ವಿದ್ಯಾಶಂಕರ ದೇವಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
'''ವಿದ್ಯಾಶಂಕರ ದೇವಾಲಯ'''ವು ತುಮಕೂರು ಜಿಲ್ಲೆ ತುಮಕೂರು ತಾಲೂಕಿನಲ್ಲಿ ಇದೆ. ಇದು ತುಮಕೂರು ನಗರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಇಲ್ಲಿ ಪುರಾತನವಾದ '''ವಿದ್ಯಾಶಂಕರ ದೇವಾಲಯ'''ವಿದೆ. ತುಮಕೂರಿನಿಂದ ದೇವರಾಯನದುರ್ಗ ಮಾರ್ಗದಲ್ಲಿ ಚಲಿಸಿದರೆ ನಾಮದ ಚಿಲುಮೆಯಿಂದ ಮುಂದಕ್ಕೆ ೧ ಕಿ.ಮೀ ಚಲಿಸಿದ ಮೇಲೆ ಎಡಕ್ಕೆ ತಿರುಗಿ ೧ ಕಿ.ಮೀ ಹೋದರೆ '''ವಿದ್ಯಾಶಂಕರ ದೇವಾಲಯ'''ವನ್ನು ತಲುಪಬಹುದು. ದೇವರಾಯನದುರ್ಗ ಕಾದಿಟ್ಟ ಅರಣ್ಯದ ಸೆರಗಿನಲ್ಲಿ ಇದ್ದು, ಸುತ್ತ ಮುತ್ತ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ.
'''ವಿದ್ಯಾಶಂಕರ ದೇವಾಲಯ'''ವು [[ತುಮಕೂರು]] ಜಿಲ್ಲೆ [[ತುಮಕೂರು]] ತಾಲೂಕಿನಲ್ಲಿ ಇದೆ. ಇದು ತುಮಕೂರು ನಗರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಇಲ್ಲಿ ಪುರಾತನವಾದ '''ವಿದ್ಯಾಶಂಕರ ದೇವಾಲಯ'''ವಿದೆ. ತುಮಕೂರಿನಿಂದ [[ದೇವರಾಯನದುರ್ಗ]] ಮಾರ್ಗದಲ್ಲಿ ಚಲಿಸಿದರೆ [[ನಾಮದ ಚಿಲುಮೆ]]ಯಿಂದ ಮುಂದಕ್ಕೆ ೧ ಕಿ.ಮೀ ಚಲಿಸಿದ ಮೇಲೆ ಎಡಕ್ಕೆ ತಿರುಗಿ ೧ ಕಿ.ಮೀ ಹೋದರೆ '''ವಿದ್ಯಾಶಂಕರ ದೇವಾಲಯ'''ವನ್ನು ತಲುಪಬಹುದು. [[ದೇವರಾಯನದುರ್ಗ]]ಕಾದಿಟ್ಟ ಅರಣ್ಯದ ಸೆರಗಿನಲ್ಲಿ ಇದ್ದು, ಸುತ್ತ ಮುತ್ತ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ.


ಸುತ್ತ ಮುತ್ತ ಇರುವ ಇತರೆ ಪ್ರಮುಖ ಸ್ಥಳಗಳೆಂದರೆ ದೇವರಾಯನದುರ್ಗ, ನಾಮದ ಚಿಲುಮೆ, ಜಿಂಕೆ ವನ, ಸಿದ್ದಗಂಗೆ ಮಠ, ಮಂದರಗಿರಿ. ಗೊರವನಹಳ್ಳಿ ಲಕ್ಷ್ಮಿ ದೇವಾಲಯವು ಇಲ್ಲಿಂದ ಬಹಳವೇನು ದೂರವಿಲ್ಲ.
ಸುತ್ತ ಮುತ್ತ ಇರುವ ಇತರೆ ಪ್ರಮುಖ ಸ್ಥಳಗಳೆಂದರೆ [[ದೇವರಾಯನದುರ್ಗ]], [[ನಾಮದ ಚಿಲುಮೆ]], [[ಜಿಂಕೆ ವನ]], [[ಸಿದ್ದಗಂಗೆ ಮಠ]], [[ಮಂದರಗಿರಿ]]. [[ಗೊರವನಹಳ್ಳಿ]] ಲಕ್ಷ್ಮಿ ದೇವಾಲಯವು ಇಲ್ಲಿಂದ ಬಹಳವೇನು ದೂರವಿಲ್ಲ.





೧೮:೧೮, ೫ ಡಿಸೆಂಬರ್ ೨೦೦೯ ನಂತೆ ಪರಿಷ್ಕರಣೆ

ವಿದ್ಯಾಶಂಕರ ದೇವಾಲಯವು ತುಮಕೂರು ಜಿಲ್ಲೆ ತುಮಕೂರು ತಾಲೂಕಿನಲ್ಲಿ ಇದೆ. ಇದು ತುಮಕೂರು ನಗರದಿಂದ ಸುಮಾರು ೧೫ ಕಿ.ಮೀ ದೂರದಲ್ಲಿದೆ. ಇಲ್ಲಿ ಪುರಾತನವಾದ ವಿದ್ಯಾಶಂಕರ ದೇವಾಲಯವಿದೆ. ತುಮಕೂರಿನಿಂದ ದೇವರಾಯನದುರ್ಗ ಮಾರ್ಗದಲ್ಲಿ ಚಲಿಸಿದರೆ ನಾಮದ ಚಿಲುಮೆಯಿಂದ ಮುಂದಕ್ಕೆ ೧ ಕಿ.ಮೀ ಚಲಿಸಿದ ಮೇಲೆ ಎಡಕ್ಕೆ ತಿರುಗಿ ೧ ಕಿ.ಮೀ ಹೋದರೆ ವಿದ್ಯಾಶಂಕರ ದೇವಾಲಯವನ್ನು ತಲುಪಬಹುದು. ದೇವರಾಯನದುರ್ಗಕಾದಿಟ್ಟ ಅರಣ್ಯದ ಸೆರಗಿನಲ್ಲಿ ಇದ್ದು, ಸುತ್ತ ಮುತ್ತ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ.

ಸುತ್ತ ಮುತ್ತ ಇರುವ ಇತರೆ ಪ್ರಮುಖ ಸ್ಥಳಗಳೆಂದರೆ ದೇವರಾಯನದುರ್ಗ, ನಾಮದ ಚಿಲುಮೆ, ಜಿಂಕೆ ವನ, ಸಿದ್ದಗಂಗೆ ಮಠ, ಮಂದರಗಿರಿ. ಗೊರವನಹಳ್ಳಿ ಲಕ್ಷ್ಮಿ ದೇವಾಲಯವು ಇಲ್ಲಿಂದ ಬಹಳವೇನು ದೂರವಿಲ್ಲ.