ವಿಷಯಕ್ಕೆ ಹೋಗು

ಮಾನವೀಯತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನವೀಯತೆಯು ಮಾನವ ಸ್ಥಿತಿಯಿಂದ ಉದ್ಭವಿಸಿದ ಪರಹಿತ ಚಿಂತನೆಯ ಮೂಲಭೂತ ನೀತಿತತ್ತ್ವಗಳಿಗೆ ಸಂಬಂಧಿಸಿದ ಒಂದು ಸದ್ಗುಣವಾಗಿದೆ.

ಮಾನವೀಯತೆಯು ಬರಿಯ ನ್ಯಾಯದಿಂದ ಭಿನ್ನವಾಗಿದೆ, ಹೇಗೆಂದರೆ ಮಾನವೀಯತೆಯಲ್ಲಿ ವ್ಯಕ್ತಿಗಳ ಸಂಬಂಧದಲ್ಲಿ ಸ್ವಲ್ಪ ಪ್ರಮಾಣದ ಪರಹಿತ ಚಿಂತನೆಯು ಒಳಗೊಂಡಿರುತ್ತದೆ, ಮತ್ತು ನ್ಯಾಯದಲ್ಲಿ ಕಂಡುಬರುವ ಯುಕ್ತತೆಗಿಂತ ಹೆಚ್ಚಿರುತ್ತದೆ. ಅಂದರೆ, ಮಾನವೀಯತೆ, ಮತ್ತು ಪ್ರೀತಿ, ಪರಹಿತ ಚಿಂತನೆ, ಹಾಗೂ ಸಾಮಾಜಿಕ ಬುದ್ಧಿವಂತಿಕೆಯ ಕ್ರಿಯೆಗಳು ಸಾಮಾನ್ಯವಾಗಿ ವೈಯಕ್ತಿಕ ಶಕ್ತಿಗಳಾಗಿದ್ದರೆ ನ್ಯಾಯಸಮ್ಮತೆ/ಯುಕ್ತತೆಯನ್ನು ಸಾಮಾನ್ಯವಾಗಿ ಎಲ್ಲರಿಗೂ ವಿಸ್ತರಿಸಲಾಗುತ್ತದೆ. ಪೀಟರ್ಸನ್ ಮತ್ತು ಸೆಲಿಗ್ಮನ್ ತಮ್ಮ ಕ್ಯಾರೆಕ್ಟರ್ ಸ್ಟ್ರೆಂತ್ಸ್ ಅಂಡ್ ವರ್ಚ್ಯೂಸ್: ಅ ಹ್ಯಾಂಡ್‍ಬುಕ್ ಅಂಡ್ ಕ್ಲಾಸಿಫ಼ಿಕೇಶನ್ನಲ್ಲಿ (೨೦೦೪) ಮಾನವೀಯತೆಯನ್ನು ಎಲ್ಲ ಸಂಸ್ಕೃತಿಗಳಾದ್ಯಂತ ಸ್ತಿರವಾಗಿರುವ ಆರು ಸದ್ಗುಣಗಳಲ್ಲಿ ಒಂದು ಎಂದು ವರ್ಗೀಕರಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  • Peterson, Christopher; Seligman, Martin E.P. (2004). Character Strengths and Virtues: A Handbook and Classification. Washington, DC: Oxford University Press. ISBN 978-0-19-530387-2.
  • Chan, Wing-Tsit (January 1955), "The Evolution of the Confucian Concept Jên", Philosophy East and West, 4 (4): 294–319, doi:10.2307/1396741, JSTOR 1396741
  • Coit, Wing-Tsit (July 1906), "Humanity and God", International Journal of Ethics, 16 (4): 424–429, doi:10.1086/206237
  • Smyke, Anna T.; Dumitrescu, Alina; Zeanah, Charles H. (August 2002), "Attachment Disturbances in Young Children. I: The Continuum of Caretaking Casualty", Journal of the American Academy of Child and Adolescent Psychiatry, 41 (8): 972–982, doi:10.1097/00004583-200208000-00016, PMID 12162633
  • Dovido, John F.; Allen, David A.; Schroeder, Judith L. (August 1990), "Specificity of Empathy-Induced Helping: Evidence for Altruistic Motivation", Journal of Personality and Social Psychology, 59 (2): 249–260, doi:10.1037/0022-3514.59.2.249
  • Zeece, Pauline Davey (18 March 2009), "Using Current Literature Selections to Nurture the Development of Kindness in Young Children", Early Childhood Education Journal, 36 (5): 447–452, doi:10.1007/s10643-009-0306-3
  • Zaccaro, Stephen J.; Gilbert, Janelle A.; Theor, Kirk K.; Mumford, Michael D. (Winter 1991), "Leadership and Social Intelligence: Linking Social Perspectiveness and Behavioral Flexibility to Leader Effectiveness", Leadership Quarterly, 2 (4): 317–342, doi:10.1016/1048-9843(91)90018-w
  • George, Jennifer M. (2000), "Emotions and Leadership: The Role of Emotional Intelligence", Human Relations, 53 (4): 1027–1055, doi:10.1177/0018726700538001