ಮಹಾಕ್ಷತ್ರಿಯ (ಚಲನಚಿತ್ರ)
ಗೋಚರ
ಮಹಾಕ್ಷತ್ರಿಯ |
---|
ಕಥೆ
[ಬದಲಾಯಿಸಿ]ಮುಂಗೋಪಿ ಪ್ರತಾಪ್ ಮಂಗಳೂರಿನಲ್ಲಿ ವಾಚ್ ಅಂಗಡಿ ನಡೆಸುತ್ತಾ , ತನ್ನ ಅಕ್ಕ, ನ್ಯಾಯಾಧೀಶ ಭಾವ ಮತ್ತು ಅಕ್ಕನ ಮಗಳು ಲಕ್ಷ್ಮಿ ಜೊತೆ ವಾಸಿಸುತ್ತಾನೆ. ಮುಂಗೋಪದ ಕಾರಣ, ಆಕಸ್ಮಿಕವಾಗಿ ಲಕ್ಷ್ಮಿಯ ಕೊಲೆಗೆ ಕಾರಣನಾಗಿ ಜೈಲುಪಾಲಾಗುತ್ತಾನೆ. ಪ್ರತಾಪ್ ಜೊತೆಗೆ, ಲಕ್ಷ್ಮಿಯ ಜೊತೆಗೆ ಅಕ್ರಮ ಸಂಬಂಧ ಇತ್ತು ಎಂಬ ಸುಳ್ಳು ಆರೋಪ ಕೇಳಿ ಬಂದಾಗ ಆತನ ಭಾವ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಪ್ರತಾಪ್ ಆತನ ಮೇಲೆ ಸುಳ್ಳು ಆರೋಪ ಮಾಡಿದ ಪತ್ರಕರ್ತನನ್ನು ಕೊಲೆ ಮಾಡಿ ೫ ವರ್ಷ ಜೈಲು ಶಿಕ್ಷೆ ಪಡೆಯುತ್ತಾನೆ. ಜೈಲಿನ ಜೈಲರ್ ಕಾವೇರಿಯಿಂದ ಸ್ಪೂರ್ತಿ ಪಡೆದು ತನ್ನ ಕೋಪವನ್ನು ಕಡಿಮೆ ಮಾಡಿಕೊಂಡು ತನ್ನಂತೆಯೇ ಕೋಪ ಮತ್ತು ಪ್ರಾಯಶ್ಚಿತ್ತಕ್ಕೆ ಅಣಿಯಾದವರನ್ನು ಸುಧಾರಣೆಗೆ ಮುಂದಾಗುತ್ತಾನೆ.
ತಾರಾಗಣ
[ಬದಲಾಯಿಸಿ]ಹಾಡುಗಳು
[ಬದಲಾಯಿಸಿ]==ಉಲ್ಲೇಖ==