ಪಥೇರ್ ಪಾಂಚಾಲಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು: | ೧ ನೇ ಸಾಲು: | ||
[[Image:pather_15.jpg|frame|ಪಥೇರ್ ಪಾಂಚಾಲಿ ಚಿತ್ರದ ಒಂದು ದೃಶ್ಯ]]ಭಾರತೀಯ ಚಿತ್ರರಂಗದಲ್ಲಿ ಹೊಸ ಶಖೆಯ ಆರಂಭಕ್ಕೆ ನಾಂದಿ ಹಾಡಿದ ಸತ್ಯಜಿತ್ ರೇಯವರ ಅತ್ಯುತ್ಕೃಷ್ಟ ಚಿತ್ರ ''''ಪಥೇರ್ ಪಾಂಚಾಲಿ''''(ಹಾದಿಯ ಪಾಂಚಾಲಿ). ೧೧೫೫ರಲ್ಲಿ ನಿರ್ಮಾಣವಾದ ಈ ಚಿತ್ರವು ರೇಯವರ ಅಪ್ಪು ಸರಣಿಯ ಚಿತ್ರಗಳಲ್ಲಿ ಮೊದಲನೆಯದು. |
[[Image:pather_15.jpg|frame|ಪಥೇರ್ ಪಾಂಚಾಲಿ ಚಿತ್ರದ ಒಂದು ದೃಶ್ಯ]]ಭಾರತೀಯ ಚಿತ್ರರಂಗದಲ್ಲಿ ಹೊಸ ಶಖೆಯ ಆರಂಭಕ್ಕೆ ನಾಂದಿ ಹಾಡಿದ ಸತ್ಯಜಿತ್ ರೇಯವರ ಅತ್ಯುತ್ಕೃಷ್ಟ ಚಿತ್ರ ''''ಪಥೇರ್ ಪಾಂಚಾಲಿ''''(ಹಾದಿಯ ಪಾಂಚಾಲಿ). ೧೧೫೫ರಲ್ಲಿ ನಿರ್ಮಾಣವಾದ ಈ ಚಿತ್ರವು ರೇಯವರ ಅಪ್ಪು ಸರಣಿಯ ಚಿತ್ರಗಳಲ್ಲಿ ಮೊದಲನೆಯದು. |
||
==ಚಿತ್ರ ತಂಡ== |
|||
'''ನಿರ್ಮಾಣ''': ಪಶ್ಚಿಮ ಬಂಗಾಳ ಸರ್ಕಾರ. |
|||
'''ಚಿತ್ರಕಥೆ ಮತ್ತು ನಿರ್ದೇಶನ''': ಸತ್ಯಜಿತ್ ರೇ. |
|||
'''ಮೂಲಕಥೆ''': ಬಿಭೂತಿ ಭೂಷಣ ಬ್ಯಾನರ್ಜಿ.(ಕಾದಂಬರಿ-'ಪಥೇರ್ ಪಾಂಚಾಲಿ') |
|||
'''ಛಾಯಾಗ್ರಹಣ''': ಸುಬ್ರತ ಮಿತ್ರ. |
|||
'''ಸಂಕಲನ''': ದುಲಾಲ್ ದತ್ತ. |
|||
'''ಕಲಾ ನಿರ್ದೇಶನ''': ಬನ್ಸಿ ಚಂದ್ರಗುಪ್ತ. |
|||
'''ಶಬ್ಧಗ್ರಹಣ''': ಭೂಪೇನ್ ಘೋಷ್. |
|||
'''ಸಂಗೀತ''': ಪಂಡಿತ್ ರವಿಶಂಕರ್. |
|||
'''ಅಮೇರಿಕಾ ವಿತರಕರು''': ಮರ್ಚೆಂಟ್ ಐವರಿ/ಸೋನಿ ಪಿಕ್ಚರ್ಸ್ ಕ್ಲಾಸಿಕ್ಸ್. |
|||
==ಪ್ರಶಸ್ತಿಗಳು== |
==ಪ್ರಶಸ್ತಿಗಳು== |
||
* ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫. |
* ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫. |
೦೩:೦೫, ೭ ಜೂನ್ ೨೦೦೫ ನಂತೆ ಪರಿಷ್ಕರಣೆ
ಭಾರತೀಯ ಚಿತ್ರರಂಗದಲ್ಲಿ ಹೊಸ ಶಖೆಯ ಆರಂಭಕ್ಕೆ ನಾಂದಿ ಹಾಡಿದ ಸತ್ಯಜಿತ್ ರೇಯವರ ಅತ್ಯುತ್ಕೃಷ್ಟ ಚಿತ್ರ 'ಪಥೇರ್ ಪಾಂಚಾಲಿ'(ಹಾದಿಯ ಪಾಂಚಾಲಿ). ೧೧೫೫ರಲ್ಲಿ ನಿರ್ಮಾಣವಾದ ಈ ಚಿತ್ರವು ರೇಯವರ ಅಪ್ಪು ಸರಣಿಯ ಚಿತ್ರಗಳಲ್ಲಿ ಮೊದಲನೆಯದು.
