ಟೆಂಪ್ಲೇಟು:ಹೊಸತು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೭ ನೇ ಸಾಲು: ೭ ನೇ ಸಾಲು:
ಮಹಾರಾಷ್ಟ್ರದಲ್ಲಿ ಅಷ್ಟೇ ಅಲ್ಲದೇ ವಿಶ್ವದಲ್ಲೇ ಹೆಸರು ಮಾಡಿರುವ ಮಾವಿನ ಹಣ್ಣಿನ ತಳಿಯಲ್ಲೊಂದು ಆಲ್ಫೊನ್ಸೋ ಮಾವಿನಹಣ್ಣು. ಮಹಾರಾಷ್ಟ್ರದ ರತ್ನಗಿರಿ ಪ್ರದೇಶದಲ್ಲಿ ಇದರ ಉತ್ಪಾದನೆ ಬಹಳವಾಗಿದೆ. ಇದು ಸ್ವಲ್ಪವೂ ನಾರಿರದ, ಅತಿ ಸಿಹಿಯಾದ, ಬಹಳ ಸವಿಯಾದ, ಉತ್ತಮ ತಳಿಯ ಮಾವಿನಹಣ್ಣು.

ದೇಶದಲ್ಲೇ ಅತಿ ತುಟ್ಟಿ ಬೆಲೆಯ ಮಾವಿನ ಹಣ್ಣು ಎಂದರೆ ಇದೇ, ಅಂತೆ. ಮರಾಠಿಯಲ್ಲಿ ಇದನ್ನು ಹಾಪೂಸ್ ಎಂದು ಕರೆಯುವರು. ಉತ್ತಮ ತಳಿಯ ಮಾವಿನ ಹಣ್ಣು ಸಾಮಾನ್ಯವಾಗಿ ರಫ್ತಾಗುವುದು. ನಮ್ಮಲ್ಲಿಯ ಮಾರುಕಟ್ಟೆಯಲ್ಲಿ ಮಾರಾಟವಾಗುವುದು ಎರಡನೆಯ ಮತ್ತು ಮೂರನೆಯ ದರ್ಜೆಯ ಹಣ್ಣುಗಳಂತೆ. ಮೊದಲ ದರ್ಜೆ ಹಣ್ಣು ಸಿಕ್ಕರೂ, ವಿಪರೀತ ದುಬಾರಿ.

]]

೧೯:೧೯, ೨೧ ಮೇ ೨೦೦೬ ನಂತೆ ಪರಿಷ್ಕರಣೆ

[[]]
  • ಆಲ್ಫೊನ್ಸೋ ಮಾವಿನ ಹಣ್ಣು