೪೩೩ ಇರೊಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು r2.7.1) (Robot: Adding vi:433 Eros |
Luckas-bot (ಚರ್ಚೆ | ಕಾಣಿಕೆಗಳು) ಚು r2.7.1) (Robot: Adding he:ארוס (אסטרואיד) |
||
೨೨ ನೇ ಸಾಲು: | ೨೨ ನೇ ಸಾಲು: | ||
[[fr:(433) Éros]] |
[[fr:(433) Éros]] |
||
[[gl:433 Eros]] |
[[gl:433 Eros]] |
||
[[he:ארוס (אסטרואיד)]] |
|||
[[hu:433 Eros]] |
[[hu:433 Eros]] |
||
[[id:433 Eros]] |
[[id:433 Eros]] |
೨೨:೧೭, ೧೮ ಮೇ ೨೦೧೨ ನಂತೆ ಪರಿಷ್ಕರಣೆ
೪೩೩ ಇರೊಸ್-ಭೂಮಿಗೆ ಸಮೀಪವಿರುವ ಒಂದು ಕ್ಷುದ್ರಗ್ರಹ ಅಂದರೆ ಎಸ್ಟೆರೊಇಡ್. ಇದನ್ನು ೧೮೯೮ರಷ್ಟು ಹಿಂದೆಯೇ ಕಂಡುಹಿಡಿಯಲಾಗಿದೆ.ಖಗೋಳ ವಿಜ್ಞಾನಿಗಳು ಈ ಎಸ್ಟೆರೊಇಡ್ಗಳನ್ನು ಹೆಸರಿಸುವಲ್ಲಿ ಒಂದು ವಿನೂತನ ಮಾರ್ಗವನ್ನು ಅನುಸರಿಸಿದ್ದಾರೆ.ಇವುಗಳ ಕಕ್ಷೆಯನ್ನು ಕಂಡುಹಿಡಿದೊಡನೆಯೇ ಈ ಗ್ರಹಗಳಿಗೆ ಒಂದು ಕ್ರಮಸಂಖ್ಯೆಯನ್ನು ನೀಡುತ್ತಾರೆ.ನಂತರ ಹೆಸರಿಡುವ ಕಾರ್ಯಕ್ರಮ ನಡೆಯುತ್ತದೆ.ಅದೇ ಪ್ರಕಾರವಾಗಿ ಈ ಎಸ್ಟೆರೊಇಡ್ನ ಹೆಸರಿನ ಹಿಂದೆ ಇದರ ಕ್ರಮಸಂಖ್ಯೆ ೪೩೩ ಇದೆ.433 ಇರೊಸ್ನ ಹೆಸರನ್ನು ಗ್ರೀಕ್ ದೇವತೆ 'ಇರೊಸ್'ನ ನೆನಪಿಗಾಗಿ ಇಡಲಾಗಿದೆ.