ಕಾಡು ಬೆಕ್ಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Modifying eo:Ĝangala kato
ಚು r2.7.2) (Robot: Adding ta:காட்டுப்பூனை
೬೮ ನೇ ಸಾಲು: ೬೮ ನೇ ಸಾಲು:
[[sr:Тропска мачка]]
[[sr:Тропска мачка]]
[[sv:Djungelkatt]]
[[sv:Djungelkatt]]
[[ta:காட்டுப்பூனை]]
[[th:แมวป่า]]
[[th:แมวป่า]]
[[tr:Sazlık kedisi]]
[[tr:Sazlık kedisi]]

೧೪:೧೦, ೧೮ ಏಪ್ರಿಲ್ ೨೦೧೨ ನಂತೆ ಪರಿಷ್ಕರಣೆ

ಕಾಡು ಬೆಕ್ಕು
ಚಿತ್ರ:Felis Chaus.jpg
ಬಾಯಲ್ಲಿ ಹಕ್ಕಿಯನ್ನು ಹಿಡಿದಿರುವ ಕಾಡು ಬೆಕ್ಕು
Conservation status
Scientific classification
ಸಾಮ್ರಾಜ್ಯ:
ಅನಿಮೇಲಿಯಾ
ವಿಭಾಗ:
ಕಾರ್ಡೇಟಾ
ವರ್ಗ:
ಸಸ್ತನಿ
ಗಣ:
ಕಾರ್ನಿವೋರಾ
ಕುಟುಂಬ:
ಫೆಲಿಡೇ
ಕುಲ:
ಪ್ರಜಾತಿ:
F. chaus
Binomial name
Felis chaus
Schreber, 1777


'ಕಾಡು ಬೆಕ್ಕು' (Jungle Cat) ಭಾರತ ಸೇರಿದಂತೆ ದಕ್ಷಿಣ ಏಷ್ಯಾದೆಲ್ಲಡೆ ವ್ಯಾಪಿಸಿರುವ ಕಾಡು ಬೆಕ್ಕು,ಹೆಚ್ಚಾಗಿ ಪೊದೆಗಳಲ್ಲಿ ವಾಸಿಸುತ್ತದೆ.೫ ರಿಂದ ೯ ಕೆ.ಜಿ.ಯಷ್ಟು ಭಾರವಿದ್ದು ಉದ್ದನೆಯ ಕಾಲುಗಳಿವೆ.ಎಳೆ ಹಸಿರು ಬಣ್ಣದ ಕ್ರೂರ ದೃಷ್ಟಿಯ ಕಣ್ಣುಗಳನ್ನು ಹೊಂದಿದೆ.ಇದರ ಬಾಲದ ಮೇಲೆ ಕರಿಯ ಬಳೆಗಳಂತೆ ಪಟ್ಟೆಗಳಿದ್ದು, ತುದಿ ಕಪ್ಪಾಗಿರುತ್ತದೆ.ಸಣ್ಣ ಪ್ರಾಣಿಗಳು,ಹಕ್ಕಿಗಳು ಇವುಗಳ ಮುಖ್ಯ ಆಹಾರ.

  1. Duckworth, J.W., Steinmetz, R., Sanderson, J. & Mukherjee, S. (2008). Felis chaus. In: IUCN 2008. IUCN Red List of Threatened Species. Retrieved 18 January 2009. Database entry includes justification for why this species is of least concern