ಆಸ್ಫೋಟನ (ಸಿಡಿತ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Adding be:Выбух
ಚು r2.7.1) (Robot: Adding fa:انفجار
೧೨೬ ನೇ ಸಾಲು: ೧೨೬ ನೇ ಸಾಲು:
[[es:Explosión]]
[[es:Explosión]]
[[et:Plahvatus]]
[[et:Plahvatus]]
[[fa:انفجار]]
[[fi:Räjähdys]]
[[fi:Räjähdys]]
[[fr:Explosion]]
[[fr:Explosion]]

೦೦:೧೫, ೨೨ ಮಾರ್ಚ್ ೨೦೧೨ ನಂತೆ ಪರಿಷ್ಕರಣೆ

ಸ್ಪೋಟಕಗಳನ್ನು ವಿಸ್ಪೋತಿಸುವ.
ಪೆಟ್ರೋಲು ಸ್ಫೋಟಗಳು,.
ನಹ್ರ್ ಅಲ-ಬರೆದ, ಲೆಬನೋನ್ನಲ್ಲಿ ಸ್ಫೋಟದ ನಂತರ ಕಪ್ಪು ಹೋಗೆ.
ಚಿತ್ರ:IED Controlled Explosion.jpg
ಈರಕ್ನ ಸಿಡಿಗುಂಡು ಪ್ರದೇಶದಲ್ಲಿ ಎಂ ಐ ಸಿ eL ಐ ಸಿ ಸ್ಪೋಟ.

ಆಸ್ಫೋಟನ ಎಂದರೆ, ಪ್ರಮಾಣದಲ್ಲಿ ಶೀಘ್ರವಾಗದ ಹೆಚ್ಚಳ ಹಾಗು ಶಕ್ತಿಯಾ ವಿಮೋಚನೆ, ಸಾಮಾನ್ಯವಾಗಿ ಇದರೊಂದಿಗೆ ಅತಿ ಎಚ್ಚಿನ ಉಷ್ಣಾಂಶ ಉತ್ಪಾನ್ನವಾಗುತ್ತದ್ದೆ ಹಾಗು ಅನಿಲಗಳ ಬಿಡುಗಡೆಯು ಹಾಗುತ್ತದ್ದೆ. ಸ್ಫೋಟ ದಿಂದಾಗಿ ಆಘಾತ ತರಂಗಗಳು ಸೃಷ್ಟಿಯಾಗುತದ್ದೆ. ಆಘಾತ ತರಂಗ ಧ್ವನಿವೇಗಾಧಿಕಗಿಂತ ಎಚಾದ ಆಸ್ಫೋಟನಅದಲ್ಲಿ, ಈ ಸ್ಪೋಟವನ್ನು "ಭಾರಿ ಸ್ಫೋಟಕ" ಎಂದು ಕರೆಯಲಾಗುತ್ತದ್ದೆ. ಉಪಧ್ವನಿಕ ಆಘಾತ ತರಂಗಳು ಸಣ್ಣ ಸ್ಪೋಟಕಗಳಿಂದ ಸೃಷ್ಟಿಯಾಗುತದ್ದೆ.

ಕಾರಣಗಳು

ಪ್ರಾಕೃತಿಕ

ಪ್ರಾಕೃತಿಯಲ್ಲಿ ಕೆಲೊಮ್ಮೆ ಸ್ಫೋಟಗಳು ಹಗುತಾವೆ. ಪ್ರಾಕೃತಿಕ ಸ್ಫೋಟಗಳು ಎಚ್ಚಾಗಿ ಜ್ವಾಲಾಮುಖಿಇಂದ ಬರುತ್ತದ್ದೆ. ಅಪ್ಪಳಿಕೆ ಸಂಭವಗಳಿಂದಲೂ ಸ್ಫೋಟಗಳು ಸಂಭವಿಸುತ್ತವೆ. ಸ್ಫೋಟಗಳು ಪ್ರುತ್ವಿಯ ಹೊರಕ್ಕು ಸಂಭವಿಸುತ್ತದ್ದೆ ಉದಹರಣೆಗೆ ಅಧಿನವ್ಯಗಳಲ್ಲಿ.

