ಗಣಕಯಂತ್ರ ಚಿತ್ರ ನಿರ್ಮಾಣ
ಗಣಕಯಂತ್ರ ಚಿತ್ರ ನಿರ್ಮಾಣ ಗಣಕ ವಿಜ್ಞಾನದ ಒಂದು ಉಪಕ್ಷೇತ್ರ. ಇಲ್ಲಿ ದೃಶ್ಯ ಮಾಹಿತಿಗಳನ್ನು ಹುಟ್ಟಿಸುವ ಹಾಗೂ ಸಂಸ್ಕರಿಸುವ ಪದ್ಧತಿಗಳ ಅಧ್ಯಯನ ಮಾಡಲಾಗುತ್ತದೆ. ಈ ಪದವನ್ನು ಹೆಚ್ಚಾಗಿ ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತದ ಅಧ್ಯಯನಕ್ಕೆ ಬಳಸಿದರೂ ಇದು ದ್ವಿ-ಆಯಾಮ ಗಣಕ ಚಿತ್ರಾಭಿವ್ಯಕ್ತ ಮತ್ತು ಚಿತ್ರ ಸಂಸ್ಕರಣೆಗಳನ್ನೂ ಒಳಗೊಂಡಿದೆ.
ಈ ಕ್ಷೇತ್ರದ ಬೆಳವಣಿಗೆಯಿಂದ ಗಣಕಯಂತ್ರಗಳ ಸಂವಹನ ಇನ್ನೂ ಸರಳಗೊಂಡಿದೆ. ಅಷ್ಟೇ ಅಲ್ಲದೆ ಲಭ್ಯವಿರುವ ಮಾಹಿತಿಗಳನ್ನು ಇನ್ನೂ ಚೆನ್ನಾಗಿ ಅರ್ಥೈಸಿಕೊಳ್ಳಲು ಇದು ಸಹಕಾರಿಯಾಗಿದೆ. ಈ ಕ್ಷೇತ್ರದ ಅಭಿವೃಧ್ಧಿ ವಿವಿಧ ರೀತಿಯ ಮಾಧ್ಯಮಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ ಹಾಗು ಚಿತ್ರೋದ್ಯಮ, ದೃಶ್ಯಕ್ರೀಡೆ ಮತ್ತು ಆನಿಮೇಶನ್ ಉದ್ಯಮಗಳಲ್ಲಿ ಕ್ರಾಂತಿಯುಂಟುಮಾಡಿದೆ.
ಸ್ಥೂಲ ನೋಟ
[ಬದಲಾಯಿಸಿ]ಇಲ್ಲಿ ಗಣನಾತ್ಮಕ ತಂತ್ರಗಳಿಂದ ದೃಶ್ಯ ಹಾಗೂ ಜಾಮಿತಿಗೆ ಸಂಭಂದಿತ ಮಾಹಿತಿಗಳನ್ನು ಸಂಸ್ಕರಿಸಲಾಗುತ್ತದೆ. ಈ ಕ್ಷೇತ್ರವು ಚಿತ್ರದ ಕಲಾತ್ಮಕತೆ ಹಾಗೂ ಸೌಂದರ್ಯತೆಯ ಬದಲು ಚಿತ್ರ ನಿರ್ಮಾಣದ ಮತ್ತು ಸಂಸ್ಕರಣದ ಮೂಲ ಗಣನಾತ್ಮಕ ತತ್ವಗಳಿಗೆ ಕೇಂದ್ರೀಕೃತವಾಗಿದೆ.
ಸಂಭದಿತ ವಿಶಯಗಳು ಈ ಕೆಳಗಿನಂತಿವೆ:
ಈ ಕ್ಷೇತ್ರದ ಉಪಯೋಗಗಳು:
ಉಪ ಕ್ಷೇತ್ರಗಳು
[ಬದಲಾಯಿಸಿ]ಈ ಕ್ಷೇತ್ರದ ಪ್ರಮುಖ ಉಪ ಕ್ಷೇತ್ರಗಳನ್ನು ವಿಶಾಲವಾಗಿ ಹೀಗೆ ವರ್ಗೀಕರಿಸಬಹುದು:
- ಜಾಮಿತಿ: ವಸ್ತು ಮಾದರಿಯನ್ನು ಯಂತ್ರಮಾದರಿಯಲ್ಲಿ ಪ್ರತಿನಿಧಿಸಲು ಮತ್ತು ಸಂಸ್ಕರಿಸಲು ಬೇಕಾಗುವ ತಂತ್ರಜ್ಞಾನದ ಅಧ್ಯಯನ.
