜನಪದ ಒಪೆರ ಮತ್ತು ಭಿಕ್ಷುಕನಂತೆ ಒಪೆರಾಗಳನ್ನು ಪ್ರದರ್ಶಿಸುತ್ತಿದ್ದರು. 

೧೭೫೨ನಲ್ಲಿ ವಿಲಿಯಂ ಹಲ್ಲಂ ೧೨ ನಟರ ಒಂದು ಗುಂಪ್ಪನು ಕಳೆಸಿದರು.ಇವರು [[[ಬ್ರಿಟೀಷ್ ಸಾಮ್ರಾಜ್ಯ]]]ಬ್ರಿಟಿಶರಾಗಿದ್ದರು. ಇವರು ತಮ್ಮ ಕಂಪನಿಯನ್ನು ವರ್ಜಿನಿಯಲ್ಲಿರುವ ವಿಲಿಯಮ್ಸ್ಬರ್ಗನಲ್ಲಿ ಸ್ತಾಪಿಸಿದರು. ಆನಂತರ ಇವರು ಶೇಕ್ಸ್ಪಿಯರಿನ ಮರ್ಚೆಂಟ್ ಆಫ್ ವೆನಿಸ್ನನ್ನು ಮತ್ತು "ದಿ ಅನಾಟಮಿಸ್ಟ್" ಅಥವ " ಶರೀರ ರಚನಾ ಶಾಸ್ತ್ರಜ್ಞ"ನನ್ನು ಪ್ರದರ್ಶಿಸಿದರು. ಆನ್ಂತರ ಈ ಕಂಪನಿ ನ್ಯೂ ಯೋರ್ಕ್ಕಿಗೆವ್೧೭೫೩ಯ ಬೇಸಿಗೆಯಲ್ಲಿ ಸ್ಥಳ ಬದಲಾಯಿಸಿದರು. ಈ ನಂತರ ಕ್ರಾಂತಿಕಾರಿ ಯುದ್ಧದ ಕಾರಣದಿಂದ ನಾಟಕವನ್ನು ಯೆಲ್ಲಾಕಡೆ ಬಂದಿಸಿದ್ದರು. ಯುಧ ಮುಗೆದ ತಕ್ಶಣ ೧೭೯೩ ನಂತರ ನಾಟಕವನ್ನು ಮತ್ತೆ ಪ್ರಾರಂಭಿಸಿದರು. ಯುಧ ಮುಗೆದ ಕ್ಶಣ ಮೊದಲು ತೆರೆದ ಕಂಪನಿ ಎದೆ, ಅನ್ಂತರ ಬೆರೆ ಬೆರೆ ಬ್ಗೆಯ ಮತ್ತು ಮುಂತಾದ ಕಂಪನಿಗಳು ಶುರು ಆದವು.ಅನ್ಂತರ ಕಪ್ಪುಮುಖ ಸಂಚಾರಿ ನೃತ್ಯ ಪ್ರದರ್ಶನದ ಸ್ಪಷ್ಟವಾಗಿ ಅಮೇರಿಕನ್ ರೂಪದ ಪ್ರದರ್ಶನೆ ಯೆನ್ದು ಬಹುಮುಖ್ವಾಗಿ ಕಣಿಸಿಕೊಂಡಿತ್ತು, ಇದು ಜನಪ್ರಿಯವಾದದ್ದು ೧೮೩೦ನಲ್ಲಿ. ಆ ನಂತರ ನಾಟಕಮಂದಿರಗಳು ತೀರ ೧೯೦೦ಯ ವರೆಗು ಟೈಮ್ಸ್ ಚೌಕಕ್ಕೆ ಬರಲಿಲ್ಲ, ಇಲ್ಲಿ ೧೯೨೦-೧೯೩೦ಯ ವರೆಗು ಜಾಸ್ತಿ ರಂಗ ಮಂದಿರಗಳು ಇರಲಿಲ್ಲ. ಈ ನಂತರ ಈ ಚೌಕದ ಸುತ್ತ ರಂಗ ಮಂದಿರಗಳು ಮೇಲೆ ಬಂದವು.ಬ್ರೊಡ್ವೆಯಿನ ಮೊದಲೆನೆಯಬಾರಿ ದೀರ್ಗಕಾಲಕ್ಕೆ ನಡೆದ ನಾಟಕ "ಥಿ ಎಲ್ವೆಸ್". ಮೊದಲೆನೆಯ ನಾಟಕ ಸಂಗೀತ ಶೈಲಿಯ ನಾಟಕ ಅಥವ ಅಮೆರಿಕದಲಿ ಕರೆಯುವಂತೆ "ಮ್ಯುಸಿಕಲ್"ಯೆಂದು ಕರೆದುಕೊಂಡಿದ್ದು "ದಿ ಬ್ಲಾಕ್ ಕ್ರೂಕ್", ಇದು ಸೆಪ್ಟೆಂಬರ್ ೧೨ ೧೮೬೬ರಲ್ಲಿನ್ಯೂ ಯೋರ್ಕ್ಕಿನಲ್ಲಿ ಪ್ರದರ್ಶಿತವಾಯಿತು. ಈ ನಾಟಕ ಐದು ವರೆ ಗಂಟೆಕಾಲದಶ್ಟು ಉದ್ದವಿತ್ತು. ಇದು ಆಶ್ಟು ಉದ್ದವಿದ್ದರು ದಾಖಲೆ ಮುರಿಯುವ ೪೭೪ ಪ್ರದರ್ಶನಗಳನ್ನು ನಮುಂದಾಕಿದರು. ಅದೇ ವರ್ಷ, ಬ್ಲಾಕ್ ಡೊಮಿನೊ, "ಯು, ಮಿ ಆಂಡ್ ದಿ ಪೊಸ್ಟ್"ಒಂದು " ಸಂಗೀತ ಹಾಸ್ಯ " ಕರೆದುಕೊಂಡ ಮೊದಲ ಪ್ರದರ್ಶನಗಳು. ಸಾರಿಗೆ ಸುಧಾರಣೆಯಾಗುತಿದ್ದಂತೆ,ನ್ಯೂಯಾರ್ಕ್ ಬಡತನ ಕಡಿಮೆಯಾಯಿತು, ಮತ್ತು ರಾತ್ರಿ ಹೊತ್ತು ಸುರಕ್ಷಿತ ಪ್ರಯಾಣಕ್ಕೆ ಬೀದಿ ದೀಪ ಬ್ಂದಿತು, ಚಿತ್ರಮಂದಿರಗಳಲ್ಲಿ ಸಂಭಾವ್ಯ ಪೋಷಕರ ಸಂಖ್ಯೆಯ ಅಗಾಧವಾಗಿ ಬೆಳೆಯುತಿತ್ತು. ಇದರಿಂದ ನಾಟಕಗಳು ಜಾಸ್ತಿ ಸಮಯ ನಡೆಯುತ್ತಿತ್ತು ಮತ್ತು ವೀಕ್ಶಕರನ್ನು ಸೆಳೆಯುತಿತ್ತು, ಉತ್ತಮ ಲಾಭವನ್ನೂ ತರುವ ಕಾರಣವಾಯಿತು ಮತ್ತು ನಿರ್ಮಾಣ ಮೌಲ್ಯಗಳು ಸುಧಾರಿತು. ಈ ಸಮಯದಲ್ಲಿ [[[ಇಂಗ್ಲೆಂಡ್]]]ಇಂಗ್ಲೆಂಡಿನಲ್ಲಿ ಅವರ ನಾಟಕಗಳ್ಳನ್ನು ಸ್ವಛಪಡಿಸುತಿದ್ದರು, ಮಹಿಳೆಯರು ರಂಗಭೂಮಿಯ ಹಾಜರಾತಿ ತೊಂದರೆಯಾಗದಂತೆ ಕಡಿಮೆ ವೇಶ್ಯಾವಾಟಿಕೆ ಆರಂಭವಾಯಿತು. ಗಿಲ್ಬರ್ಟ್ ಮತ್ತು ಸುಲೀವಾನ್ ನ ಕುಟುಂಬ ಸ್ನೇಹಿ ಕಾಮಿಕ್ ಒಪೆರಾ ಹಿಟ್ಗಳು ಶುರು ಆದದ್ದು ಹೆಚ್.ಎಮ್ಎ.ಸ್. ಪಿನ್ನಫ಼ೊರಿನ ಜೊತೆ ೧೮೭೮ನಲ್ಲಿ ಶುರು ಅಯಿತು. ಇದು ನ್ಯೂ ಯೋರ್ಕ್ಕಿಗೆ ಲೇಖಕರ ಸಹಾಯದಿಂದ ಲಂಡನಿನಿಂದ ಬಂದಿತು. ಈ ನಂತರ ಇನ್ನು ಜಾಸ್ತಿ ಕತೆ ಮತ್ತು ನಾಟಕಗಳು ನ್ಯೂ ಯೋರ್ಕ್ಕಿಗೆ ಬಂದವು. ಈ ನಂತರ ಕಾಲದ ಸಮೇತ ಕತೆಗಳು ಬಂದವು, ಕಾಲದ ಸಮೇತ [[[ಸಂಗೀತ]]]ಸಂಗೀತ ಶೈಲಿಗಳು ಹೆಚ್ಚಾಗುತಿತ್ತು. ಕಾಲ ಹೂಗುತಿದಂತೆ ಹೊಸ ಹೊಸ ಸಂಗೀತ ಮತ್ತು ನ್ರತ್ಯ ಶೈಲಿಯು ಹೆಚಾಗುತಿತ್ತು ಆದರೆ ಇದರ ಜೊತೆ ಹೆಚು ನಾಟಕ ಕಂಪನಿಗಳೂ ಹೆಚಾಯಿತು. ಇದರಿಂದ ನಾಟಕದ ಗುಣಗಲಳನ್ನು ಹೆಚಿಸಲು "ಟೊನಿ ಅವಾರ್ಡ್ಸ್" ಶುರುಪಡೆಸಿದ್ದರು. ಇದರಿಂದ ನಾಟಕದ ಗುಣ ಹೆಚ್ಚಾಯಿತು ಮತ್ತು ಪೈಪೋಟಿಯು ಹೆಚ್ಚಾಯಿತು. ಬ್ರಾಡ್ವೇ ನಿರಾಕರಿಸಿದ್ದ ಯಶಸ್ಸಿನ ಕಾರಣ ಇಲ್ಲಿರುವ ಸಂಗೀತ ನಾಟಕವನ್ನು ತೆರೆಯಮೆಲೆ ಚಲನ ಚಿತ್ರಕೆ ಪರಿವರ್ತನೆ ಗೊನ್ಡಿದು. ಎಕೆಂದರೆ ಚಲನ ಚಿತ್ರಗಳು ಪ್ರೀಕ್ಶಕರ ಕೈ ತಲುಪಲು ಬಹಳ ಸುಲಭ.ಯಾವಾಗ ಸ್ಟುಡಿಯೋಗಳು ಚಿತ್ರ ಪ್ರದರ್ಶನಗಳು ಧ್ವನಿ ತಂತ್ರಜ್ಞಾನ ಅನುಷ್ಠಾನಕ್ಕೆ ಆರಂಭಿಸಿದರು, ಈ ಸಂಗೀತ ನಾಟಕಗಳು ಮೊದಲು ತೆರೆಯೆಮೀಲೆ ಬಂದದ್ದು ಕೇವಲ ಸ್ಕ್ರಿಪ್ಟ್ಗಳನ್ನು ತೆರೆಗೆ ಹಂತದಲ್ಲಿ ವಲಸೆ ಮಾಡಲಿಲ್ಲ ಆದರೆ ಅನೀಕ ನಟ ನಟಿಯರೂ ಕೂಡ ತೆರೆಗೆ ಬಂದರು. ಈಗ ಖ್ಯಾತಿಯಾದ ಮ್ಯುಸಿಕಲ್ಗಳು:- "ಲೆಸ್ ಮಿಸರಾಬ್ಲ್ಸ್", "ಫ಼ಾಂಟಂ ಆಫ಼್ ದೆ ಒಪೆರ", "ಮಮ ಮಿಯ", "ಚಿಕಾಗೊ", "ಲಯನ್ ಕಿಂಗ್" ಮತ್ತು ಮುಂತದದ್ದು. ಎಶ್ಟೊಂದು ಯಶಸ್ವಿಯಾದ ನಟರು ಬ್ರೊಡ್ವೆ ನಟನೆಯನ್ನು ಶುರು ಮಾಡಿರುವರು. ಈಗ ಬ್ರೊಡ್ವೆ ಒಂದು ಅತಿ ಖ್ಯಾತಿಯಾದ ಪ್ರವಾಸಿ ಸ್ಥಳವಾಗಿದೆ, ಈ ರಸ್ತೆ, ಒಂದು ಉದ್ದ ರಸ್ತೆ, ಅದಾ ತುಂಬ ನಾಟಕಮಂದಿರಗಳು ತುಂಬಿರುವುದು, ಇದನ್ನು ನೂಡಲು ಜನ ಯಲೆಲ್ಲಿಂದಲೊ ಬರುವರು. ಯೆಶ್ಟೊಂದು ಬಾರಿ, ಒಂದು ನಾಟಕವನ್ನು ನೂಡಲು ಈ ರಸ್ತೆ ಉದ್ದ ಟಿಕೆಟಿಗೆ ಒಂದು ಉದ್ದ ಸಾಲು ಇರುತ್ತದೆ. ಆದರೆ ಈ ಶೈಲಿ ನಾಟಕ ನೂಡಲು ಬೇಡಿಕೆ ಜಾಸ್ತಿ ಇರುವುದು, ಆದರಿಂದ ಜನರು ಅದನ್ನು ನೂಡಲು ಯೇನಾದರು ಮಾಡುವರು.[೧] [೨]

  1. https://en.wikipedia.org/wiki/Broadway
  2. http://www.newyork.com/resources/broadway-and-theater-history/