ರಾಸಾಯನಿಕ

ಕೃತಕ ಸ್ಪೋಟಕಗಳು ಎಚ್ಚಾಗಿ ರಾಸಾಯನಿಕ ಸ್ಪೋಟಕಗಳು, ಸಾಮಾನ್ಯವಾಗಿ ವೇಗವಾದ ಹಾಗು ತೀವ್ರ ಆಕ್ಸಿಡೀಕರಣ ಪ್ರಚೋದನೆ ಆಗುತ್ತದ್ದೆ, ಇದರಿಂದಾಗಿ ಅತಿ ಎಚ್ಚು ಮಾತ್ರದಲ್ಲಿ ಉಷ್ಣದ ಅನಿಲಗಳು ಉತ್ಪನ್ನವಾಗುತ್ತದ್ದೆ. ಬಂದೂಕು ಸಿಡಿಮದ್ದು ಶೋಧಿಸಿ ಹಾಗು ಉಪಯೋಗಿಸಲ್ಪಟ್ಟ ಮೊದಲ ಸ್ಫೋಟಕ.

ಪರಮಾಣುಶಕ್ತಿ

ಪರಮಾಣು ಶಸ್ತ್ರಾಸ್ತ್ರ ಒಂದು ರೀತಿಯ ಸ್ಫೋಟಕ ಅಸ್ತ್ರ, ಇದು ಬೈಜಿಕ ಪ್ರಚೋದನೆ ಇಂದ ಶಕ್ತಿಯನ್ನು ಪಡೆಯುತ್ತದ್ದೆ.

ವಿದ್ಯುತ್‌ ಗುಣಲಕ್ಷಣಗಳು

ಎಚ್ಚು ಹರಿವಿನಿಂದಾಗಿ, ವಿದ್ಯುತ್‌ ಕುಂದು ಉಂಟಾಗಿ ವಿದ್ಯುತ್‌ ಸ್ಫೋಟ ಸಂಭವಿಸಬಹುದು.

ಆವಿ

ಕುದಿಯುವ ದ್ರವ ವಿಸ್ತಾರ ಆವಿ ಸ್ಫೋಟಗಳು, ಈ ರೀತಿಯ ಸ್ಫೋಟ ಒಂದು ಒತ್ತಡದೊಂದಿಗಿನ ದ್ರವ ನಾಳದಲ್ಲಿ ಬಿರಿಯುವಿಕೆ ಇಂದ ಸಂಭವಿಸುತ್ತದ್ದೆ.

ಖಗೋಳಿಕ (ಬೃಹತ್‌)

ಬ್ರಹ್ಮಾಂಡದ ಅತ್ತಿ ದೊಡ್ಡ ಸ್ಫೋಟಗಳು ಅಧಿನವ್ಯ, ಇದು ನಕ್ಷತ್ರಗಳು ಸ್ಫೋಟಿಸುವುದರಿಂದ ಆಗುತ್ತದ್ದೆ.

ಯಾಂತ್ರಿಕ

'ಯಾಂತ್ರಿಕ ಸ್ಫೋಟ' ಈ ರೀತಿಯ ಸ್ಫೋಟ ಒಂದು ಒತ್ತಡದೊಂದಿಗಿನ ದ್ರವ ನಾಳದಲ್ಲಿ ಬಿರಿಯುವಿಕೆ ಇಂದ ಸಂಭವಿಸುತ್ತದ್ದೆ .