- ಆನಿಮೇಶನ್: ಚಲನೆಯನ್ನು ಯಂತ್ರಮಾದರಿಯಲ್ಲಿ ಪ್ರತಿನಿಧಿಸಲು ಮತ್ತು ಸಂಸ್ಕರಿಸಲು ಬೇಕಾಗುವ ತಂತ್ರಜ್ಞಾನದ ಅಧ್ಯಯನ.
- ಚಿತ್ರಾಭಿವ್ಯಕ್ತ: ಕಿರಣಚಾಲನೆಯನ್ನು ಯಂತ್ರಮಾದರಿಯಲ್ಲಿ ಮರುಸೃಷ್ಟಿಸುವ ಕ್ರಮಾವಳಿಗಳ ಅಧ್ಯಯನ.
- ಚಿತ್ರೀಕರಣ: ಚಿತ್ರಾರ್ಜನೆ, ಚಿತ್ರಾವೃತ್ತಿ ಮತ್ತು ಅವುಗಳ ಸಂಪಾದನೆಗೆ ಬೇಕಾಗುವ ತಂತ್ರಜ್ಞಾನದ ಅಧ್ಯಯನ.
ಇವುಗಳನ್ನೂ ನೋಡಿ
[ಬದಲಾಯಿಸಿ]- ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತ
- ವಸ್ತ್ರ ಮಾದರೀಕರಣ
- ಗಣಕ ಮುಖ ಸಂಸ್ಕರಣ
- ಅಂಕೀಯ ಜಾಮಿತಿ
- ಅಂಕೀಯ ಚಿತ್ರ ಸಂಪಾದನೆ
- ಜಾಮಿತೀಯ ಸಂಸ್ಕರಣ
- ಚಿತ್ರ ಸಂಸ್ಕರಣಾ ಘಟಕ (GPU)
- ಬಣ್ಣಗಾರನ ಕ್ರಮಾವಳಿ
- SIGGRAPH(ಸಿಗ್ಗ್ರಾಫ್)
- ಸ್ಟ್ಯಾನ್ಫರ್ಡ್ ಬನ್ನೀ
- ಉಥಾ ಟೀ ಕುಡಿಕೆ
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಫೋಲೇ ಮತ್ತಿತರರು. Computer Graphics: Principles and Practice.
- ಶಿರ್ಲೇ. Fundamentals of Computer Graphics.
- ವ್ಯಾಟ್. 3D Computer Graphics.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಗಣಕಯಂತ್ರ ಚಿತ್ರ ನಿರ್ಮಾಣದ ಮತ್ತು ಆನಿಮೇಶನ್ ಕ್ಷೇತ್ರದ ಇತಿಹಾಸ Archived 2007-04-05 ವೇಬ್ಯಾಕ್ ಮೆಷಿನ್ ನಲ್ಲಿ.
- ಗಣಕಯಂತ್ರ ಚಿತ್ರ ನಿರ್ಮಾಣದ ಇತಿಹಾಸ ಲೇಖನಗಳ ಸರಣಿ Archived 2007-03-02 ವೇಬ್ಯಾಕ್ ಮೆಷಿನ್ ನಲ್ಲಿ.
ವಿಶ್ವವಿದ್ಯಾನಿಲಯಗಳ ಕೊಡುಗೆ
[ಬದಲಾಯಿಸಿ]- Computer Graphics Usability and Visualization Group at Simon Fraser University
- Computer Graphics Group at The University of Hong Kong Archived 2009-06-01 ವೇಬ್ಯಾಕ್ ಮೆಷಿನ್ ನಲ್ಲಿ.
- Berkeley Computer Animation and Modeling Group Archived 2007-10-13 ವೇಬ್ಯಾಕ್ ಮೆಷಿನ್ ನಲ್ಲಿ.
