ವಿಷಯಕ್ಕೆ ಹೋಗು

ವೃದ್ಧಿ ಸಂಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅ ಆ ಕಾರಗಳಿಗೆ ಏ ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಐ' ಕಾರವೂ, ಓ ಔ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಔ' ಕಾರವೂ ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿ ಸಂಧಿಯೆನ್ನುವರು.

ಉದಾಹರಣೆ:

ಲೋಕ + ಏಕವೀರ = ಲೋಕೈಕವೀರ

ಏಕ +ಐಕ್ಯ=ಏಕೈಕ್ಯ

ಜನ + ಐಕ್ಯ = ಜನೈಕ್ಯ

ವನ + ಔಷಧಿ = ವನೌಷಧಿ

ಜನ + ಔಷಧ = ಜನೌಷಧ

ಜಲ + ಆಗ = ಜಲೌಘ

ಅ+ಏ=ಓ

ಆ+ಎ=ಒ

ಅ+ಆ=ಔ