==

==

==

==

ಗಮನಾರ್ಹ ಸ್ಫೋಟಗಳು

ರಾಸಾಯನಿಕ ಸ್ಫೋಟಗಳು

  • ನನೈಮೋ ಗಣಿ ಸ್ಫೋಟ ೧೮೮೭
  • ಹಳಿಫಕ್ಷ್ ಸ್ಫೋಟ ೧೯೧೭
  • ಮೆಸ್ಸಿನೆಸ್ ಕದನ ೧೯೧೭
  • ಒಪ್ಪು ಸ್ಫೋಟ, ಲುದ್ವಿಗ್ಶಫೇನ್, ಜರ್ಮನಿ ೧೯೨೧
  • ಬಾಂಬೆ ಸ್ಫೋಟ (೧೯೪೪)
  • ಪೋರ್ಟ್ ಚಿಕಾಗೋ ದುರಂತ ೧೯೪೪
  • ಅರ ಎ ಎಫ್ ಫಾಉಲ್ದ್ ಸ್ಫೋಟ ೧೯೪೪
  • ಟೆಕ್ಸಾಸ್ ನಗರ ದುರಂತ ೧೯೪೭
  • ನೆದೆಲಿನ್ ಮಹಾದುರಂತ ೧೯೬೦
  • ಸೋವಿಎತ್ ಏನ್ ೧ ರೋಕೆತ್ ಸ್ಫೋಟ ೧೯೬೯
  • ಲಿಕ್ಷ್ಬೊರೌಘ್ ದುರಂತ ೧೯೭೪
  • ಪೆಪ್ಕಾನ್ ದುರಂತ, ಹೆಂಡಏರ್ಸೋನ್, ನೆವಾಡ ೧೯೮೮
  • ರ್ಯೊಂಗ್ಚೋನ್ ದುರಂತ ೨೦೦೪
  • ೨೦೦೫ ಹೆರ್ತ್ಫಾರ್ದ್ಶಿರೆ ತೈಲ ಸಂಗ್ರಹಣೆ ಸರಹದ್ದಿನ ಅಗ್ನಿ ೨೦೦೫
  • ಅಲ್ಬನಿಯ ಸ್ಫೋಟ ಗೆರ್ದೆಕ್ ೨೦೦೮
  • ಕಾತನೋ ತೈಲ ಸಂಸ್ಕರಣಾಗಾರ ಅಗ್ನಿ ೨೦೦೯

ಪರಮಾಣು ಶಕ್ತಿಯ ಪರೀಕ್ಷೆ

  • ಟ್ರಿನಿಟಿ ಪರೀಕ್ಷೆ
  • ಕಾಸ್ತ್ಲೇ ಬ್ರಾವೋ
  • ತ್ಸರ್ ಬೋಂಬ

ಯುದ್ಧದಲ್ಲಿ ಬಳಕೆ

  • ಹಿರೋಷಿಮಾ ಮತ್ತು ನಾಗಸಾಕಿಗಳ ಪರಮಾಣು ಬಾಂಬ್‌ ದಾಳಿಗಳು

ಸ್ಪೋಟಕ ಜ್ವಾಲಾಮುಖಿಗಳು

  • ಸಂತೋರಿಣಿ
  • ರಕತೊಅ
  • ಸೇಂಟ್ ಹೆಲೆನ್ಸ್ ಪರ್ವತ
  • ಮೌಂಟ್ ತಮ್ಬೋರ
  • ಮೌಂಟ್ ಪಿನತುಬೋ
  • ಯೆಲ್ಲೌಸ್ತೋನೆ ಕ್ಯಾಲ್ಡೆರ

ಇವನ್ನೂ ನೋಡಿ

  • ಡಿಫ್ಲಾಗ್ರೇಶನ್
  • ಡಿಟೊನೇಶನ್
  • ಡಸ್ಟ್ ಎಕ್ಸ್‌ಪ್ಲೋಶನ್
  • ಸ್ಫೋಟಕ limit
  • Fuel tank ಸ್ಫೋಟ
  • Implosion (mechanical process)
  • Underwater ಸ್ಫೋಟ
  • Mushroom cloud
  • ಸ್ಫೋಟ protection
  • Piston engine
  • ಆಂತರಿಕ ಉಷ್ಣ ವಿಕಸನ ಇಂಜಿನ್
  • plofkraak

ಉಲ್ಲೇಖಗಳು