ಚಿತ್ರ ತಂಡ
ನಿರ್ಮಾಣ: ಪಶ್ಚಿಮ ಬಂಗಾಳ ಸರ್ಕಾರ. ಚಿತ್ರಕಥೆ ಮತ್ತು ನಿರ್ದೇಶನ: ಸತ್ಯಜಿತ್ ರೇ. ಮೂಲಕಥೆ: ಬಿಭೂತಿ ಭೂಷಣ ಬ್ಯಾನರ್ಜಿ.(ಕಾದಂಬರಿ-'ಪಥೇರ್ ಪಾಂಚಾಲಿ') ಛಾಯಾಗ್ರಹಣ: ಸುಬ್ರತ ಮಿತ್ರ. ಸಂಕಲನ: ದುಲಾಲ್ ದತ್ತ. ಕಲಾ ನಿರ್ದೇಶನ: ಬನ್ಸಿ ಚಂದ್ರಗುಪ್ತ. ಶಬ್ಧಗ್ರಹಣ: ಭೂಪೇನ್ ಘೋಷ್. ಸಂಗೀತ: ಪಂಡಿತ್ ರವಿಶಂಕರ್. ಅಮೇರಿಕಾ ವಿತರಕರು: ಮರ್ಚೆಂಟ್ ಐವರಿ/ಸೋನಿ ಪಿಕ್ಚರ್ಸ್ ಕ್ಲಾಸಿಕ್ಸ್.
ಪ್ರಶಸ್ತಿಗಳು
- ರಾಷ್ಡ್ರಪತಿಯವರ ಸ್ವರ್ಣ ಹಾಗೂ ರಜತ ಪದಕಗಳು, ಹೊಸ ದೆಹಲಿ, ೧೯೫೫.
- ಅತ್ಯತ್ತಮ ಮಾನವೀಯ ದಾಖಲೆ, ಕ್ಯಾನೆ, ೧೯೫೬.
- ಡಿಪ್ಲೊಮ ಆಫ್ ಮೆರಿಟ್, ಎಡಿನ್ಬರ್ಗ್, ೧೯೫೬.
- ವ್ಯಾಟಿಕನ್ ಪ್ರಶಸ್ತಿ, ರೋಮ್, ೧೯೫೬.
- ಗೋಲ್ಡನ್ ಕಾರ್ಬಾವ್, ಮನಿಲಾ, ೧೯೫೬.
- ಅತ್ಯುತ್ತಮ ಚಿತ್ರ ಹಾಗೂ ನಿರ್ದೇಶನ, ಸಾನ್ ಫ್ರಾನ್ಸಿಸ್ಕೋ, ೧೯೫೭.
- ಸೆಲ್ಜ್ನಿಕ್ ಗೋಲ್ಡನ್ ಲಾರೆಲ್, ಬರ್ಲಿನ್, ೧೯೫೭.
- ಅತ್ಯುತ್ತಮ ಚಲನಚಿತ್ರ, ವ್ಯಾನ್ಕೋವರ್, ೧೯೫೮.
- ವಿಮರ್ಶಕರ ಪ್ರಶಸ್ತಿ - ಅತ್ಯುತ್ತಮ ಚಲನಚಿತ್ರ, ಸ್ಟ್ರಾಟ್ಫೋರ್ಡ್, ಕೆನಡಾ, ೧೯೫೮.
- ಅತ್ಯುತ್ತಮ ವಿದೇಶೀ ಚಿತ್ರ, ನ್ಯೂ ಯಾರ್ಕ್, ೧೯೫೯.
- ಕಿನೆಮಾ ಜಂಪೊ ಪ್ರಶಸ್ತಿ: ಅತ್ಯುತ್ತಮ ವಿದೇಶೀ ಚಿತ್ರ, ಟೋಕ್ಯೋ, ೧೯೬೬.
- ಬೊಡಿಲ್ ಪ್ರಶಸ್ತಿ: ವರ್ಷದ ಅತ್ಯುತ್ತಮ ಯೂರೋಪೇತರ ಚಿತ್ರ, ಡೆನ್ಮಾರ್ಕ್, ೧೯೬೬.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |