ರಾಬರ್ಟ್ ಲಡ್ಲುಮ್ನ
ರಾಬರ್ಟ್ ಲಡ್ಲುಮ್ನ | |
---|---|
ಜನನ | ಮೇ ೨೫, ೧೯೨೭ ನ್ಯೂಯಾರ್ಕ್ ನಗರ |
ಮರಣ | ಮಾರ್ಚ್ ೧೨, ೨೦೦೧ |
ವೃತ್ತಿ | ಲೇಖಕ |
ರಾಷ್ಟ್ರೀಯತೆ | ಅಮೆರಿಕ |
ನ್ಯೂಯಾರ್ಕ್ ನಗರ | |
---|---|
ರಾಬರ್ಟ್ ಲಡ್ಲುಮ್ನ ( ಮೇ ೨೫, ೧೯೨೭ - ಮಾರ್ಚ್ ೧೨, ೨೦೦೧ ) ೨೭ ರೋಮಾಂಚಕಾರಿ ಕಾದಂಬರಿಗಳನ್ನು ಬರೆದ ಅಮೆರಿಕನ್ ಲೇಖಕ. ಅವರ ಪುಸ್ತಕಗಳ ಪ್ರತಿಗಳ ಸಂಖ್ಯೆ ೨೯೦ ದಶಲಕ್ಷ ದಿಂದ ೫೦೦ ದಶಲಕ್ಷ ಪ್ರತಿಗಳು ಮುದ್ರಿತವಾಗಿವೆ ಎಂದು ಅಂದಾಜಿಸಲಾಗಿದೆ. ಅವರ ಲೇಖನಗಳು ೩೩ ಭಾಷೆಗಳಲ್ಲಿ ಮತ್ತು ೪೦ ದೇಶಗಳಲ್ಲಿ ಪ್ರಕಟವಾಗಿವೆ. ಲಡ್ಲುಮ್ನರವರು ಜೊನಾಥನ್ ರೈಡರ್ ಮತ್ತು ಮೈಕಲ್ ಶೆಫರ್ಡ್ ಎಂಬ ಮಿಥ್ಯಾನಾಮಗಳಿಂದ ಪುಸ್ತಕಗಳನ್ನು ಪ್ರಕಟಿಸಿದರು.[೧]
ಜೀವನ
[ಬದಲಾಯಿಸಿ]ಆರಂಭಿಕ ಜೀವನ
[ಬದಲಾಯಿಸಿ]ಲಡ್ಲುಮ್ನರವರು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ತಂದೆ ಜಾರ್ಜ್ ಹಾರ್ಟ್ಫೋರ್ಡ್ ಲಡ್ಲುಮ್ನ ಮತ್ತು ತಾಯಿ ಮಾರ್ಗರೇಟ್. ಅವರು ದಿ ಆದಾಯ ಸ್ಕೂಲ್ ನಂತರ ಚೆಷೈರ್ ಅಕಾಡೆಮಿ ಮತ್ತು ಮಿಡಲ್ ಕನೆಕ್ಟಿಕಟ್ನ ವೆಸ್ಲೆಯನ್ ವಿಶ್ವವಿದ್ಯಾಲಯದಲ್ಲಿ ನಾಟಕದಲ್ಲಿ ಬಿ. ಎ. ಪದವಿ ಪಡೆದರು.
