ಬರ್ಲಿನ್
ಗೋಚರ
ಬರ್ಲಿನ್ | |
---|---|
ದೇಶ | ಜರ್ಮನಿ |
ರಾಜ್ಯ | ಬರ್ಲಿನ್ |
ಸರ್ಕಾರ | |
• ಮೇಯರ್ | ಕ್ಲಾಸ್ ವೊವೇರೀಟ್ |
Area | |
• City | ೮೯೧.೮೨ km೨ (೩೪೪.೩೩ sq mi) |
Elevation | ೧೧೫ m (೩೭೭ ft) |
Population (೨೦೦೮-೦೭-೩೧) | |
• City | ೩೪,೨೪,೭೬೪ |
• Urban | ೩೭,೦೦,೦೦೦ |
• Metro | ೫೦,೦೦,೦೦೦ |
[೧] | |
ಜಾಲತಾಣ | berlin.de / 3D Berlin |
ಬರ್ಲಿನ್ ಜರ್ಮನಿ ದೇಶದ ರಾಜಧಾನಿ ಮತ್ತು ಅದರ ೧೬ ರಾಜ್ಯಗಳಲ್ಲಿ ಒಂದು. ೩.೪ ದಶಲಕ್ಷ ಜನಸಂಖ್ಯೆಯಿರುವ ಈ ನಗರ ದೇಶದ ೨ನೆಯ ದೊಡ್ಡ ನಗರವಾಗಿದೆ. ಇದು ಯುರೋಪಿಯನ್ ಒಕ್ಕೂಟದ ೨ನೆಯ ಅತಿಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[೨] ಇದು ಜರ್ಮನಿಯ ಉತ್ತರಪೂರ್ವ ಭಾಗದಲ್ಲಿ ಸ್ಥಿತವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Bevölkerungsstand im Land Berlin" (PDF). Amt für Statistik Berlin-Brandenburg. Retrieved 2008-07-31.
- ↑ INSEE. "Population des villes et unités urbaines de plus de 1 million d'habitants de l'Union européenne". Retrieved 2008-08-17.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಬರ್ಲಿನ್ ನಗರದ ಅಧಿಕೃತ ಅಂತರಜಾಲ ತಾಣ Archived 2008-02-13 ವೇಬ್ಯಾಕ್ ಮೆಷಿನ್ ನಲ್ಲಿ.
- ಬರ್ಲಿನ್ ಪ್ರವಾಸ ಮಾಹಿತಿ Archived 2010-09-18 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಕಿಟ್ರಾವೆಲ್ನಲ್ಲಿ ಬರ್ಲಿನ್
ವರ್ಗಗಳು:
- Pages with non-numeric formatnum arguments
- Short description is different from Wikidata
- Pages using infobox settlement with unknown parameters
- Pages using infobox settlement with no coordinates
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಯುರೋಪ್ ಖಂಡದ ಪ್ರಮುಖ ನಗರಗಳು
- ಯುರೋಪ್ ಖಂಡದ ರಾಜಧಾನಿ ನಗರಗಳು
- ಒಲಿಂಪಿಕ್ ಕ್ರೀಡಾಕೂಟದ ಆತಿಥೇಯ ನಗರಗಳು