ಶಾಯಿ
ಗೋಚರ
ಶಾಯಿಯು (ಮಸಿ) ವರ್ಣದ್ರವ್ಯಗಳು ಅಥವಾ ಬಣ್ಣಗಳನ್ನು ಹೊಂದಿರುವ ಒಂದು ದ್ರವ ಅಥವಾ ಪೇಸ್ಟ್. ಒಂದು ಮೇಲ್ಮೈಗೆ ಬಣ್ಣನೀಡಿ ಚಿತ್ರ, ಬರಹ, ಅಥವಾ ವಿನ್ಯಾಸವನ್ನು ಸೃಷ್ಟಿಸಲು ಇದನ್ನು ಬಳಸಲಾಗುತ್ತದೆ. ಶಾಯಿಯನ್ನು ಚಿತ್ರ ಬಿಡಿಸಲು ಅಥವಾ ಲೇಖನಿ, ಕುಂಚ, ಅಥವಾ ಗರಿಲೇಖನಿಯಿಂದ ಬರೆಯಲು ಬಳಸಲಾಗುತ್ತದೆ. ವಿಶೇಷವಾಗಿ ಹೆಚ್ಚು ಗಟ್ಟಿಯಿರುವ ಶಾಯಿಗಳನ್ನು ಉಬ್ಬುಮುದ್ರಣ ಮತ್ತು ಶಿಲಾಮುದ್ರಣದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಶಾಯಿಯು ವಿಲೇಯಕಗಳು, ವರ್ಣದ್ರವ್ಯಗಳು, ವರ್ಣಗಳು, ರಾಳಗಳು, ಜಿಗಿ ಎಣ್ಣೆಗಳು, ದ್ರಾವ್ಯೀಕಾರಕಗಳು, ಬಾಹ್ಯತಲ ಸಾಂದ್ರತಾಹ್ರಾಸಕಗಳು, ಪ್ರಥಕ್ಕಣ ದ್ರವ್ಯ, ಪ್ರತಿದೀಪಕಗಳು ಮತ್ತು ಇತರ ವಸ್ತುಗಳನ್ನು ಹೊಂದಿರುವ ಸಂಕೀರ್ಣವಾದ ಸಾಧನಾವಾಗಿರಬಹುದು. ಶಾಯಿಯ ಘಟಕಗಳು ಅನೇಕ ಉದ್ದೇಶಗಳನ್ನು ಪೂರೈಸುತ್ತವೆ; ಶಾಯಿಯ ವಾಹಕ, ವರ್ಣಕಾರಿಗಳು ಮತ್ತು ಇತರ ಸಂಯೋಜನೀಯಗಳು ಶಾಯಿಯ ಹರಿವು ಮತ್ತು ಸ್ಥೂಲತ್ವ ಮತ್ತು ಅದರ ಶುಷ್ಕ ರೂಪದ ಮೇಲೆ ಪ್ರಭಾವ ಬೀರುತ್ತದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Forty Centuries of Ink (David N. Carvalho); A detailed online textbook
- Roman ink article by Alexander Allen In Smith's Dictionary Greek and Roman Antiquities (1875), in LacusCurtius
- Ancient and Modern Ink Recipes (David N. Carvalho)
- Gorgeous Portrayal Of How Ink Is Made – video at The Huffington Post
- "A Light Note on the Science of Writing and Inks" is a manuscript, in Arabic, from 1852. It discusses the process of making inks.