ವೃತ್ತಿ
[ಬದಲಾಯಿಸಿ]ಲಡ್ಲುಮ್ನನವರು ಲೇಖಕರಾಗುವ ಮುಂಚೆ, ಅಮೇರಿಕ ಸಂಯುಕ್ತ ಸಂಸ್ಥಾನ ಮೆರೈನ್‌ನಲ್ಲಿ ಕಾರ್ಯ ನಿರ್ವಹಿಸಿದರು. ಮಾಲ್ನಲ್ಲಿ, ಪ್ಲೇಹೌಸ್‌ನಲ್ಲಿ ಅನೇಕ ಪ್ರದರ್ಶನಗಳನ್ನು ನಿರ್ಮಾಣಮಾಡಿದರು. ಲಡ್ಲುಮ್ನರವರ ಬಹುತೇಕ ಕಾದಂಬರಿಗಳು ಚಲನಚಿತ್ರಗಳಾಗಿ ರೂಪುಗೊಂಡಿವೆ. ೨೦೦೮ ರಲ್ಲಿ, ಬೌರ್ನ್ ಅಲ್ಟಿಮೇಟಮ್ ಮೂರು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಮರಣ
[ಬದಲಾಯಿಸಿ]ಫೆಬ್ರವರಿ ೧೦ ರಂದು ಸಂಭವಿಸಿದ ನಿಗೂಢ ಬೆಂಕಿಯಿಂದ ಉಂಟಾದ ತೀವ್ರ ಸುಟ್ಟಗಾಯಗಳಿಂದ ಚೇತರಿಸಿಕೊಳ್ಳಲಾಗದೆ, ಲಡ್ಲುಮ್ನ ನೇಪಲ್ಸ್, ಫ್ಲಾರಿಡದಲ್ಲಿ ಮಾರ್ಚ್ ೧೨, ೨೦೦೧ ರಂದು ನಿಧನರಾದರು.
ವೈಯಕ್ತಿಕ ಜೀವನ
[ಬದಲಾಯಿಸಿ]ರಾಬರ್ಟ್ ಲಡ್ಲುಮ್ನರವರ ಸಂಗಾತಿಯ ಹೆಸರು ಮೇರಿ. ಇವರಿಗೆ ಮೂರು ಜನ ಮಕ್ಕಳು (ಎರಡು ಗಂಡು ಮತ್ತು ಒಂದು ಹೆಣ್ಣು ).
ಆಯ್ದ ಗ್ರಂಥಸೂಚಿ
[ಬದಲಾಯಿಸಿ]ಲೇಖಕರ ಜೀವಿತಾವದಿಯಲ್ಲಿ ಪ್ರಕಟವಾದ ಪುಸ್ತಕಗಳು
[ಬದಲಾಯಿಸಿ]- ದಿ ಆಸ್ಟರ್ ಮ್ಯಾನ್ ವೀಕೆಂಡ್ (೧೯೭೨)
- ದಿ ಮ್ಯಾತ್ ಲಾಕ್ ಪೇಪರ್ (೧೯೭೩)
- ದಿ ಕ್ರೈ ಆಫ್ ದಿ ಹಾಲಿಡಾನ್ (೧೯೭೪)
- ದಿ ಚಾನ್ಸೆಲರ್ ಮ್ಯಾನುಸ್ಕ್ರಿಪ್ಟ್ (೧೯೭೭)
- ದಿ ಮತರೆಸೆ ಸರ್ಕಲ್ (೧೯೭೯)
- ದಿ ಬೌರ್ನ್ ಐಡೆಂಟಿಟಿ (೧೯೮೦)
- ದಿ ಅಕ್ವಾಟೈನ್ ಪ್ರೊಗ್ರೆಷನ್ (೧೯೮೪)
- ದಿ ಬೌರ್ನ್ ಸುಪ್ರಿಮೆಸಿ (೧೯೮೬)
- ದಿ ಇಕಾರಸ್ ಅಜೆಂಡಾ (೧೯೮೮)
- ದಿ ಬೌರ್ನ್ ಅಲ್ಟಿಮೇಟಮ್ (೧೯೯೦)
- ದಿ ರೋಡ್ ಟು ಒಮಾಹಾ (೧೯೯೨)
