ನಾ-ದೆನೆ ಭಾಷೆಗಳು
ಗೋಚರ
ನಾ-ದೆನೆ | ||
---|---|---|
ಭೌಗೋಳಿಕ ವ್ಯಾಪಕತೆ: |
ಉತ್ತರ ಅಮೇರಿಕ | |
ವಂಶವೃಕ್ಷ ಸ್ಥಾನ: | ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು | |
ವಿಭಾಗಗಳು: |
| |
ನಾ-ದೆನೆ ಅಮೇರಿಕ ಖಂಡಗಳ ಸ್ಥಳೀಯ ಜನರ ಭಾಷೆಗಳನ್ನು ಒಳಗೊಂಡಿರುವ ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು.
ವಿಂಗಡಣೆ
[ಬದಲಾಯಿಸಿ]ನಾ-ದೆನೆ ಕುಟುಂಬದೊಳಗೆ ಈ ಕೆಳಗಿನ ಭಾಷೆಗಳು ಸೇರುತ್ತವೆ:
- ತ್ಲಿಂಗಿಟ್ ಭಾಷೆ: ೭೦೦ ಜನ
- ಅಥಬಾಸ್ಕನ್-ಇಯಾಕ್
- ಇಯಾಕ್ ಭಾಷೆ: ೨೦೦೮ರಲ್ಲಿ ಅಳಿದುಹೋಯಿತು
- ಅಥಬಾಸ್ಕನ್ ಭಾಷೆಗಳು
ಆರಿಜೋನ ಮತ್ತು ನ್ಯೂ ಮೆಕ್ಸಿಕೊಗಳಲ್ಲಿ ಉಪಯೋಗದಲ್ಲಿರುವ ನವಾಹೊ ಭಾಷೆ ಈ ಕುಟುಂಬದ ಭಾಷೆಗಳಲ್ಲಿ ಹೆಚ್ಚು ಉಪಯೋಗದಲ್ಲಿರುವ ಭಾಷೆ. ದಕ್ಷಿಣ ಅಲಾಸ್ಕಾದಲ್ಲಿ ಉಪಯೋಗದಲ್ಲಿದ್ದ ಇಯಾಕ್ ಭಾಷೆಯ ಕೊನೆ ಮಾತುಗಾರ ೨೦೦೮ರಲ್ಲಿ ನಿಧನ ಹೊಂದಿದನು. ಅಥಾಬಾಸ್ಕನ್ ಭಾಷೆಗಳು, ಟ್ಲಿಂಗಿಟ್ ಭಾಷೆ ಮತ್ತು ಎಯಕ್ ಭಾಷೆ ಈ ಭಾಷೆಯಲ್ಲಿ ಸೆರಿಕೊಂಡಿದೆ.