ವಿಷಯಕ್ಕೆ ಹೋಗು

ಸಂಕಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
"Hours of anguish" (Julio Romero de Torres, 1904).

ಸಂಕಟ (ಬೇಗುದಿ, ಯಾತನೆ) ಎಂದರೆ ಅತಿಯಾದ ನೋವು, ವ್ಯಥೆ ಅಥವಾ ಆತಂಕ. ಸಂಕಟದಿಂದ ವೇದನೆಯ ಅನಿಸಿಕೆಗಿಂತ ಮೊದಲು ಸಾಮಾನ್ಯವಾಗಿ ಚರ್ಚಿಸಲಾಗುತ್ತಿರುವ ಜೀವಿಗೆ ಆಳವಾದ ಅರ್ಥವನ್ನು ಹೊಂದಿರುವ ದುರಂತ ಅಥವಾ ಘಟನೆ ಸಂಭವಿಸಿರುತ್ತದೆ. ಸಂಕಟವು ದೈಹಿಕವಾಗಿ ಅಥವಾ ಮಾನಸಿಕವಾಗಿ (ಭಾವನಾತ್ಮಕ ಯಾತನೆ ಎಂದು ಕರೆಯಲ್ಪಡುತ್ತದೆ) ಅನಿಸಬಹುದು.

ಮಾನಸಿಕ ಆರೋಗ್ಯ

[ಬದಲಾಯಿಸಿ]

ಸಂಕಟವು ಭಯ, ವ್ಯಥೆ, ಆತಂಕ ಮತ್ತು ದಿಗಿಲಿನ ಸಂಯೋಗವಾಗಿರುತ್ತದೆ. ಈ ಒತ್ತಡಕಾರಿಗಳು ವಿಪರೀತ ಪ್ರಮಾಣದಲ್ಲಿ ಅಸಾಮರಸ್ಯವನ್ನು ಉಂಟುಮಾಡುತ್ತವೆ. ನಂತರ ಇದು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಕ್ಷರಶಃ ತೆಗೆದುಕೊಂಡಾಗ, ಸಂಕಟವನ್ನು ಭೌತಿಕ ಘಟನೆಯೆಂದು ವ್ಯಾಖ್ಯಾನಿಸಬಹುದಾದರೂ, ಅದನ್ನು ಒಬ್ಬರ ಮನಸ್ಸಿನ ಘಟನೆಗೆ ಅನುಮಾನಿಸಬಹುದು/ವಿಸ್ತರಿಸಬಹುದು. ಒಬ್ಬ ಯುವ ವಿದ್ಯಾರ್ಥಿಯು ಇರುವ ರೀತಿಯಲ್ಲಿನ ಗಣನೀಯ ಬದಲಾವಣೆಯ ಸಂಕಟವು ಆತಂಕ ಹಾಗೂ ಖಿನ್ನತೆಯಿಂದ ಬಳಲುತ್ತಿರುವ ಕಾಲೇಜು ವಿದ್ಯಾರ್ಥಿಗಳ ಗಣನೀಯ ಪ್ರಮಾಣದ ಹೆಚ್ಚಳಕ್ಕೆ ಕೊಡುಗೆ ನೀಡಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. WILSON, R. (2015, September 4). An Epidemic of Anguish. Chronicle of Higher Education, pp. A38–A42.


"https://kn.wikipedia.org/w/index.php?title=ಸಂಕಟ&oldid=1252871" ಇಂದ ಪಡೆಯಲ್ಪಟ್ಟಿದೆ