- ದಿ ಸ್ಕಾರ್ಪಿಯೋ ಇಲ್ಯೂಷನ್ (೧೯೯೩)
- ದಿ ಅಪೋಕ್ಯಾಲಿಪ್ಸ್ ವಾಚ್ (೧೯೯೫)
- ದಿ ಮತರೆಸೆ ಕೌಂಟ್ಡೌನ್ (೧೯೯೭)
- ದಿ ಪ್ರಮೀತಿಯಸ್ ಡಿಸೆಪ್ಶನ್ (೨೦೦೦)[೨]
ಲೇಖಕರ ಮರಣದ ನಂತರ ಪ್ರಕಟವಾದ ಪುಸ್ತಕಗಳು
[ಬದಲಾಯಿಸಿ]- ದಿ ಸಿಗ್ಮಾ ಪ್ರೊಟೊಕಾಲ್ (೨೦೦೧)
- ದಿ ಜಾನ್ಸನ್ನ ಡೈರೆಕ್ಟಿವ್ (೨೦೦೨)
- ದಿ ಟ್ರಿಸ್ಟಾನ್ ಬಿಟ್ರೇಯಲ್ (೨೦೦೩)
- ದಿ ಬ್ಯಾನ್ಕ್ರಾಫ್ಟ್ ಸ್ಟ್ರಾಟಜಿ (೨೦೦೬)
ಇತರೆ ಲೇಖಕರ ಜೊತೆ ಬರೆದ ಪುಸ್ತಕಗಳು
[ಬದಲಾಯಿಸಿ]- ದಿ ಹೇಡಸ್ ಫ್ಯಾಕ್ಟರ್ ( ಗೇಲ್ ಲ್ಯಡ್ಸ್ ಜೊತೆ)(೨೦೦೦)
- ದಿ ಕಸ್ಸಂದ್ರ ಕಾಂಪ್ಯಾಕ್ಟ್ (ಫಿಲಿಪ್ ಶೆಲ್ಬಿ ಮೂಲಕ)(೨೦೦೧)
- ದಿ ಆಲ್ಟ್ಮನ್ ಕೋಡ್ (ಗೇಲ್ ಲ್ಯಡ್ಸ್ ಮೂಲಕ)(೨೦೦೩)
- ದಿ ಲಜಾರಸ್ ವೆಂಡೆಟ್ಟಾ (ಪ್ಯಾಟ್ರಿಕ್ ಲಾರ್ಕಿನ್ ಮೂಲಕ)(೨೦೦೪)
- ದಿ ಮಾಸ್ಕೋ ವೆಕ್ಟರ್(ಪ್ಯಾಟ್ರಿಕ್ ಲಾರ್ಕಿನ್ ಮೂಲಕ)(೨೦೦೫)
- ದಿ ಆರ್ಕ್ಟಿಕ್ ಈವೆಂಟ್(ಜೇಮ್ಸ್ ಎಚ್. ಕಾಬ್ ಮೂಲಕ) (೨೦೦೭)
- ದಿ ಅರೆಸ್ ಡಿಸಿಷನ್(ಕೈಲ್ ಮಿಲ್ಸ್ ಮೂಲಕ) (೨೦೧೧)
- ದಿ ಜಿನೀವಾ ಸ್ಟ್ರಾಟಜಿ(ಜೇಮೀ ಫ಼್ರೆವೆಲೆಟ್ಟಿ ಮೂಲಕ) (೨೦೧೫)
- ದಿ ಪೇಟ್ರಿಯಾಟ್ ಅಟ್ಯಾಕ್(ಕೈಲ್ ಮಿಲ್ಸ್ ಮೂಲಕ) (೨೦೧೫)
ಜಾನ್ಸನ್ನ ಲೇಖನ ಸರಣಿ
[ಬದಲಾಯಿಸಿ]- ದಿ ಜಾನ್ಸನ್ನ ಡೈರೆಕ್ಟಿವ್ (೨೦೦೨)
- ದಿ ಜಾನ್ಸನ್ನ ಕಮಾಂಡ್(ಪಾಲ್ ಗ್ಯಾರಿಸನ್ರಿಂದ) (೨೦೧೨)
- ದಿ ಜಾನ್ಸನ್ನ ಒಪ್ಷನ್(ಪಾಲ್ ಗ್ಯಾರಿಸನ್ರಿಂದ) (೨೦೧೪)
ಲೇಖಕರ ಉತ್ತರಭಾಗಗಳ ಪುಸ್ತಕಗಳು
[ಬದಲಾಯಿಸಿ]- (ಎರಿಕ್ ವಾನ್ ಲುಸ್ತ್ಬಬದೆರ್ ಮೂಲಕ) ದಿ ಬೌರ್ನ್ ಲೆಗಸಿ (೨೦೦೪)