- Berkeley Computer Graphics
- Bristol University Computer Graphics Group
- C²G² at Columbia University
- Center for Visual Information Technology,IIIT Hyderabad
- Caltech Multi-Res Modeling Group
- Carnegie Mellon Graphics Lab
- Center for Graphics and Geometric Computing at Technion Israel Institute of Technology, Haifa, Israel Archived 2011-06-07 ವೇಬ್ಯಾಕ್ ಮೆಷಿನ್ ನಲ್ಲಿ.
- Computer Graphics Department at Max-Planck-Institut fur Informatik Archived 2007-06-10 ವೇಬ್ಯಾಕ್ ಮೆಷಿನ್ ನಲ್ಲಿ.
- Computer Graphics Department at Haute Ecole Albert Jacquard Archived 2017-09-14 ವೇಬ್ಯಾಕ್ ಮೆಷಿನ್ ನಲ್ಲಿ.
- Computer Graphics Group at Brown
- Computer Graphics Group at RWTH Aachen University
- Computer Graphics at Harvard Archived 2011-06-08 ವೇಬ್ಯಾಕ್ ಮೆಷಿನ್ ನಲ್ಲಿ.
- Computer Graphics and Immersive Technologies Laboratory at USC Archived 2017-09-23 ವೇಬ್ಯಾಕ್ ಮೆಷಿನ್ ನಲ್ಲಿ.
- Graphics Lab of Institute for Creative Technologies at USC Archived 2019-07-18 ವೇಬ್ಯಾಕ್ ಮೆಷಿನ್ ನಲ್ಲಿ.
- Computer Graphics Laboratory at Korea Advanced Institute of Science and Technology (KAIST) Archived 2007-07-08 ವೇಬ್ಯಾಕ್ ಮೆಷಿನ್ ನಲ್ಲಿ.
- Computer Graphics Group at PUC-Rio
- Computer Graphics Group at University of Bonn
- Computer Graphics Group at University of Virginia
- Computer Graphics Laboratory at University of Tokyo Archived 2011-07-19 ವೇಬ್ಯಾಕ್ ಮೆಷಿನ್ ನಲ್ಲಿ.
- Computer Graphics Laboratory at UT Austin
- Computer Graphics Laboratory at ETH Zurich
- Computer Graphics / Geometric Design Group at Rice
- Computer Graphics and User Interfaces Lab at Columbia University Archived 2007-08-18 ವೇಬ್ಯಾಕ್ ಮೆಷಿನ್ ನಲ್ಲಿ.
- Computer Graphics and Visualization Lab at Purdue University
- Computer Graphics and Visualization Lab at University of Utah Archived 2014-12-05 ವೇಬ್ಯಾಕ್ ಮೆಷಿನ್ ನಲ್ಲಿ.
- Computer Graphics and Visualization Lab at University of Wisconsin
- Cornell University Program of Computer Graphics
- Dynamic Graphics Project at University of Toronto
- Geometric Modeling and Industrial Geometry Group at Technische Universitat Wien
- The Institute of Computer Graphics and Algorithms at Technische Universitat Wien
- Graphics and Image Analysis at UNC
- Graphics and Geometric Computing Group at Tsinghua University
- Graphics@Illinois Archived 2001-02-01 ವೇಬ್ಯಾಕ್ ಮೆಷಿನ್ ನಲ್ಲಿ.
- GRAIL at University of Washington Archived 2011-04-26 ವೇಬ್ಯಾಕ್ ಮೆಷಿನ್ ನಲ್ಲಿ.
- GRAVIR at iMAGIS Archived 2006-12-19 ವೇಬ್ಯಾಕ್ ಮೆಷಿನ್ ನಲ್ಲಿ.
- GVIL at University of Maryland, College Park
- GVU Center at Georgia Tech
- IDAV Visualization and Graphics Research Group at UC Davis Archived 2011-02-04 ವೇಬ್ಯಾಕ್ ಮೆಷಿನ್ ನಲ್ಲಿ.
- IMAGINE Research Group at Universidad de los Andes, Bogotá, Colombia Archived 2007-06-26 ವೇಬ್ಯಾಕ್ ಮೆಷಿನ್ ನಲ್ಲಿ.
- Imager Laboratory at University of British Columbia
- MIT Computer Graphics Group
- MRL at NYU
- Princeton Graphics and Geometry Group
- Stanford Computer Graphics Laboratory
- UCSD Computer Graphics Laboratory
- Vision Research Center at Vanderbilt
- INI-GraphicsNet international network