ಯೋಗ ವಾಸಿಷ್ಠ
ಗೋಚರ
ಯೋಗ ವಾಸಿಷ್ಠ ವಾಲ್ಮೀಕಿ ಋಷಿಯಿಂದ ಬರೆಯಲ್ಪಟ್ಟ ಒಂದು ಹಿಂದೂ ಆಧ್ಯಾತ್ಮಿಕ ಪಠ್ಯವಾಗಿತ್ತು. ಅದು ಮನುಷ್ಯನ ಮನಸ್ಸಿನಲ್ಲಿ ಏಳುವ ಎಲ್ಲ ಪ್ರಶ್ನೆಗಳನ್ನು ಉತ್ತರಿಸುತ್ತದೆ ಮತ್ತು ಒಬ್ಬರಿಗೆ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಕೆಲವು ಹಿಂದೂಗಳಿಂದ ನಂಬಲಾಗಿದೆ. ಅದು ರಾಜಕುಮಾರ ರಾಮನಿಗೆ ಅವನು ಒಂದು ಖಿನ್ನ ಸ್ಥಿತಿಯಲ್ಲಿದ್ದ ಅವಧಿಯಲ್ಲಿ ವಸಿಷ್ಠ ಋಷಿಯ ಒಂದು ಪ್ರವಚನವನ್ನು ನಿರೂಪಿಸುತ್ತದೆ.[೧]