- (ಎರಿಕ್ ವಾನ್ ಲುಸ್ತ್ಬಬದೆರ್ ಮೂಲಕ) ದಿ ಬೌರ್ನ್ ಬಿಟ್ರೇಯಲ್ (೨೦೦೭)
- (ಎರಿಕ್ ವಾನ್ ಲುಸ್ತ್ಬಬದೆರ್ ಮೂಲಕ) ದಿ ಬೌರ್ನ್ ಸ್ಯಾಂಕ್ಷನ್ (೨೦೦೮)
- (ಎರಿಕ್ ವಾನ್ ಲುಸ್ತ್ಬಬದೆರ್ ಮೂಲಕ) ದಿ ಬೌರ್ನ್ ಡಿಸೆಪ್ಶನ್ (೨೦೦೯)
- (ಎರಿಕ್ ವಾನ್ ಲುಸ್ತ್ಬಬದೆರ್ ಮೂಲಕ) ದಿ ಬೌರ್ನ್ ಒಬ್ಜೆಕ್ಟಿವ್ (೨೦೧೦)
- (ಎರಿಕ್ ವಾನ್ ಲುಸ್ತ್ಬಬದೆರ್ ಮೂಲಕ) ದಿ ಬೌರ್ನ್ ಡೊಮಿನಿಯನ್ (೨೦೧೧)
- (ಎರಿಕ್ ವಾನ್ ಲುಸ್ತ್ಬಬದೆರ್ ಮೂಲಕ) ದಿ ಬೌರ್ನ್ ರಿಟ್ರಿಬ್ಯೂಷನ್ (೨೦೧೩)
- (ಎರಿಕ್ ವಾನ್ ಲುಸ್ತ್ಬಬದೆರ್ ಮೂಲಕ) ದಿ ಬೌರ್ನ್ ಎನಿಗ್ಮಾ
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]- ೧೯೭೭ - ರೈನ್ಮಾನ್ ಎಕ್ಸ್ಚೇಂಜ್- ಕಿರುಸರಣಿ
- ೧೯೮೩ - ದಿ ಆಸ್ಟರ್ ಮ್ಯಾನ್ ವೀಕೆಂಡ್ - ಚಿತ್ರ
- ೧೯೮೮ - ದಿ ಬೌರ್ನ್ ಐಡೆಂಟಿಟಿ - ಕಿರುಸರಣಿ
- ೧೯೯೭ - ದಿ ಅಪೋಕ್ಯಾಲಿಪ್ಸ್ ವಾಚ್ - ಕಿರುಸರಣಿ
- ೨೦೦೨ - ದಿ ಬೌರ್ನ್ ಐಡೆಂಟಿಟಿ - ಚಿತ್ರ
- ೨೦೦೪ - ದಿ ಬೌರ್ನ್ ಸುಪ್ರಿಮೆಸಿ - ಚಿತ್ರ
- ೨೦೦೭ - ದಿ ಬೌರ್ನ್ ಅಲ್ಟಿಮೇಟಮ್ - ಚಿತ್ರ
- ೨೦೧೨ - ದಿ ಬೌರ್ನ್ ಲೆಗಸಿ - ಚಿತ್ರ
- ಟಿಬಿಎ - ದಿ ಚಾನ್ಸೆಲರ್ ಮ್ಯಾನುಸ್ಕ್ರಿಪ್ಟ್ - ಚಿತ್ರ
ಉಲ್ಲೇಖಗಳು
[ಬದಲಾಯಿಸಿ]- ↑ https://www.theguardian.com/news/2001/mar/14/guardianobituaries.books
- ↑ "ಆರ್ಕೈವ್ ನಕಲು". Archived from the original on 2017-02-02. Retrieved 2015-09-08.